Kannada News: ಸ್ನೇಹಿತೆಗೆ ಟೋಪಿ ಹಾಕಿ ಆಕೆಯ ಗಂಡನನ್ನೇ ಮದುವೆಯಾಗಿದ್ದ ಹನ್ಸಿಕಾಗೆ ಮೂರೇ ತಿಂಗಳಿಗೆ ಬಿಗ್ ಶಾಕ್. ಜೀವನವೇ ಉಲ್ಟಾ ಪಲ್ಟಾ. ಏನಾಗಿದೆ ಗೊತ್ತೇ??

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರಲ್ಲಿ ನಟಿ ಹನ್ಸಿಕಾ (Hansika Motwani) ಕೂಡ ಒಬ್ಬರು. ಇವರು ನಾಯಕಿಯಾಗಿ ಹೆಸರು ಮಾಡಿದ್ದು ಸೌತ್ ಸಿನಿರಂಗದಲ್ಲಿ ಆದರೆ ಹನ್ಸಿಕಾ ಅವರ ಮೂಲ ಇರುವುದು ಉತ್ತರ ಭಾರತದಲ್ಲಿ ಇವರು ಮೊದಲಿಗೆ ಹಿಂದಿಯ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು, ಬಳಿಕ 16ನೇ ವಯಸ್ಸಿಗೆ ಹೀರೋಯಿನ್ ಆದರು. ಹನ್ಸಿಕಾ ಅವರು ಮೊದಲು ನಾಯಕಿಯಾಗಿ ಪುನೀತ್ ರಾಜ್ ಕುಮಾರ್ ಅವರೊಡನೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದರು. ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದರು..

ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಾ, ಸ್ಟಾರ್ ನಟಿಯಾಗಿ ಬೆಳೆದರು ಹನ್ಸಿಕಾ. ಒಂದು ದಶಕ ಹೀರೋಯಿನ್ ಆಗಿ ಹೆಸರು ಮಾಡಿದ ಹನ್ಸಿಕಾ ಅವರು ಕಳೆದ ವರ್ಷ ಡಿಸೆಂಬರ್ 4ರಂದು ಉದ್ಯಮಿ, ತಮ್ಮ ಸ್ನೇಹಿತೆಯ ಗಂಡ ಸೊಹೈಲ್ ಅವರೊಡನೆ ಮದುವೆಯಾದರು. ಈ ಮದುವೆ ಬಹಳಷ್ಟು ಟೀಕೆಗೂ ಕಾರಣವಾಯಿತು. ಹನ್ಸಿಕಾ ಅವರು ತಮ್ಮ ಮದುವೆಯನ್ನು ಡಾಕ್ಯುಮೆಂಟರಿ ಮೂಲಕ ಜನರಿಗೆ ತೋರಿಸಬೇಕು ಎಂದುಕೊಂಡಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಜೊತೆಗೆ ಒಪ್ಪಂದ ಆಗಿದ್ದು, ಫೆಬ್ರವರಿ 10 ರಿಂದ ಸ್ಟ್ರೀಮ್ ಆಗಲಿದೆ ಎಂದು ಮಾಹಿತಿ ಕೂಡ ಸಿಕ್ಕಿದೆ. ಇದನ್ನು ಓದಿ..Kannada News: ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಲ್ಲಿಯೇ ಹಾರಿಸಿದ ರಶ್ಮಿಕಾ; ಮತ್ತೊಂದು ಸಾಧನೆ, ಪ್ರತಿ ಕನ್ನಡಿಗನು ಹೆಮ್ಮೆ ಪಡುವ ಸಮಯ. ಏನು ಗೊತ್ತೇ?

kannada news hansika latest updates Kannada News:

ಹನ್ಸಿಕಾ ಅವರು ಮದುವೆಯಾದ ಹುಡುಗ ದುಬೈನಲ್ಲಿ ದೊಡ್ಡ ಉದ್ಯಮಿ, ಇವರಿಬ್ಬರ ಮದುವೆ ಬಗ್ಗೆ ಬಹಳಷ್ಟು ಟೀಕೆಗಳು ಕೇಳಿಬಂದಿದ್ದವು. ಆ ರೀತಿ ಮಾತನಾಡಿದ ಎಲ್ಲರಿಗೂ ಈ ವೆಬ್ ಸೀರೀಸ್ ಮೂಲಕ ಉತ್ತರ ಕೊಡಲಿದ್ದಾರಂತೆ ಹನ್ಸಿಕಾ. ತಮ್ಮ ಮದುವೆಯ ವೆಬ್ ಸೀರೀಸ್ ಗೆ ಲವ್ ಶಾದಿ ಡ್ರಾಮಾ ಎಂದು ಹೆಸರು ಇಟ್ಟಿದ್ದಾರೆ. ಲಾಟ್ಸ್ ಆಫ್ ಲವ್.. ಲಾಟ್ಸ್ ಆಫ್ ಜಾಯ್.. ಕತ್ ಡ್ರಾಮಾ.. ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಹನ್ಸಿಕಾ. ಹನ್ಸಿಕಾ ಅವರ ಮದುವೆ ಜೈಪುರದ ಮುಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವರ್ಷ ಹನ್ಸಿಕಾ ಅವರು ಬ್ಯುಸಿ ಆಗಿದ್ದಾರೆ. ಮದುವೆ ನಂತರ ಕೂಡ ಇವರಿಗೆ ಸಿನಿಮಾ ಆಫರ್ ಗಳು ಕಡಿಮೆ ಆಗಿಲ್ಲ. ಮೈ ನೇಮ್ ಇಸ್ ಶ್ರುತಿ ಎನ್ನುವ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಇದನ್ನು ಓದಿ..Kannada News: 18 ವಯಸ್ಸಿಗೂ ಮುನ್ನವೇ ಯಶಸ್ಸು ಗಳಿಸಿ, ಈಗ ಕಷ್ಟ ಅನುಭವಿಸುತ್ತಿರುವ ಕೃತಿ ಶೆಟ್ಟಿ ಪಾಡು ಏನಾಗಿದೆ ಗೊತ್ತೇ?? ನೆಟ್ಟಿಗರು ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

Comments are closed.