Kannada News: 18 ವಯಸ್ಸಿಗೂ ಮುನ್ನವೇ ಯಶಸ್ಸು ಗಳಿಸಿ, ಈಗ ಕಷ್ಟ ಅನುಭವಿಸುತ್ತಿರುವ ಕೃತಿ ಶೆಟ್ಟಿ ಪಾಡು ಏನಾಗಿದೆ ಗೊತ್ತೇ?? ನೆಟ್ಟಿಗರು ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

Kannada News: ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಕನ್ನಡದ ನಟಿಯರಲ್ಲಿ ಕೃತಿ ಶೆಟ್ಟಿ ಕೂಡ ಒಬ್ಬರು. ಬಹಳ ಚಿಕ್ಕ ವಯಸ್ಸಿಗೆ 18 ವರ್ಷ ತುಂಬುವುದಕ್ಕಿಂತ ಮೊದಲೇ ಕೃತಿ ಶೆಟ್ಟಿ ಅವರು ಉಪ್ಪೇನ ಸಿನಿಮಾ ಮೂಲಕ ಹೀರೋಯಿನ್ ಆಗಿ, ಮೊದಲ ಸಿನಿಮಾ ಸೂಪರ್ ಹಿಟ್ ಆಗಿ, ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. ಎರಡನೇ ಸಿನಿಮಾ, ನಟ ನಾನಿ ಅವರ ಜೊತೆಗೆ ಶ್ಯಾಮ್ ಸಿಂಘಾ ರಾಯ್ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಮೂರನೇ ಸಿನಿಮಾ ನಾಗಚೈತನ್ಯ ಅವರೊಡನೆ ನಟಿಸಿದ ಬಂಗಾರ್ರಾಜು ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿತು.

ಆದರೆ ನಂತರ ಬಿಡುಗಡೆಯಾದ ರಾಮ್ ಪೊತಿನೇನಿ ಅವರೊಡನೆ ನಟಿಸಿದ ದಿ ವಾರಿಯರ್, ನಿತಿನ್ ಅವರೊಡನೆ ನಟಿಸಿದ ಮಾಚರ್ಲ, ಹಾಗೂ ಸುಧೀರ್ ಬಾಬು ಅವರು ನಾಯಕನಾಗಿದ್ದ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾ ಫ್ಲಾಪ್ ಆಗಿದೆ. ಸತತವಾಗಿ ಮೂರು ಸಿನಿಮಾ ಫ್ಲಾಪ್ ಆಗಿರುವುದರಿಂದ ಕೃತಿ ಶೆಟ್ಟಿ ಬಹಳ ನೋವಿನಲ್ಲಿದ್ದಾರೆ. ಈಗ ಅವರ ಕೈಯಲ್ಲಿ ತೆಲುಗು ನಾಗಚೈತನ್ಯ ಅವರೊಡನೆ ನಟಿಸುತ್ತಿರುವ ಕಸ್ಟಡಿ ಸಿನಿಮಾ ಮಾತ್ರ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಕೃತಿ. ಒಂದು ವೇಳೆ ಈ ಸಿನಿಮಾ ಕೂಡ ಫ್ಲಾಪ್ ಆದರೆ, ಕೃತಿ ಅವರ ಕೆರಿಯರ್ ಗೆ ತೊಂದರೆ ಆಗೋದು ಖಂಡಿತ. ಇದನ್ನು ಓದಿ..Kannada News: ತೆಲುಗಿನಲ್ಲಿ ಮೊದಲ ಸಿನೆಮಾದಲ್ಲಿಯೇ ಕಣ್ಣಿಗೆ ಹಬ್ಬ ನೀಡಿದ ಆಶಿಕಾ: ಮೊದಲ ಹಾಡು ನೋಡಿದರೆ, ನಿಂತಲ್ಲೇ ಕುಸಿದು ಬೀಳ್ತಿರಾ. ಫುಲ್ ಕುಶಿಯಾದ ಫ್ಯಾನ್ಸ್.

kannada news krithi shetty career story Kannada News:

ಈ ಕಾರಣದಿಂದಲೇ ಕೃತಿ ಶೆಟ್ಟಿ ಅವರು ಈಗ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲವಂತೆ. ಆದರೆ ಕೃತಿ ಶೆಟ್ಟಿ ಅವರ ಸಂಭಾವನೆ ಈಗ ಹೆಚ್ಚಾಗಿದೆ. ಮುಂದಿನ ಒಂದು ಸಿನಿಮಾ ಹಿಟ್ ಆದರೆ ಕೃತಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುವುದು ಖಂಡಿತ. ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ಸೇರಿದಂತೆ ನಟ ಯಶ್ ಅವರ ಸಿನಿಮಾದಲ್ಲಿ ಸಹ ಇವರಿಗೆ ಹೀರೋಗಿ ಆಗಿ ನಟಿಸುವ ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃತಿ ಶೆಟ್ಟಿ ಅವರ ಕೆರಿಯರ್ ಏನಾಗುತ್ತದೆ ಎಂದ್ ಕಾದು ನೋಡಬೇಕಿದೆ. ಇದನ್ನು ಓದಿ..Kannada News: ನರೇಶ್ ಮೂರನೇ ಮದುವೆ ಕಷ್ಟವಿರುವಾಗ ದಿಡೀರ್ ಎಂದು ಪವಿತ್ರ ತನ್ನ ಪತಿಯ ಕುರಿತು ಹೇಳಿದ್ದೇನು ಗೊತ್ತೇ??

Comments are closed.