Kannada News: ಚಿಕ್ಕ ಹುಡುಗಿ ಚಿಕ್ಕ ಹುಡುಗಿಯ ರೀತಿ ಇರು, ನೀನು ಆ ರೇಂಜ್ ನಲ್ಲಿ ರೊಚ್ಚಿಗೆದ್ದರೆ, ಹುಡುಗರಿಗೆ ಕಂಟ್ರೋಲ್ ಮಾಡಿಕೊಳ್ಳಲು ಕಷ್ಟ. ನಟಿಗೆ ಮನಸೋತ ನೆಟ್ಟಿಗರು.

Kannada News: ಚಿತ್ರರಂಗಕ್ಕೆ ಹಲವು ಬಾಲಕಲಾವಿದರು ಬರುತ್ತಾರೆ, ಕೆಲವೇ ವರ್ಷಗಳಲ್ಲಿ ಬೆಳೆದು ದೊಡ್ಡವರಾಗಿ, ಇವರು ಅವರೇನಾ ಎಂದು ಅನ್ನಿಸುವ ಹಾಗೆ ಕಾಣುತ್ತಾರೆ. ಇಂದು ಇದೇ ರೀತಿ ಬದಲಾಗಿರುವ ಬಾಲನಟಿಯ ಬಗ್ಗೆ ನಿಮಗೆ ತಿಳಿಸುತ್ತೇವೆ. ನಟಿ ಮೇಘಾ ಆಕಾಶ್ ಅವರು ಬಾಲನಟಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ನಂತರ ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ಇವರು ನಟಿಎಸಿದ್ದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ತೆಲುಗಿನಲ್ಲಿ ಇವರು ಮೊದಲಿಗೆ ಲೈ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಮೇಘಾ ಆಕಾಶ್ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿ ಹೋಗಿದೆ, ಅದಕ್ಕೆ ಕಾರಣ ಇವರು ನಟಿಸಿದ ಸಿನಿಮಾಗಳು ದೊಡ್ಡ ಬ್ರೇಕ್ ನೀಡಲಿಲ್ಲ, ಸಿನಿಮಾಗಳು ಹಿಟ್ ಎನ್ನಿಸಿಕೊಂಡರು ಸಹ, ದೊಡ್ಡ ಬ್ರೇಕ್ ನೀಡಲಿಲ್ಲ, ಈ ಕಾರಣದಿಂದಲೇ ನಿರ್ದೇಶಕರು ಮತ್ತು ನಿರ್ಮಾಪಮಕರು ಇವರನ್ನು ಮರೆತಿದ್ದಾರೆ. ಆದರೆ ಮೇಘಾ ಆಕಾಶ್ ಅವರು ತಮಿಳು ಸಿನಿಮಾಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.. ಇತ್ತೀಚೆಗೆ ತೆಲುಗಿನಲ್ಲಿ ಸಹ ಮೇಘಾ ಆಕಾಶ್ ಅವರಿಗೆ ಒಳ್ಳೆಯ ಆಫರ್ ಗಳು ಬರುತ್ತಿದೆ. ಎರಡು ಭಾಷೆಗಳಲ್ಲೂ ಸಹ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Kannada News: ಅಂಜಿಕೆ ಬಿಟ್ಟ ರಶ್ಮಿಕಾ: ಬಹಿರಂಗವಾಗಿಯೇ ವಿಜಯ್ ಜೊತೆ ಆ ಮ್ಯಾಟರ್ ಒಪ್ಪಿಕೊಂಡು ಖಡಕ್ ಆಗಿ ಹೇಳಿದ್ದೇನು ಗೊತ್ತೇ??

kannada news megha akash Kannada News:

ಸೋಷಿಯಲ್ ಮೀಡಿಯಾದಲ್ಲಿ ಕೂಡ ಆಕ್ಟಿವ್ ಆಗಿರುವ ಮೇಘಾ ಆಕಾಶ್ ಅವರು ಇತ್ತೀಚೆಗೆ ಹೊಸ ಫೋಟೋಶೂಟ್ ಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಬಹಳ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸುತ್ತಿದ್ದು, ನಿರ್ದೇಶಕರು ಮತ್ತು ನಿರ್ಮಾಪಕರ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರಾ ಎಂದು ಅರ್ಥವಾಗುತ್ತಿಲ್ಲ ಆದರೆ ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಮೇಘಾ ಆಕಾಶ್ ಅವಾರ್ಸ್ ಫೋಟೋಗಳನ್ನು ನೋಡಿ, ನಿಮ್ಮನ್ನು ಚಿಕ್ಕ ಹುಡುಗಿ ಅಂತ ಅಂದುಕೊಂಡಿದ್ವಿ, ಆದರೆ ಈ ಫೋಟೋಗಳು ಬಹಳ ಸುಂದರವಾಗಿದೆ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ತಲೆ ತಿರುಗಿ ಬೀಳುವಂತಹ ನ್ಯೂಸ್ ಕೊಟ್ಟ ಖ್ಯಾತ ನಟಿ: ದಿಡೀರ್ ಎಂದು ಮದುವೆಗೆ ನಿರ್ಧಾರ. ಯಾರು ಗೊತ್ತೇ ಸುಂದರಿ?? ಹುಡುಗರ ಹೃದಯ ಚಿಂದಿ ಚಿತ್ರಾನ್ನ.

Comments are closed.