Kannada News: ತಲೆ ತಿರುಗಿ ಬೀಳುವಂತಹ ನ್ಯೂಸ್ ಕೊಟ್ಟ ಖ್ಯಾತ ನಟಿ: ದಿಡೀರ್ ಎಂದು ಮದುವೆಗೆ ನಿರ್ಧಾರ. ಯಾರು ಗೊತ್ತೇ ಸುಂದರಿ?? ಹುಡುಗರ ಹೃದಯ ಚಿಂದಿ ಚಿತ್ರಾನ್ನ.

Kannada News: ನಟಿ ಶ್ರುತಿ ಹಾಸನ್ (Shruti Hasan) ತಮಿಳಿನ ಖ್ಯಾತ ನಟ ಕಮಲ್ ಹಾಸನ್ (Kamal Hasan) ಅವರ ಮಗಳು. ಆದರೆ ತಂದೆಯ ಹೆಸರನ್ನು ಉಪಯೋಗಿಸಿಕೊಳ್ಳದೆ, ತಮ್ಮ ಪ್ರತಿಭೆ ಇಂದ ಚಿತ್ರರಂಗದಲ್ಲಿ ಗಾಯಕಿಯಾಗಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾರೆ ಶ್ರುತಿ. ಶ್ರುತಿ ಹಾಸನ್ ಅವರು ತಮಿಳು, ತೆಲುಗು ಮತ್ತು ಹಿಂದಿ ಮೂರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆರಿಯರ್ ಶುರುವಾಗಿದ್ದು ತಮಿಳಿನಲ್ಲೇ ಆದರೂ ಈಗ ಎಲ್ಲಾ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರುತಿ ಹಾಸನ್ ಅಭಿನಯದ ಎರಡು ತೆಲುಗು ಸಿನಿಮಾಗಳು ಸೂಪರ್ ಹಿಟ್ ಆಗಿ ಅವರಿಗೆ ಒಳ್ಳೆಯ ಅವಕಾಶಗಳು ಬರಲು ಶುರುವಾಗಿದೆ.

ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಶ್ರುತಿ ಹಾಸನ್ ಅವರಿಗೆ ವಯಸ್ಸು ಹೆಚ್ಚಾದ ಹಾಗೆ ಅವಕಾಶಗಳು ಕಡಿಮೆ ಆದವು, ಈಗ ಶ್ರುತಿ ಹಾಸನ್ ಅವರು ಹಿರಿಯ ನಟರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಲ್ಟರ್ ವೀರಯ್ಯ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹಾಗೂ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ಬಾಲಯ್ಯ ಅವರಿಗೆ ನಾಯಕಿಯಾಗಿದ್ದಾರೆ. ಈ ಎರಡು ಸಿನಿಮಾ ಹಿಟ್ ಆದ ಕಾರಣ್ ಶ್ರುತಿ ಅವರ ಲಕ್ ಮತ್ತೊಮ್ಮೆ ಬದಲಾಗಿ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಭಾಸ್ ಅವರೊಡನೆ ಸಲಾರ್ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ ನಟಿ ಶ್ರುತಿ ಹಾಸನ್. ಇದನ್ನು ಓದಿ..Kannada News: ಸಮಂತಾ ನೋವಿನಲ್ಲಿ ಇದ್ದರು ಕ್ಯಾರೇ ಎನ್ನದ ನಿರ್ದೇಶಕ: ಈಗಲೂ ಬಲವಂತ ಮಾಡುತ್ತಿರುವುದು ಯಾಕೆ ಅಂತೇ ಗೊತ್ತೆ?

kannada news shruti hasan Kannada News:

ಸಿನಿಮಾದಲ್ಲಿ ಚೆನ್ನಾಗಿ ಇರುವಾಗಲೇ, ಶ್ರುತಿ ಹಾಸನ್ ಅವರು ವೈಯಕ್ತಿಕ ಜೀವನದ ಬಗ್ಗೆ ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ತಮ್ಮ ಬಾಯ್ ಫ್ರೆಂಡ್ ಹಜಾರಿಕ ಅವರೊಡನೆ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಇವರಿಬ್ಬರು ಡೇಟ್ ಮಾಡುತ್ತಿರುವುದನ್ನು ಶ್ರುತಿ ಹಾಸನ್ ಅವರೇ ಸ್ಪಷ್ಟಪಡಿಸಿದ್ದರು. ಇದೀಗ ಡೇಟ್ ಮಾಡಿದ್ದು ಸಾಕು, ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಈ ವರ್ಷವೇ ಈ ಜೋಡಿ ಮದುವೆಯಾಗಲಿದ್ದಾರಂತೆ. ಮದುವೆಯಾದ ಶ್ರುತಿ ಹಾಸನ್ ಅವರು ನಟನೆ ಮುಂದುವರೆಸುತ್ತಾರಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆ ನಿರ್ಧಾರದ ಬಗ್ಗೆ ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ. ಇದನ್ನು ಓದಿ..Kannada News: ಅಂಜಿಕೆ ಬಿಟ್ಟ ರಶ್ಮಿಕಾ: ಬಹಿರಂಗವಾಗಿಯೇ ವಿಜಯ್ ಜೊತೆ ಆ ಮ್ಯಾಟರ್ ಒಪ್ಪಿಕೊಂಡು ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.