Kannada News: ಒಂದು ಕಾಲದ ಟಾಪ್ ನಟಿ ನಯನಾತಾರಾರವನ್ನು ಬಿಟ್ಟಿಲ್ಲವೇ??? ಆ ನಿರ್ದೇಶಕ ಅಂದು ಏನು ಮಾಡಿದ್ದಾನೆ ಗೊತ್ತೇ? ನಯನತಾರ ಸುಮ್ಮನೆ ಇದ್ದದ್ದು ಯಾಕೆ?

Kannada News: ನಟಿ ನಯನತಾರ (Nayanthara) ಅವರು ಈ ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಗಳಿಸಿದ್ದಾರೆ. 20 ವರ್ಷಗಳಿಂದ ಇವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇಂದಿಗೂ ಕೂಡ ನಯನತಾರ ಅವರಿಗೆ ಕ್ರೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಕಡಿಮೆ ಆಗಿಲ್ಲ. ನಯನ್ ಅವರು ಮೂಲತಃ ಕೇರಳದವರು. ಆದರೆ ಇವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು ತಮಿಳು ಸಿನಿಮಾಗಳು ಎಂದರೆ ತಪ್ಪಾಗುವುದಿಯ. ಇನ್ನು ಚಿತ್ರರಂಗಲ್ಲಿ ಸದಾ ಸುದ್ದಿ ಆಗುವ ಕ್ಯಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಈಗ ನಯನತಾರ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ನಯನತಾರ ಅವರು ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇದಕ್ಕಿಂತ ಮೊದಲು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಎಲ್ಲಾ ಸ್ಟಾರ್ ನಟರ ಜೊತೆಗು ನಟಿಸಿ ಸೂಪರ್ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ನಯನತಾರ ಅವರಿಗು ಈ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದೆ. ಆದರೆ ಅವರು ತೊಂದರೆ ಅನುಭವಿಸಿಲ್ಲ, ಬದಲಾಗಿ ಅದನ್ನು ಎದುರಿಸಿದ್ದಾರೆ. ನಯನತಾರ ಅವರು ಇತ್ತೀಚೆಗೆ ಮಾಡಿದ ಸಂದರ್ಶನ ಒಂದರಲ್ಲಿ ಹೇಳಿದ ಹಾಗೆ, ಒಬ್ಬರು ನಿರ್ದೇಶಕರು ಕಮಿಟ್ಮೆಂಟ್ ಕೊಡಬೇಕು ಎಂದು ನಯನತಾರ ಅವರನ್ನು ಕೇಳಿದ್ದರಂತೆ. ಅವರಿಗೆ ಕಮಿಟ್ಮೆಂಟ್ ಕೊಟ್ಟರೆ ಒಳ್ಳೆಯ ಪಾತ್ರ ಕೊಡುವುದಾಗಿ ಹೇಳಿ, ಆ ಪಾತ್ರ ಇವರ ಕೆರಿಯರ್ ಅನ್ನೇ ಬದಲಾಯಿಸುತ್ತದೆ ಎಂದು ಹೇಳಿದ್ದರಂತೆ. ಇದನ್ನು ಓದಿ..Kannada News: ಹತ್ತಾರು ನಟಿಯರಿಗೆ ಪ್ರೀತಿಸಿ ಕೈಕೊಟ್ಟಿದ್ದ ಸಿದ್ದಾರ್ಥ್ 2ನೇ ಮದುವೆಗೆ ರಾಜಕುಮಾರಿ ಜೊತೆ ಸಿದ್ದ. ಯಾರು ಗೊತ್ತೇ ಅಪ್ಸರೆ? ತಿಳಿದರೆ ನಿಜಕ್ಕೂ ಬೇಜಾರಾಗ್ತೀರಾ.

kannada news nayanatara about film field Kannada News:

ಆದರೆ ನಯನತಾರ ಅವರು ಡೈರೆಕ್ಟರ್ ಹೇಳಿದ ಮಾತನ್ನು ಒಪ್ಪಿಕೊಳ್ಳದೆ, ನಾನು ಈ ಚಿತ್ರರಂಗಕ್ಕೆ ಬಂದಿರುವುದು ನನ್ನ ಪ್ರತಿಭೆಯನ್ನು ನಂಬಿ, ಇನ್ನೇನನ್ನು ನಂಬಿ ಅಲ್ಲ ಎಂದಿದ್ದರಂತೆ. ಕಮಿಟ್ಮೆಂಟ್ ಗಳಿಗೆ ಒಪ್ಪಿಗೆ ನೀಡಿದರೆ ನಮ್ಮ ಹತ್ತಿರ ಟ್ಯಾಲೆಂಟ್ ಇಲ್ಲ ಎಂದು ನಾವೇ ಒಪ್ಪಿಕೊಂಡ ಹಾಗೆ ಎಂದು ನಯನತಾರ ಅವರು ಹೇಳಿದ್ದಾರೆ. ಹಾಗೆಯೇ ಕಮಿಟ್ಮೆಂಟ್ ಕೊಡುವುದು ಅಥವಾ ಕೊಡದೆ ಇರುವುದು ಎಲ್ಲವು ಅವರವರ ಕೈಯಲ್ಲಿದೆ ಎಂದು ನಯನತಾರ ಅವರು ಹೇಳಿದ್ದು, ಇದೀಗ ಈ ಹೇಳಿಕೆ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಆತ ನನ್ನನ್ನು ಬಳಸಿಕೊಂಡು ಬಿಟ್ಟುಬಿಟ್ಟ: ನಟನ ಮೇಲೆ ಗಂಭೀರ ಆರೋಪ ಮಾಡಿ ತೆಲುಗು ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ರಾಕುಲ್: ಹೇಳಿದ್ದೇನು ಗೊತ್ತೇ??

Comments are closed.