Kannada News: ಲೈವ್ ಗೆ ಬಂದು ಕಣ್ಣೀರು ಹಾಕಿದ ತೆಲುಗು ನಿರೂಪಕಿ: ಅಲ್ಲಿ ಆಕೆಗೆ ಎಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ ಗೊತ್ತೇ? ತೆಲುಗಿನ ಕರಾಳ ಲೋಕದಲ್ಲಿ ಏನಾಗಿದೆ ಗೊತ್ತೇ??

Kannada News: ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಶೋಗಳಲ್ಲಿ ಒಂದು ಜಬರ್ದಸ್ತ್. ಈ ಶೋ ಮೂಲಕ ನಿರೂಪಕಿ ರಶ್ಮಿ ಬಹಳ ಹೆಸರು ಮಾಡಿದ್ದಾರೆ. ಈ ಶೋಗಿಂತ ಮೊದಲು ರಶ್ಮಿ ಅವರು ಕೆಲವು ಧಾರವಾಹಿಗಳು ಮತ್ತು ಸಿನಿಮಾದಲ್ಲೂ ನಟಿಸಿದ್ದರು, ಆಗ ಸಿಕ್ಕ ಜನಪ್ರಿಯತೆ ಇಂದ ಹೆಚ್ಚಾಗಿ ಜಬರ್ದಸ್ತ್ ಶೋ ಇಂದ ಇವರು ಬಹಳ ಫೇಮಸ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಶ್ಮಿ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು, ಅದಕ್ಕೆ ಕಾರಣ ಅವರು ಶೇರ್ ಮಾಡಿದ್ದ ಫೋಟೋಗಳು, ಇತ್ತೀಚೆಗೆ ರಶ್ಮಿ ಅವರು ಬಹಳ ಎಕ್ಸ್ಪೋಸ್ ಮಾಡುತ್ತಿದ್ದಾರೆ ನೆಟ್ಟಿಗರು ಕಮೆಂಟ್ಸ್ ಮೂಲಕ ಹೇಳಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಇವರು ಶೇರ್ ಮಾಡುವ ಹಾಟ್ ಫೋಟೋಗಳಿಗೆ ನೆಟ್ಟಿಗರು ಅಸಭ್ಯವಾಗಿ ಕಮೆಂಟ್ಸ್ ಬರೆದಿದ್ದಾರೆ. ರಶ್ಮಿ ಮತ್ತು ಸುಧೀರ್ ಇಬ್ಬರು ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇವರಿಬ್ಬರ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ ಎನ್ನುವ ಡೌಟ್ ಎಲ್ಲರಲ್ಲೂ ಇದೆ., ಆದರೆ ಇದರ ಬಗ್ಗೆ ಈಗ ಇವರಿಬ್ಬರು ಸ್ಪಷ್ಟನೆ ನೀಡಿಲ್ಲ. ಅಷ್ಟೇ ಅಲ್ಲದೆ, ಮಾಲ್ಡಿವ್ಸ್ ಗೆ ಹೋಗಿದ್ದಾಗ, ರಶ್ಮಿ ಅವರು ತೆಗೆಸಿಕೊಂಡಿರುವ ಹಾಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂಡಸ್ಟ್ರಿಯ ಬಗ್ಗೆ ರಶ್ಮಿ ಅವರಿಗೆ ಗಮನ ಇರುವುದಕ್ಕಿಂತ, ಸೋಷಿಯಲ್ ಮೀಡಿಯಾದಲ್ಲಿ ಇಂತಹ ಫೋಟೋಗಳನ್ನು ಪೋಸ್ಟ್ ಮಾಡುವುದರಲ್ಲೇ ಅವರಿಗೆ ಗಮನ ಹೆಚ್ಚಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ತಲೆ ತಿರುಗಿ ಬೀಳುವಂತಹ ನ್ಯೂಸ್ ಕೊಟ್ಟ ಖ್ಯಾತ ನಟಿ: ದಿಡೀರ್ ಎಂದು ಮದುವೆಗೆ ನಿರ್ಧಾರ. ಯಾರು ಗೊತ್ತೇ ಸುಂದರಿ?? ಹುಡುಗರ ಹೃದಯ ಚಿಂದಿ ಚಿತ್ರಾನ್ನ.

rashmi gautam about rumors kannada news Kannada News:

ರಶ್ಮಿ ಅವರ ಈ ಫೋಟೋಗಳಿಗೆ, ರಶ್ಮಿ ಅವರಿಗೆ ನಟನೆ ಬರುವುದಿಲ್ಲ, ನಿರೂಪಣೆ ಅಷ್ಟಕ್ಕಷ್ಟೇ ಎಕ್ಸ್ಪೋಸ್ ಅಷ್ಟೇ ಮಾಡುತ್ತಿದ್ದಾರೆ ಎಂದು ಕಮೆಂಟ್ಸ್ ಮೂಲಕ ಹೇಳುತ್ತಿದ್ದಾರೆ. ರಶ್ಮಿ ಮತ್ತು ಸುಧೀರ್ ಅವರು ಪ್ರೀತಿ ಮಾಡುತ್ತಿರುವ ಕಾರಣ, ಕಾರ್ಯಕ್ರಮದಲ್ಲಿ ರಶ್ಮಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸುಧೀರ್ ಅವರು ಈಗ ಸಿನಿಮಾಗಳ ಬಗ್ಗೆ ಗಮನ ಹರಿಸಿ, ಸಿನಿಮಾ ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಈ ಜೋಡಿಯ ಮದುವೆ ಬಗ್ಗೆ ಕೂಡ ಯಾವುದೇ ಅಪ್ಡೇಟ್ ಇಲ್ಲ. ಹಾಗಾಗಿ ನೆಟ್ಟಿಗರು ಇವರಿಬ್ಬರು ನಿಜಕ್ಕೂ ಮದುವೆ ಆಗುತ್ತಾರಾ ಅಥವಾ ಮದುವೆ ಅಪ್ಡೇಟ್ ಯಾವಾಗ ಕೊಡುತ್ತಾರೆ ಎಂದು ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಚಿಕ್ಕ ಹುಡುಗಿ ಚಿಕ್ಕ ಹುಡುಗಿಯ ರೀತಿ ಇರು, ನೀನು ಆ ರೇಂಜ್ ನಲ್ಲಿ ರೊಚ್ಚಿಗೆದ್ದರೆ, ಹುಡುಗರಿಗೆ ಕಂಟ್ರೋಲ್ ಮಾಡಿಕೊಳ್ಳಲು ಕಷ್ಟ. ನಟಿಗೆ ಮನಸೋತ ನೆಟ್ಟಿಗರು.

Comments are closed.