Kannada Astrology: ಚಿನ್ನದ ಪಾದದಲ್ಲಿ ನಡೆಯಲು ಆರಂಭಿಸಿದ ಶನಿ ದೇವ: ಇನ್ನು ಮೂರು ರಾಶಿಯವರಿಗೆ ಜೀವನದಲ್ಲಿಯೇ ನೋಡಿರದ ಅದೃಷ್ಟ. ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದುಬಂದಿರುವ ಹಾಗೆ, ಶನಿದೇವರು ಈಗ ತನ್ನ ಸ್ಥಾನವನ್ನು ಬದಲಾಯಿಸಿ, ತನ್ನದೇ ಆದ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಜೊತೆಗೆ ತನ್ನ ಚರಣವನ್ನು ಕೂಡ ಬದಲಾಯಿಸಿದ್ದಾನೆ, ಶನಿದೇವರಿಗೆ 4 ಚರಣಗಳಿವೆ, ಈಗ ಶನಿದೇವರು ಚಿನ್ನದ ಚರಣದ ಮೂಲಕ ಸಾಗುತ್ತಿದ್ದಾನೆ. ಇದರಿಂದ ಮೂರು ರಾಶಿಯವರಿಗೆ ಅದೃಷ್ಟ ಮತ್ತು ವಿಶೇಷ ಫಲ ಸಿಗಲಿದೆ. ಈ ಸಮಯದಲ್ಲಿ ಶನಿದೇವರ ಅಪಾರವಾದ ಕೃಪೆ ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

mesharashi8162737304506100439 Kannada Astrology:

ಮೇಷ ರಾಶಿ :- ಶನಿದೇವರ ಚರಣ ಬದಲಾವಣೆ ಇಂದ ಈ ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗುತ್ತದೆ, ಆದಾಯ ಹೆಚ್ಚಾಗುತ್ತದೆ. ಹೆಚ್ಚು ಲಾಭ ಪಡೆಯುತ್ತೀರಿ. ಹಾಗೆಯೇ ಉಳಿತಾಯ ಕೂಡ ಮಾಡುತ್ತೀರಿ, ದಿಢೀರ್ ಧನಲಾಭ ಉಂಟಾಗುತ್ತದೆ. ಶೇರ್ ಮಾರ್ಕೆಟ್, ಲಾಟರಿ ಇವುಗಳ ಮೂಲಕ ಹೆಚ್ಬು ಲಾಭ ಸಿಗುತ್ತದೆ. ಕೆಲಸದಲ್ಲಿ ದೊಡ ಅವಕಾಶ ಸಿಕ್ಕು, ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.. ಇದನ್ನು ಓದಿ..Kannada Astrology: ಈ ನಾಲ್ಕು ರಾಶಿಗಳಿಗೆ ಇನ್ನು ಜೀವನ ಪರ್ಯಂತ ಇರಲ್ಲ ಶನಿ ಕಾಟ; ಆತನೇ ನಿಂತು ಅದೃಷ್ಟ ನೀಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?

ಕನ್ಯಾ ರಾಶಿ :- ಶನಿದೇವರ ಚರಣ ಬದಲಾವಣೆ ಇಂದ ಈ ರಾಶಿಯವರಿಗೆ ಹೂಡಿಕೆ ಮಾಡುವುದರಿಂದ ಲಾಭ ಸಿಗುತ್ತದೆ. ಆರ್ಥಿಕವಾಗಿ ಸುಧಾರಿಸುತ್ತೀರಿ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದರೆ ನಿಮ್ಮ ಪರವಾಗಿ ಆಗುತ್ತದೆ. ಹಿಂದಿನ ಸಮಸ್ಯೆಗಳು ಕೊನೆಯಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಿ, ಹಾಗೂ ವಾಹನ ಚಲಿಸುವಾಗ ಹುಷಾರಾಗಿರಿ.

kumbha rashi922072834030778543. Kannada Astrology:

ಕುಂಭ ರಾಶಿ :- ಶನಿದೇವರು ಈ ರಾಶಿಗೆ ಪ್ರವೇಶ ಮಾಡಿರುವುದರಿಂದ, ಶನಿದೇವರ ಚರಣ ಬದಲಾವಣೆ ಈ ರಾಶಿಯವರಿಗೆ ಶುಭತರುತ್ತದೆ. ಇವರ ಬದುಕಿನ ಸೌಕರ್ಯಗಳು ಹೆಚ್ಚಾಗುತ್ತದೆ. ಸಾಡೇಸಾತಿ ಇಂದ ಸ್ವಲ್ಪ ತೊಂದರೆ ಉಂಟಾಗಬಹುದು. ಈ ಸಮಯದಲ್ಲಿ ಆರ್ಥಿಕವಾಗಿ ಲಾಭ ಮತ್ತು ಯಶಸ್ಸು ಎರಡು ನಿಮ್ಮದಾಗಲು ಒಳ್ಳೆಯ ಅವಕಾಶಗಳು ಸಿಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ನೀವು ಹೆಚ್ಚಿನ ಆಸ್ತಿ ಅಥವ ವಾಹನ ಖರೀದಿ ಮಾಡಬಹುದು. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ನಿಮಗೆ ಪ್ರಚಾರ ಸಿಗಬಹುದು. ಇದನ್ನು ಓದಿ..Kannada Astrology: ಇನ್ನು ಶುರುವಾಗುತ್ತಿದೆ ಗುರು ದೆಸೆ; ಗುರು ಗ್ರಹದ ಅನುಗ್ರಹ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?? ಇನ್ನು ಮುಂದೆ ನೀವೇ ಕಿಂಗ್.

Comments are closed.