Kannada News: ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಲ್ಲಿಯೇ ಹಾರಿಸಿದ ರಶ್ಮಿಕಾ; ಮತ್ತೊಂದು ಸಾಧನೆ, ಪ್ರತಿ ಕನ್ನಡಿಗನು ಹೆಮ್ಮೆ ಪಡುವ ಸಮಯ. ಏನು ಗೊತ್ತೇ?

Kannada News: ನಟಿ ರಶ್ಮಿಕಾ ಮಂದಣ್ಣ ಅವರು ಇಂದು ನ್ಯಾಷನಲ್ ಕ್ರಶ್ ಆಗಿ ಹೆಸರು ಮಾಡಿದ್ದಾರೆ. ರಶ್ಮಿಕಾ ಅವರಿಗೆ ದಕ್ಷಿಣ ಭಾರತ ಚಿತ್ರರಂಗ ಮತ್ತು ಬಾಲಿವುಡ್ ಎರಡು ಕಡೆಗಳಲ್ಲಿ ಒಳ್ಳೆಯ ಜನಪ್ರಿಯತೆ ಮತ್ತು ಬೇಡಿಕೆ ಇದೆ. ರಶ್ಮಿಕಾ ಅವರು ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿ, ಟ್ರೋಲ್ ಸಹ ಆಗುತ್ತಾರೆ. ಆದರೆ ಈಗ ರಶ್ಮಿಕಾ ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಕನ್ನಡಿಗರಿಗೆ ಸಂತೋಷವಾದ ಸುದ್ದಿ ಎಂದೇ ಹೇಳಬಹುದು. ಅಷ್ಟಕ್ಕೂ ರಶ್ಮಿಕಾ ಅವರು ಮಾಡಿರುವ ಈ ಸಾಧನೆ ಏನು ಗೊತ್ತಾ?

2022ರಲ್ಲಿ ಭಾರತದಲ್ಲಿ ಅನೇಕ ಸಮೀಕ್ಷೆಗಳು ನಡೆದಿದೆ. ಅದರಲ್ಲಿ ನಮ್ಮ ಕನ್ನಡದ ಸೆಲೆಬ್ರಿಟಿಗಳು ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಈಸ್ಟರ್ನ್ ಐ ಎನ್ನುವ ಸಂಸ್ಥೆ ಇಡೀ 30 ಅಂಡರ್ 30 ಏಷ್ಯನ್ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಲಿಸ್ಟ್ ನಲ್ಲಿ ಭಾರತದ 10 ಸೆಲೆಬ್ರಿಟಿಗಳ ಹೆಸರಿದ್ದು, ಅದರಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ಅವರ ಹೆಸರು ಸಹ ಸೇರಿರುವುದು ಸಂತೋಷದ ವಿಚಾರ ಆಗಿದೆ. ಈ ಲಿಸ್ಟ್ ನಲ್ಲಿ ಪ್ರಮುಖವಾಗಿ ಕಾಣಿಸಿರುವ ಭಾರತದ ಸೆಲೆಬ್ರಿಟಿಗಳು ಆಲಿಯಾ ಭಟ್ ಮತ್ತು ರಶ್ಮಿಕಾ. ಇದನ್ನು ಓದಿ..Kannada News: ತೆಲುಗಿನಲ್ಲಿ ಮೊದಲ ಸಿನೆಮಾದಲ್ಲಿಯೇ ಕಣ್ಣಿಗೆ ಹಬ್ಬ ನೀಡಿದ ಆಶಿಕಾ: ಮೊದಲ ಹಾಡು ನೋಡಿದರೆ, ನಿಂತಲ್ಲೇ ಕುಸಿದು ಬೀಳ್ತಿರಾ. ಫುಲ್ ಕುಶಿಯಾದ ಫ್ಯಾನ್ಸ್.

kannada news rashmika top 30 celebraties under 30 Kannada News:

ಆಲಿಯಾ ಭಟ್ ಅವರು ಬಾಲಿವುಡ್ ಅನ್ನು ಪ್ರತಿನಿಧಿಸಿದರೆ, ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಚಿತ್ರರಂಗವನ್ನು ಪ್ರತಿನಿಧಿಸಿದ್ದಾರೆ. ಇವರಿಬ್ಬರಲ್ಲದೆ, ಗಾಯಕ ಅರ್ಮನ್ ಮಲಿಕ್, ಆವಂತಿಕಾ ವಂದನಾಪು, ಆಲಯಾ ಫರ್ನಿಚರ್ ವಾಲಾ, ಅಖಿಲ್ ಅಕ್ಕಿನೇನಿ ಮತ್ತು ಇನ್ನಿತರ ಸೆಲೆಬ್ರಿಟಿಗಳು ಈ ಲಿಸ್ಟ್ ನಲ್ಲಿದ್ದಾರೆ. ಪುಷ್ಪ ಸಿನಿಮಾ ಸೃಷ್ಟಿಸಿದ ಕ್ರೇಜ್ ಇಂದ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಇಷ್ಟರ ಮಟ್ಟಕ್ಕೆ ತಲುಪಿದೆ ಎಂದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಕನ್ನಡತಿ ಇಷ್ಟು ಎತ್ತರಕ್ಕೆ ಏರಿರುವುದು ಸಂತೋಷದ ವಿಚಾರವೇ ಆಗಿದೆ. ಇದನ್ನು ಓದಿ..Kannada News: ನರೇಶ್ ಮೂರನೇ ಮದುವೆ ಕಷ್ಟವಿರುವಾಗ ದಿಡೀರ್ ಎಂದು ಪವಿತ್ರ ತನ್ನ ಪತಿಯ ಕುರಿತು ಹೇಳಿದ್ದೇನು ಗೊತ್ತೇ??

Comments are closed.