Kannada News: ಹತ್ತಾರು ನಟಿಯರಿಗೆ ಪ್ರೀತಿಸಿ ಕೈಕೊಟ್ಟಿದ್ದ ಸಿದ್ದಾರ್ಥ್ 2ನೇ ಮದುವೆಗೆ ರಾಜಕುಮಾರಿ ಜೊತೆ ಸಿದ್ದ. ಯಾರು ಗೊತ್ತೇ ಅಪ್ಸರೆ? ತಿಳಿದರೆ ನಿಜಕ್ಕೂ ಬೇಜಾರಾಗ್ತೀರಾ.

Kannada News: ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ನಟರಲ್ಲಿ ಸಿದ್ಧಾರ್ಥ್ ಕೂಡ ಒಬ್ಬರು. ತಮಿಳು ಮತ್ತು ತೆಲುಗು ಮತ್ತು ಬಾಲಿವುಡ್ ಮೂರು ಕಡೆಗಳಲ್ಲೂ ಇವರಿಗೆ ಒಳ್ಳೆಯ ಹೆಸರಿದೆ. ಬಾಯ್ಸ್ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿದ್ಧಾರ್ಥ್ ನಂತರ ನು ವಸ್ತಾನಂಟೆ ನೇನೊದ್ದಂಟಾನ, ಬೊಮ್ಮರಿಲ್ಲು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ, ಸ್ಟಾರ್ ಹೀರೋ ಎನ್ನಿಸಿಕೊಂಡವರು. ಆದರೆ ಸಿದ್ಧಾರ್ಥ್ ಅವರು ತಮ್ಮ ಕೆರಿಯರ್ ನಲ್ಲಿ ಮಾಡಿದ ಕೆಲವು ಕೆಲಸಗಳಿಂದ ನಂತರದ ವರ್ಷಗಳಲ್ಲಿ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.

ಇದೀಗ ಸಿದ್ಧಾರ್ಥ್ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದು ಮದುವೆ ವಿಚಾರಕ್ಕೆ. ಸಿದ್ಧಾರ್ಥ್ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿರುವ ವಿಷಯ ಗೊತ್ತೇ ಇದೆ. ಇದೀಗ ಸಿದ್ಧಾರ್ಥ್ ಅವರು ಎರಡನೇ ಮದುವೆಗೆ ಸಿದ್ಧವಿದ್ದು, ಅದು ರಾಜಮನೆತನದ ಹುಡುಗಿಯ ಜೊತೆಗೆ ಎಂದು ಹೇಳಲಾಗುತ್ತಿದೆ. ಆಕೆ ಮತ್ಯಾರು ಅಲ್ಲ, ನಟಿ ಅದಿತಿ ರಾವ್ ಹೈದಾರಿ. ಇವರಿಬ್ಬರು ಇತ್ತೀಚೆಗೆ ತೆಲುಗು ನಟ ಶರ್ವಾನಂದ್ ಅವರ ನಿಶ್ಚಿತಾರ್ಥಕ್ಕೆ ಜೊತೆಯಾಗಿ ಬಂದಾಗಿನಿಂದ ಈ ವಿಚಾರ ಸುದ್ದಿಯಾಗುತ್ತಿದೆ. ಅದಿತಿ ಸಿದ್ಧಾರ್ಥ್ ಹಲವು ಸಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ನಡುವೆ ಏನು ಇಲ್ಲ ಎಂದು ಕ್ಲಾರಿಟಿ ಕೂಡ ನೀಡಿದ್ದಾರೆ. ಇದನ್ನು ಓದಿ..Kannada News: ಸ್ನೇಹಿತೆಗೆ ಟೋಪಿ ಹಾಕಿ ಆಕೆಯ ಗಂಡನನ್ನೇ ಮದುವೆಯಾಗಿದ್ದ ಹನ್ಸಿಕಾಗೆ ಮೂರೇ ತಿಂಗಳಿಗೆ ಬಿಗ್ ಶಾಕ್. ಜೀವನವೇ ಉಲ್ಟಾ ಪಲ್ಟಾ. ಏನಾಗಿದೆ ಗೊತ್ತೇ??

kannada news siddarth might get married to aditi rao Kannada News:

ಶರ್ವಾನಂದ್ ಮತ್ತು ಸಿದ್ಧಾರ್ಥ್ ಮಹಾಸಮುದ್ರಂ ಎನ್ನುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು, ಆಗಿನಿಂದ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದ್ದು, ಹಾಗಾಗಿ ಅವರ ಎಂಗೇಜ್ಮೆಂಟ್ ಗೆ ಬಂದಿದ್ದರು ಎನ್ನಲಾಗಿದೆ. ಆದರೆ ಬಾಲಯ್ಯ ಅವರ ಶೋನಲ್ಲಿ ಶರ್ವಾನಂದ್ ಅವರು ಇವರಿಬ್ಬರ ಬಾಂಧವ್ಯ ಚೆನ್ನಾಗಿದೆ ಎಂದು ಕೂಡ ಹಿಂಟ್ ನೀಡಿದ್ದರು. ಆಗಿನಿಂದ ಈ ಜೋಡಿಯ ಮದುವೆ ವಿಚಾರ ಸುದ್ದಿಯಾಗುತ್ತಿದ್ದು, ಶೀಘ್ರದಲ್ಲೇ ಇವರಿಬ್ಬರು ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಮದುವೆ ಡೇಟ್ ಕೂಡ ಫಿಕ್ಸ್ ಆಗಿದ್ದು, ಶರ್ವಾನಂದ್ ಅವರ ಮದುವೆ ನಂತರ ಇವರಿಬ್ಬರ ಮದುವೆ ನಡೆಯಲಿದೆ, ಈಗಾಗಲೇ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟಿನಲ್ಲಿ ಇವರಿಬ್ಬರು ಸ್ಪಷ್ಟನೆ ನೀಡದೆ ಈ ವಿಚಾರ ಅಂತು ಕ್ಲಿಯರ್ ಆಗುವುದಿಲ್ಲ. ಇದನ್ನು ಓದಿ..Kannada News: ನಾಗ ಚೈತನ್ಯಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಸಮಂತಾ; ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಸಮಂತಾ. ಏನು ಗೊತ್ತೇ?

Comments are closed.