Kannada Astrology: ಕೊನೆಗೂ ಅಸ್ತನಾದ ಶನಿ ದೇವ: ಇನ್ನು ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಜೀವನದಲ್ಲಿ ಮೊದಲ ಬಾರಿಗೆ ಕೃಪೆ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಪ್ರತಿ ಗ್ರಹವು ನಿರ್ಧಿಷ್ಟ ಸಮಾಯದಲ್ಲಿ ಉದಾಯಿಸುತ್ತದೆ ಹಾಗೆಯೇ ಅಸ್ತಮಿಸುತ್ತದೆ. ಇದೀಗ ಶನಿ ಗ್ರಹವು ಕುಂಭ ರಾಶಿಯಲ್ಲಿ ಅಸ್ತಮಿಸಿದೆ. ಜನವರಿ 17ರಂದು ಕುಂಭ ರಾಶಿಯಲ್ಲಿ ಶನಿಯ ಉದಯ ಆಗಿತ್ತು, ಜನವರಿ 30ರಂದು ಕುಂಭ ರಾಶಿಯಲ್ಲೇ ಶನಿದೇವರು ಅಸ್ತಮಿಸಿದೆ. ಶನಿದೇವ ಮತ್ತೆ ಉದಯಿಸುವುದು ಯಾವಾಗ ಎಂದು ತಿಳಿಯುವುದು ಬಹಳ ಮುಖ್ಯ, ಮಾರ್ಚ್ 9ರಂದು ಮತ್ತೆ ಕುಂಭ ರಾಶಿಯಲ್ಲೇ ಉದಯಿಸಲಿದೆ. ಈ ಮೂಲಕ ಕೆಲವು ರಾಶಿಗಳಿಗೆ ಶುಭಫಲ ತರಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಅದೃಷ್ಟ ಬರುತ್ತದೆ ಎಂದು ತಿಳಿಸುತ್ತೇವೆ ನೋಡಿ..

kumbha rashi922072834030778543. Kannada Astrology:

ಕುಂಭ ರಾಶಿ :- ಈ ರಾಶಿಗೆ ಜನವರಿ 17ರಂದು ಶನಿದೇವರ ಆಗಮನವಾಗಿದ್ದು ಎರಡೂವರೆ ವರ್ಷಗಳ ಕಾಲ ಇದೇ ರಾಶಿಯಲ್ಲಿ ಇರಲಿದ್ದಾನೆ ಶನಿ. ಮಾರ್ಚ್ 9ರಂದು ಈ ರಾಶಿಯಲ್ಲಿ ಶನಿದೇವರ ಉದಯ ಆಗುವುದು, ಹಾಗೆಯೇ ಈ ಸಮಯದಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ರಾಜಕೀಯದಲ್ಲಿರುವ ಕುಂಭ ರಾಶಿಯವರಿಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಿ, ಉತ್ತಮವಾದ ಸ್ಥಾನಮಾನ ಸಿಗುತ್ತದೆ. ಹಾಗೆಯೇ ಬ್ಯುಸಿನೆಸ್ ಮಾಡುತ್ತಿರುವವರಿಗೂ ಒಳ್ಳೆಯ ಲಾಭ ಸಿಗುತ್ತದೆ. ಕುಂಭ ರಾಶಿಯ ಲಗ್ನ ಭಾವದಲ್ಲಿ ಶನಿದೇವರ ಸಂಚಾರ ನಡೆಯುವುದರಿಂದ ನಿಮ್ಮ ಆತ್ಮಸ್ಥೈರ್ಯ ಜಾಸ್ತಿಯಾಗುತ್ತದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಇದನ್ನು ಓದಿ..

ಸಿಂಹ ರಾಶಿ :- ಶನಿದೇವರ ಉದಯ ಈ ರಾಶಿಯವರಿಗೆ ವಿಶೇಷವಾದ ಪ್ರಯೋಜನ ನೀಡುತ್ತದೆ, ಈ ಜಾತಕದವರ 7ನೇ ಭಾವದಲ್ಲಿ ಶನಿದೇವರ ಸಂಕ್ರಮಣ ನಡೆಯುತ್ತದೆ, ಇದರ ಫಲವಾಗಿ ಪೂರ್ವಿಕರ ಆಸ್ತಿ ವಿಚಾರದಲ್ಲಿ ನಿಮಗೆ ಲಾಭ ಸಿಗಬಹುದು. ಮತ್ತು ಪಾರ್ಟ್ನರ್ಶಿಪ್ ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ದೊಡ್ಡದಾದ ಒಪ್ಪಂದಕ್ಕೆ ನೀವು ಸೈನ್ ಮಾಡಬಹುದು. ನಿಮ್ಮ ಬಾಳ ಸಂಗಾತಿಯ ಬೆಂಬಲ ಸಿಗುತ್ತದೆ.Kannada Astrology: ಇನ್ನು ಶುರುವಾಗುತ್ತಿದೆ ಗುರು ದೆಸೆ; ಗುರು ಗ್ರಹದ ಅನುಗ್ರಹ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?? ಇನ್ನು ಮುಂದೆ ನೀವೇ ಕಿಂಗ್.

vrushabharashi4394875903020420998 Kannada Astrology:

ವೃಷಭ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ಶನಿದೇವರ ಉದಯವಾಗಲಿದೆ, ಇದು ಕೆಲಸ ಮತ್ತು ವ್ಯಾಪಾರದ ಮನೆ ಆಗಿದೆ. ಹಾಗಾಗಿ ಈ ಸಮಯದಲ್ಲಿ ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲೂ ನಿಮಗೆ ಲಾಭವಾಗುತ್ತದೆ. ಹಾಗೆಯೇ ನಿಮ್ಮ ಧೈರ್ಯ ಮತ್ತು ಶೌರ್ಯ ಎರಡು ಕೂಡ ಹೆಚ್ಚಾಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಹೊಸ ಆಫರ್ ಸಿಗುತ್ತದೆ. ಬ್ಯುಸಿನೆಸ್ ವಿಸ್ತರಣೆ ಮಾಡಲು ಬಯಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಚಿನ್ನದ ಪಾದದಲ್ಲಿ ನಡೆಯಲು ಆರಂಭಿಸಿದ ಶನಿ ದೇವ: ಇನ್ನು ಮೂರು ರಾಶಿಯವರಿಗೆ ಜೀವನದಲ್ಲಿಯೇ ನೋಡಿರದ ಅದೃಷ್ಟ. ಯಾವ ರಾಶಿಗಳಿಗೆ ಗೊತ್ತೆ?

Comments are closed.