Kannada News: ನರೇಶ್ ಮೂರನೇ ಮದುವೆ ಕಷ್ಟವಿರುವಾಗ ದಿಡೀರ್ ಎಂದು ಪವಿತ್ರ ತನ್ನ ಪತಿಯ ಕುರಿತು ಹೇಳಿದ್ದೇನು ಗೊತ್ತೇ??

Kannada News: ಈಗ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ವಿಚಾರ ನಟ ನರೇಶ್ (Naresh) ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಅವರು ಮದುವೆ ಆಗಲಿದ್ದಾರೆ ಎನ್ನುವ ವಿಚಾರ. ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಬಗ್ಗೆ ಕೆಲವು ಹಿಂಟ್ಸ್ ಗಳು ಸಿಕ್ಕಿದೆ. ಇದೊಂದು ಕಡೆಯಾದರೆ ನರೇಶ್ ಅವರ ಪತ್ನಿ ರಮ್ಯಾ ಅವರು ನಾನಿನ್ನು ವಿಚ್ಚೇದನ ಕೊಟ್ಟಿಲ್ಲ, ಈ ಮದುವೆ ಆಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿ, ನರೇಶ್ ಅವರ ಬಗ್ಗೆ ಒಂದಷ್ಟು ಆಪಾದನೆ ಮಾಡಿದ್ದಾರೆ.

ಮತ್ತೊಂದು ಕಡೆ ನರೇಶ್ ಅವರು, ಪ್ರೆಸ್ ಮೀಟ್ ಕರೆದು ಪತ್ನಿ ರಮ್ಯಾ ರಘುಪತಿ (Ramya Raghupati) ಅವರ ಬಗ್ಗೆ ಅಪವಾದ ಹಾಕಿದ್ದಾರೆ. 2010ರಲ್ಲಿ ತಮ್ಮಿಬ್ಬರ ಮದುವೆ ಆಯಿತು, ಮದುವೆಗೆ ತಾವು ಯಾವುದೇ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ಹೇಳಿರುವ ನರೇಶ್ ಅವರು ಮದುವೆಯಾಗಿ ಕೆಲವೇ ತಿಂಗಳಿಗೆ ಅವರ ನಿಜರೂಪ ಗೊತ್ತಾಯಿತು ಎಂದು ಹೇಳಿ, ಹಲವು ಜನರ ಬಳಿ ಮತ್ತು ಬ್ಯಾಂಕ್ ಗಳಲ್ಲಿ ತಮ್ಮ ಹೆಸರು ಬಳಸಿ ಸಾಲ ತೆಗೆದುಕೊಂಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರಮ್ಯಾ ಅವರಿಂದ ತಮಗೆ ಪ್ರಾಣ ಭಯ ಇದೆ ಎಂದು ಕೂಡ ಹೇಳಿದ್ದಾರೆ. ಈ ವಿಚಾರಗಳ ಜೊತೆಗೆ ಮತ್ತೊಂದು ವಿಷಯ ಈಗ ವೈರಲ್ ಆಗಿದೆ. ಇದನ್ನು ಓದಿ..Kannada News: ವಿಷ್ಣು ಸ್ಮಾರಕ ನಿರ್ಮಾಣವಾದ ಬೆನ್ನಲ್ಲೇ, ಇಂದು ಮತ್ತೊಮ್ಮೆ ವಿವಾದ ಸೃಷ್ಟಿ ಮಾಡಿದ ಅಹಿಂಸಾ ಚೇತನ್; ಕೆಲವರು ಸರಿ ಎಂದರೆ, ವಿಷ್ಣು ಅಭಿಮಾನಿಗಳು ಗರಂ ಆಗಿದ್ದು ಯಾಕೆ ಗೊತ್ತೇ?

kannada news pavithra lokesh about suchendra prasad Kannada News:

ಅದೇನು ಎಂದರೆ, ನಟಿ ಲವಿತ್ರಾ ಲೋಕೇಶ್ ಅವರು ವರ್ಷಗಳ ಹಿಂದೆ ತಮ್ಮ ಪತಿ ಸುಚೇಂದ್ರ ಪ್ರಸಾದ್ (Suchendra Prasad) ಅವರ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗುತ್ತಿದೆ. ಸುಚೇಂದ್ರ ಪ್ರಸಾಸ್ ಅವರು ದೇವರಂಥ ವ್ಯಕ್ತಿ, ಒಂದು ಸೀರಿಯಲ್ ಚಿತ್ರೀಕರಣದಲ್ಲಿ ನಮ್ಮಿಬ್ಬರ ಭೇಟಿ ಆಯ್ತು, ಪ್ರೀತಿ ಬೆಳೆದು ಮದುವೆ ಆದ್ವಿ.. ಸುಚೇಂದ್ರ ಪ್ರಸಾದ್ ಅವರನ್ನು ತುಂಬಾ ಒಳ್ಳೆಯ ವ್ಯಕ್ತಿ, ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಂಥ ಒಳ್ಳೆಯ ವ್ಯಕ್ತಿಯನ್ನ ನಾನು ನೋಡೇ ಇಲ್ಲ, ಅವರಂತಹ ವ್ಯಕ್ತಿಯನ್ನು ಗಂಡನಾಗಿ ಪಡೆದಿರುವುದು ನನ್ನ ಪುಣ್ಯ ಎಂದು ಹೇಳಿದ್ದರು. ಈ ಮಾತು ಈಗ ವೈರಲ್ ಆಗುತ್ತಿದೆ. ಗಂಡನ ಬಗ್ಗೆ ಹೀಗೆ ಹೇಳಿದ್ದ ಪವಿತ್ರಾ ಅವರು ನರೇಶ್ ಅವರ ಹಿಂದೆ ಯಾಕೆ ಬಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಮೊದಲ ಸಿನೆಮಾದಲ್ಲಿಯೇ ಕಣ್ಣಿಗೆ ಹಬ್ಬ ನೀಡಿದ ಆಶಿಕಾ: ಮೊದಲ ಹಾಡು ನೋಡಿದರೆ, ನಿಂತಲ್ಲೇ ಕುಸಿದು ಬೀಳ್ತಿರಾ. ಫುಲ್ ಕುಶಿಯಾದ ಫ್ಯಾನ್ಸ್.

Comments are closed.