KSRTC Jobs: 10 ನೇ ಪಾಸಾಗಿರುವವರಿಗೆ KSRTC ಉದ್ಯೋಗ ಪಡೆಯುವ ಮಹತ್ವದ ಅವಕಾಶ: ಬಂಪರ್ ಅವಕಾಶ ಕಳೆದುಕೊಳ್ಳಬೇಡಿ. ಹೇಗೆ ಗೊತ್ತೇ??

KSRTC Jobs: ಕೆ.ಎಸ್.ಆರ್.ಟಿ.ಸಿ ಕೆಲಸಗಾರರ ಕೋಆಪರೇಟಿವ್ ಸೊಸೈಟಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಪ್ಲಿಕೇಶನ್ ಓಪನ್ ಆಗಿದೆ. ಇಲ್ಲಿ ಒಟ್ಟಾರೆಯಾಗಿ 39 ಹುದ್ದೆಗಳು, ಸೆಕೆಂಡ್ ಡಿವಿಷನ್ ಕ್ಲರ್ಕ್ ಮತ್ತು ಆಫೀಸ್ ಅಸಿಸ್ಟಂಟ್ ಕೆಲಸ ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಹಾಕಲು ಫೆಬ್ರವರು 7 ಲಾಸ್ಟ್ ಡೇಟ್ ಆಗಿದೆ. ಈ ಕೆಲಸಕ್ಕೆ ಸೇರಲು ಬಯಸುವವರು, ಪೋಸ್ಟ್ ಅಥವಾ ಆನ್ಲೈನ್ ಮುಖಾಂತರ ಅರ್ಜಿ ಹಾಕಬಹುದು. ಈ ಕೆಲಸಕ್ಕೆ ಅಪ್ಲಿಕೇಶನ್ ಹಾಕುವುದಕ್ಕಿಂತ ಮೊದಲು ಕೆಲಸದ ಬಗೆಗೆನ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೆ ಈ ನೋಡಿ..

ಸ್ಟಾಫ್ ಸೂಪರ್ ವೈಸರ್, ಇದಕ್ಕೆ ವಿದ್ಯಾರ್ಥತೆ ಪದವಿ. 2ಅಕೌಂಟ್ಸ್ ಸೂಪರ್ ವೈಸರ್ ಹುದ್ದೆ, ಇದಕ್ಕೆ ಬೇಕಿರುವ ವಿದ್ಯಾರ್ಹತೆ ಕಾಮರ್ಸ್ ವಿಭಾಗದಲ್ಲಿ ಪದವಿ. ಫಸ್ಟ್ ಡಿವಿಷನ್ ಕ್ಲರ್ಕ್, ಇದಕ್ಕೆ ಬೇಕಿರುವ ವಿದ್ಯಾರ್ಹತೆ ಪದವಿ. ಸೆಕೆಂಡ್ ಡಿವಿಷನ್ ಕ್ಲರ್ಕ್, ಇದಕ್ಕೆ ಬೇಕಿರುವ ವಿದ್ಯಾರ್ಹತೆ ಪದವಿ. ಸೆಕೆಂಡ್ ಡಿವಿಷನ್ ಕ್ಲರ್ಕ್ ಇದಕ್ಕೆ ಬೇಕಿರುವ ವಿದ್ಯಾರ್ಹತೆ ಸೆಕೆಂಡ್ ಪಿಯುಸಿ ಪಾಸ್ ಆಗಿರಬೇಕು. ಆಫೀಸ್ ಅಸಿಸ್ಟಂಟ್ ಕೆಲಸ, ಇದಕ್ಕೆ 10ನೇ ತರಗತಿ ಪಾಸ್ ಆಗಿರಬೇಕು. ಈ ಎಲ್ಲಾ ಕೆಲಸಗಳಿಗೆ ಅಪ್ಲೈ ಮಾಡುವ ಅಭ್ಯರ್ಥಿಗಳ ವಯಸ್ಸು, 2023ರ ಫೆಬ್ರವರಿ 7ಕ್ಕೆ 18ರಿಂದ 35 ವರ್ಷಗಳ ಒಳಗೆ ಇರಬೇಕು. ಇಲ್ಲಿ ಎಸ್.ಸಿ ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಇದೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಮೊದಲ ಸಿನೆಮಾದಲ್ಲಿಯೇ ಕಣ್ಣಿಗೆ ಹಬ್ಬ ನೀಡಿದ ಆಶಿಕಾ: ಮೊದಲ ಹಾಡು ನೋಡಿದರೆ, ನಿಂತಲ್ಲೇ ಕುಸಿದು ಬೀಳ್ತಿರಾ. ಫುಲ್ ಕುಶಿಯಾದ ಫ್ಯಾನ್ಸ್.

Ksrtc jobs in karnataka kannada news KSRTC Jobs:

ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಶುಲ್ಕ 500 ರೂಪಾಯಿ, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲಿ ಕೆಲಸಕ್ಕೆ ಆಯ್ಕೆ ಮಾಡುವುದು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.. ಸಂಬಳ ಎಷ್ಟು ಎಂದು ನೋಡುವುದಾದರೆ, ಸ್ಟಾಫ್​ ಸೂಪರ್​ ವೈಸರ್ ಗೆ ತಿಂಗಳಿಗೆ ₹33,450 ರಿಂದ ₹62,600. ಅಕೌಂಟ್ಸ್​ ಸೂಪರ್​ ವೈಸರ್ ಗೆ ತಿಂಗಳಿಗೆ ₹ 33,450 ರಿಂದ ₹62,600, ಫಸ್ಟ್​ ಡಿವಿಶನ್ ಅಸಿಸ್ಟೆಂಟ್(FDA) ಗೆ ತಿಂಗಳ ಸಂಬಳ ₹27,650 ಇಂದ ₹52,650, ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA) ಗೆ ತಿಂಗಳ ಸಂಬಳ ₹21,400 ಇಂದ 42,000, ಆಫೀಸ್ ಅಸಿಸ್ಟೆಂಟ್ ಗೆ ತಿಂಗಳ ಸಂಬಳ ₹18,600 ಇಂದ ₹32,600 ರೂಪಾಯಿ ಆಗಿರುತ್ತದೆ. ಅಭ್ಯರ್ಥಿಗಳು ಅಪ್ಲಿಕೇಶನ್ ಫಿಲ್ ಮಾಡಿ, ಎಲ್ಲಾ ದಾಖಲಾತಿಗಳ ಡಾಕ್ಯುಮೆಂಟ್ ಗಳ ಜೊತೆಗೆ ಅಪ್ಲೈ ಮಾಡಬೇಕು. ಅರ್ಜಿ ಸಲ್ಲಿಸಬಹುದಾದ ಸಮಯ ಜನವರಿ 28 ರಿಂದ ಫೆಬ್ರವರಿ 7ರ ವರೆಗು. ಇದನ್ನು ಓದಿ..Kannada News: ನರೇಶ್ ಮೂರನೇ ಮದುವೆ ಕಷ್ಟವಿರುವಾಗ ದಿಡೀರ್ ಎಂದು ಪವಿತ್ರ ತನ್ನ ಪತಿಯ ಕುರಿತು ಹೇಳಿದ್ದೇನು ಗೊತ್ತೇ??

Comments are closed.