Kannada News: ನಾಗ ಚೈತನ್ಯಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಸಮಂತಾ; ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಸಮಂತಾ. ಏನು ಗೊತ್ತೇ?

Kannada News: ಟಾಲಿವುಡ್ ನಲ್ಲಿ ಮಾತ್ರವಲ್ಲದೆ ಸೌತ್ ಇಂಡಿಯಾದಲ್ಲಿ ಬಹಳ ಹೆಸರು ಮಾಡಿದ್ದ ಜೋಡಿ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ಜೋಡಿ. ಇವರಿಬ್ಬರು ಪ್ರೀತಿಸುತ್ತಿದ್ದ ಸಮಯದಿಂದಲೂ ಇವರಿಗೆ ಒಳ್ಳೆಯ ಫ್ಯಾನ್ ಬೇಸ್ ಇದೆ. ಸಮಂತಾ ಚೈತನ್ಯ ಇಬ್ಬರು ಮದುವೆಯಾದ ಮೇಲೆ ಇವರಿಬ್ಬರ ನಡುವೆ ಇದ್ದ ಪ್ರೀತಿ ಅನ್ಯೋನ್ಯತೆ ಇದೆಲ್ಲವನ್ನು ನೋಡಿ ನೆಟ್ಟಿಗರು ಮಾರು ಹೋಗಿದ್ದರು. ಇದ್ದರೆ ಈ ಜೋಡಿಯ ಹಾಗೆ ಇರಬೇಕು ಎಂದುಕೊಂಡಿದ್ದರು. ಆದರೆ ಮದುವೆಯಾಗಿ 4 ವರ್ಷಕ್ಕೆ ವಿಚ್ಛೇದನ ಪಡೆದು ಈ ನೋಡಿ ಶಾಕ್ ನೀಡಿತ್ತು.

ಇವರಿಬ್ಬರು ವಿಚ್ಛೇದನ ಪಡೆದು 1 ವರ್ಷದ ಮೇಲೆ ಆಗಿದ್ದರು ಕೂಡ ಇವರಿಬ್ಬರ ಬಗ್ಗೆ ಚರ್ಚೆಗಳು ಕೇಳಿಬರುತ್ತಲೇ ಇರುತ್ತದೆ. ವಿಚ್ಛೇದನದ ನಂತರ ಇಬ್ಬರು ಕೂಡ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಿದ್ದಾರೆ. ಸಮಂತಾ ಅವರು ಇತ್ತೀಚೆಗೆ ಮಯೋಸೈಟಿಸ್ ಗೆ ಗುರಿಯಾಗಿ ಬಹಳ ಕಷ್ಟಪಟ್ಟರು. ಆದರೆ ಈಗ ಅದರಿಂದ ಚೇತರಿಸಿಕೊಳ್ಳುತ್ತಾ, ನಟನೆಗೆ ಕಂಬ್ಯಾಕ್ ಮಾಡಲಿದ್ದಾರೆ. ಸಮಂತಾ ಮತ್ತು ಚೈತನ್ಯ ಜೊತೆಯಾಗಿದ್ದಾಗ ಇವರಿಬ್ಬರು ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ವಿಚ್ಛೇದನದ ನಂತರ ಈ ಸಿನಿಮಾ ನಿಂತು ಹೋಗಿತ್ತು. ಇದನ್ನು ಓದಿ..Kannada News: 18 ವಯಸ್ಸಿಗೂ ಮುನ್ನವೇ ಯಶಸ್ಸು ಗಳಿಸಿ, ಈಗ ಕಷ್ಟ ಅನುಭವಿಸುತ್ತಿರುವ ಕೃತಿ ಶೆಟ್ಟಿ ಪಾಡು ಏನಾಗಿದೆ ಗೊತ್ತೇ?? ನೆಟ್ಟಿಗರು ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

kannada news nandini reddy getting ready make film with hero nani and samantha Kannada News:

ಇತ್ತೀಚೆಗೆ ನಾಗಚೈತನ್ಯ ಅವರು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ನಂದಿನಿ ರೆಡ್ಡಿ ಅವರು ಮತ್ತೊಬ್ಬ ನಟನಿಗೆ ಕಥೆ ಹೇಳಿದ್ದು, ಆ ದೊಡ್ಡ ಸ್ಟಾರ್ ನಟ ಸಿನಿಮಾದಲ್ಲಿ ನಟಿಸಲು ಯೆಸ್ ಅಂದಿದ್ದಾರಂತೆ. ಆ ನಟ ಮತ್ಯಾರು ಅಲ್ಲ, ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿ ಅವರು. ನಾನಿ ಅವರು ಸಮಂತಾ ಅವರೊಡನೆ ಹಾಗೂ ನಂದಿನಿ ರೆಡ್ಡಿ ಅವರ ಡೈರೆಕ್ಷನ್ ನಲ್ಲಿ ನಟಿಸಲು ಒಪ್ಪಿದ್ದಾರಂತೆ, ಶೀಘ್ರದಲ್ಲೇ ಸಿನಿಮಾ ಶುರುವಾಗಲಿದೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇದು ನಾಗಚೈತನ್ಯ ಅವರಿಗೆ ದೊಡ್ಡ ಶಾಕ್ ಎಂದರೆ ತಪ್ಪಾಗುವುದಿಲ್ಲ.. ಇದನ್ನು ಓದಿ..Kannada News: ಸ್ನೇಹಿತೆಗೆ ಟೋಪಿ ಹಾಕಿ ಆಕೆಯ ಗಂಡನನ್ನೇ ಮದುವೆಯಾಗಿದ್ದ ಹನ್ಸಿಕಾಗೆ ಮೂರೇ ತಿಂಗಳಿಗೆ ಬಿಗ್ ಶಾಕ್. ಜೀವನವೇ ಉಲ್ಟಾ ಪಲ್ಟಾ. ಏನಾಗಿದೆ ಗೊತ್ತೇ??

Comments are closed.