Relationship: ನಿಮ್ಮ ಸಂಗಾತಿಗೆ ಈ ನಾಲ್ಕು ಸುಳ್ಳುಗಳು ಹೇಳಿ ಸಾಕು, ಸುಖವಾಗಿ ಇಬ್ಬರು ಸಂಸಾರ ಮಾಡಿಕೊಂಡು ಇರ್ತೀರ. ಸುಳ್ಳಿನಲ್ಲಿಯೇ ಇದೆ, ಗುಟ್ಟು. ಏನು ಗೊತ್ತೇ??

Relationship: ಎಲ್ಲರೂ ಕೂಡ ತಮ್ಮ ಬಾಳ ಸಂಗಾತಿಯ ಜೊತೆಗೆ ಒಂದಾಗಬೇಕು ಎಂದು ಬಯಸುತ್ತಾರೆ,ಆದರೆ ಜೀವನದಲ್ಲಿ ಯಾವುದೋ ಒಂದು ವಿಚಾರಗಳು, ಕೆಲವು ತೊಂದರೆಗಳಿಂದ ಇಬ್ಬರ ನಡುವೆ ಜಗಳ ಉಂಟಾಗಬಹುದು. ಸಂಗಾತಿಯ ಜೊತೆಗೆ ಸಣ್ಣ ವಿಚಾರಕ್ಕೆ ಜಗಳ ಆಗುವುದು ಕಾಮನ್, ಹಾಗೆ ನಡೆದರೆ ಆ ಸಂಬಂಧ ಕೂಡ ಚೆನ್ನಾಗಿ ಸಾಗುತ್ತದೆ. ಆದರೆ ಆ ಜಗಳಗಳು ಜಾಸ್ತಿ ಆದಾಗ, ಸಮಸ್ಯೆಗಳು ಎದುರಾಗೋದಕ್ಕೆ ಶುರುವಾಗುತ್ತದೆ. ಸುಳ್ಳು ಹೇಳುವುದು ಜಗಳ ಆಗುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ನೀವು ಹೇಳುವ ಕೆಲವು ಸುಳ್ಳುಗಳಿಂದಲೇ ನಿಮ್ಮ ಸಂಬಂಧ ಗಟ್ಟಿಯಾಗಬಹುದು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.

ಆ ಸುಳ್ಳುಗಳು ಯಾವುವು ಎಂದು ಇಂದು ನಿಮಗೆ ತಿಳಿಸುತ್ತೇವೆ.. ಹೆಂಡತಿ ಗಂಡನಿಗಾಗಿ ಅಡುಗೆ ಮಾಡುತ್ತಾಳೆ, ಕೆಲವೊಮ್ಮೆ ಗಂಡ ಕೂಡ ಹೆಂಡತಿಗಾಗಿ ಅಡುಗೆ ಮಾಡುತ್ತಾನೆ. ತಾನು ಮಾಡಿದ ಅಡುಗೆ ಅವರಿಗೆ ಇಷ್ಟವಾಗಲಿ ಎಂದು ಬಹಳ ಪ್ರೀತಿಯಿಂದ ಜೊತೆಗೆ ಕಷ್ಟಪಟ್ಟು ಅಡುಗೆ ಮಾಡಿರುತ್ತಾರೆ, ಆಗ ಅದು ನಿರೀಕ್ಷೆಗೆ ತಕ್ಕ ಹಾಗೆ ಬರದೆ ಇದ್ದರು ಕೂಡ, ಅಡುಗೆ ಚೆನ್ನಾಗಿದೆ ಎಂದು ಮೆಚ್ಚುಗೆ ನೀಡಬೇಕು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ, ಒಬ್ಬರಿಗಾಗಿ ಮತ್ತೊಬ್ಬರು ಸರ್ಪ್ರೈಸ್ ಪ್ಲಾನ್ ಮಾಡಿದಾಗ, ಅದು ನಿಮಗೆ ಇಷ್ಟವಾಗದೆ ಹೋದರು ಸಹ, ಆ ಸರ್ಪ್ರೈಸ್ ನನಗೆ ತುಂಬಾ ಇಷ್ಟವಾಯಿತು ಎಂದು ಹೇಳಿ.. ಇದನ್ನು ಓದಿ..Relationship: ನಿಜವಾದ ಪ್ರೀತಿಯು ಎಂದಿಗೂ ಸಾಯುವುದಿಲ್ಲ ಎಂದು ಹೇಳುವುದು ಯಾಕೆ ಗೊತ್ತೇ? ನಿಜಕ್ಕೂ ಜೀವನ ಪೂರ್ತಿ ಇರುತ್ತದೆಯೇ??

relationship coup wom 32 Relationship:

ಈ ಇವರಿ ಹೇಳುವುದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಹಾಗೆಯೇ ಇಬ್ಬರ ನಡುವೆ ಯಾವುದೇ ಸಮಸ್ಯೆ ಉಂಟಾದರು ಕೂಡ ಆ ವಿಚಾರವನ್ನು ಬೇರೆಯವರ ಎದುರು ತೆಗೆಯಬಾರದು, ಈ ರೀತಿ ಮಾಡಿದರೆ ಇಬ್ಬರ ನಡುವೆ ಜಗಳ ಆಗುತ್ತದೆ ಎಂದು ಹೇಳುತ್ತಾರೆ. ಹಾಗೆಯೇ ಪತಿ ಅಥವಾ ಪತ್ನಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ, ಅದಕ್ಕೆ ಗೌರವ ನೀಡಬೇಕು ಎಂದು ಮನೋಶಾಸ್ತ್ರಜ್ಞರು ಹೇಳುತ್ತಾರೆ. ಇದನ್ನು ಓದಿ..Relationship: ಇದೆಂತಹ ಲವ್ ಸ್ಟೋರಿ ಯಪ್ಪಾ: ಮದುವೆಯಾಗಿ ಮೂರು ತಿಂಗಳು ಆದಮೇಲೆ ಹೆಂಡತಿ ಹೇಳಿದ್ದೇನು ಗೊತ್ತೆ? ಶಾಕ್ ಆದ ನೆಟ್ಟಿಗರು

Comments are closed.