Kannada News: ಆತ ನನ್ನನ್ನು ಬಳಸಿಕೊಂಡು ಬಿಟ್ಟುಬಿಟ್ಟ: ನಟನ ಮೇಲೆ ಗಂಭೀರ ಆರೋಪ ಮಾಡಿ ತೆಲುಗು ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ರಾಕುಲ್: ಹೇಳಿದ್ದೇನು ಗೊತ್ತೇ??

Kannada News: Kannada News: ಚಿತ್ರರಂಗ ಎನ್ನುವುದು ಮಾಯ ಪ್ರಪಂಚ, ಇಲ್ಲಿ ಬೆಳೆಯಬೇಕು ಸ್ಟಾರ್ ಆಗಬೇಕು ಎಂದು ಹಲವರು ದೊಡ್ಡ ದೊಡ್ಡ ಕನಸು ಕಟ್ಟಿಕೊಂಡು ಬರುತ್ತಾರೆ. ಆದರೆ ಎಲ್ಲರು ಕೂಡ ಇಲ್ಲಿ ಸ್ಟಾರ್ ಆಗೋದಕ್ಕೆ ಸಾಧ್ಯವಿಲ್ಲ. ಇಲ್ಲಿ ಬೆಳೆಯಬೇಕು ಎಂದು ಬರುವ ಹೀರೋಯಿನ್ ಗಳು ತೆರೆಯ ಮುಂದೆ ಮತ್ತು ತೆರೆಯ ಹಿಂದೆ ಬಹಳ ಕಷ್ಟಪಡುತ್ತಾರೆ, ಅದು ಹೋರಗಿನವರಿಗೆ ಗೊತ್ತಿರುವುದಿಲ್ಲ, ಆ ಕಷ್ಟಗಳು ಅವರಿಗೆ ಮಾತ್ರ ಗೊತ್ತಿರುತ್ತದೆ. ಹೀಗೆ ಚಿತ್ರರಂಗಕ್ಕೆ ಬಂದು ಸ್ಟಾರ್ ಆಗುವ ಹೀರೋಯಿನ್ ಗಳು ಹೊಸಬರಿಗೆ ಸ್ಪೂರ್ತಿ ಯಾಗುತ್ತಾರೆ.

ಹೀಗೆ ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದು ಸ್ಟಾರ್ ಆದವರಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಒಬ್ಬರು. ಮೂಲತಃ ಉತ್ತರ ಭಾರತದವರಾದ ರಾಕುಲ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಬಹಳ ಕಡಿಮೆ ಸಮಯದಲ್ಲಿ ತೆಲುಗು, ತಮಿಳು ಚಿತ್ರರಂಗದ ಎಲ್ಲಾ ಸ್ಟಾರ್ ಗಳ ಜೊತೆಯಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಇಂದು ಬಾಲಿವುಡ್ ನಲ್ಲಿ ಸಹ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ ರಾಕುಲ್. ಇದನ್ನು ಓದಿ..Kannada News: ನಾಗ ಚೈತನ್ಯಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಸಮಂತಾ; ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಸಮಂತಾ. ಏನು ಗೊತ್ತೇ?

kannada news rakul preet singh about tollywood hero Kannada News:

ಇದರ ನಡುವೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ. ತಾವು ಆಡಿಷನ್ ಕೊಡಲು ಹೋಗುವಾಗ, ಕಾರ್ ನಲ್ಲೇ ಬಟ್ಟೆ ಬದಲಾಯಿಸುತ್ತಿದ್ದ ಬಗ್ಗೆ ಹೇಳಿರುವ ರಾಕುಲ್ ಪ್ರೀತ್ ಸಿಂಗ್ ಅವರು, ಕೆಲವು ಸಿನಿಮಾಗಳಿಗೆ ತಮ್ಮನ್ನು ಆಯ್ಕೆ ಮಾಡಿ, ನಂತರ ತಮ್ಮನ್ನು ಬಿಟ್ಟು ಮತ್ತೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಅದರಲ್ಲೂ ಟಾಲಿವುಡ್ ನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿ, ನಂತರ ಅವರನ್ನು ಕೈಬಿಟ್ಟು ಕಾಜಲ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಕಮೆಂಟ್ಸ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಹತ್ತಾರು ನಟಿಯರಿಗೆ ಪ್ರೀತಿಸಿ ಕೈಕೊಟ್ಟಿದ್ದ ಸಿದ್ದಾರ್ಥ್ 2ನೇ ಮದುವೆಗೆ ರಾಜಕುಮಾರಿ ಜೊತೆ ಸಿದ್ದ. ಯಾರು ಗೊತ್ತೇ ಅಪ್ಸರೆ? ತಿಳಿದರೆ ನಿಜಕ್ಕೂ ಬೇಜಾರಾಗ್ತೀರಾ.

Comments are closed.