Kannada News: ತೆಲುಗಿನಲ್ಲಿ ಮೊದಲ ಸಿನೆಮಾದಲ್ಲಿಯೇ ಕಣ್ಣಿಗೆ ಹಬ್ಬ ನೀಡಿದ ಆಶಿಕಾ: ಮೊದಲ ಹಾಡು ನೋಡಿದರೆ, ನಿಂತಲ್ಲೇ ಕುಸಿದು ಬೀಳ್ತಿರಾ. ಫುಲ್ ಕುಶಿಯಾದ ಫ್ಯಾನ್ಸ್.

Kannada News: ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್. ಇವರನ್ನು ಕರ್ನಾಟಕದ ಕ್ರಶ್ ಎಂದೇ ಕನ್ನಡದ ಹುಡುಗರು ಕರೆಯುತ್ತಾರೆ. ಕನ್ನಡದ ಜಾಲಿ ಬಾಯ್ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟ ಆಶಿಕಾ ಅವರಿಗೆ ಹೆಸರು ತಂದುಕೊಟ್ಟಿದ್ದ ವಿಕ್ಟರಿ2 ಸಿನಿಮಾ, ಈ ಸಿನಿಮಾದ ಚುಟು ಚುಟು ಹಾಡಿನ ಮೂಲಕ ಬಹಳ ಫೇಮಸ್ ಆದವರು ಆಶಿಕಾ ರಂಗನಾಥ್. ಕನ್ನಡದ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ ಆಶಿಕಾ ಅವರು ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಆಶಿಕಾ ರಂಗನಾಥ್ ಅವರ ಮೊದಲ ತೆಲುಗು ಸಿನಿಮಾ ಅಮಿಗೋ, ಈ ಸಿನಿಮಾ ಟೀಸರ್ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಇದೊಂದು ಸೈನ್ಸ್ ಫಿಕ್ಷನ್ ಎಲಿಮೆಂಟ್ ಇರುವ ಸಿನಿಮಾ ಆಗಿದ್ದು, ಹೀರೋ ಆಗಿ ನಂದಮೂರಿ ಕುಟುಂಬದ ಕಲ್ಯಾಣ್ ರಾಮ್ ಅವರು ನಟಿಸಿದ್ದಾರೆ. ಕಳೆದ ವರ್ಷ ಬಿಂಬಿಸಾರ ಸಿನಿಮಾ ಮೂಲಕ ಭಾರಿ ಸದ್ದು ಮಾಡಿದ್ದ ಕಲ್ಯಾಣ್ ರಾಮ್ ಅವರು ಈ ವರ್ಷ ಅಮಿಗೋ ಸಿನಿಮಾ ಮೂಲಕ ಅಭಿಮಾನಿಗಳ ಎದುರು ಬರಲಿದ್ದಾರೆ. ಈ ಸಿನಿಮಾವನ್ನು ರಾಜೇಂದ್ರ ರೆಡ್ಡಿ ಅವರು ರಚಿಸಿ ನಿರ್ದೇಶನ ಮಾಡಿದ್ದಾರೆ.. ಇದನ್ನು ಓದಿ..Kannada News: ಶ್ರೀ ಲೀಲಾ, ರಶ್ಮಿಕಾ ನಂತರ ತೆಲುಗಿಗೆ ಎಂಟ್ರಿ ಕೊಟ್ಟ ಕನ್ನಡದ ಮತ್ತೊಬ್ಬರು ಅಪ್ಸರೆ: ಈಕೆಯು ಹೋದರೆ ಕನ್ನಡದಲ್ಲಿ ಯಾರು ಉಳಿಯುತ್ತಾರೆ?? ಯಾರು ಗೊತ್ತೇ?

kannada news ashika ranganath telugu song viral Kannada News:

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಅಮಿಗೋ ಸಿನಿಮಾಗೆ ಬಂಡವಾಳ ಹೂಡಿದೆ. ಗಿಬ್ರನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೊದಲ ಹಾಡು, ಎನ್ನೋ ರಾತ್ರುಲೊಸ್ತಾಯಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದ್ದು, ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದೆ, ಆಶಿಕಾ ಅವರು ಈ ಹಾಡಿನಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು, ಈ ಬ್ಯೂಟಿ ನೋಡಿ ಹುಡುಗರು ಫಿದಾ ಆಗಿದ್ದಾರೆ. 1ಮಿಲಿಯನ್ ವೀಕ್ಷಣೆ ಪಡೆದು ಈ ಹಾಡು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಆಶಿಕಾ ರಂಗನಾಥ್ ಅವರ ಕ್ಯೂಟ್ ಲುಕ್ಸ್ ಅನ್ನು ನೀವು ಕೂಡ ನೋಡಿ.. ಇದನ್ನು ಓದಿ..Kannada News: ವಿಷ್ಣು ಸ್ಮಾರಕ ನಿರ್ಮಾಣವಾದ ಬೆನ್ನಲ್ಲೇ, ಇಂದು ಮತ್ತೊಮ್ಮೆ ವಿವಾದ ಸೃಷ್ಟಿ ಮಾಡಿದ ಅಹಿಂಸಾ ಚೇತನ್; ಕೆಲವರು ಸರಿ ಎಂದರೆ, ವಿಷ್ಣು ಅಭಿಮಾನಿಗಳು ಗರಂ ಆಗಿದ್ದು ಯಾಕೆ ಗೊತ್ತೇ?

Comments are closed.