Kannada News: ದೇವಲೋಕದ ಅಪ್ಸರೆ ಕತ್ರಿನಾ ರವರನ್ನು ಮದುವೆಯಾದ ಒಂದೇ ವರ್ಷಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಗಂಡ ವಿಕ್ಕಿ. ಏನು ಹೇಳಿದ್ದಾರೆ ಗೊತ್ತೇ??

annada News: ಬಾಲಿವುಡ್ ನ ಸ್ಟಾರ್ ನಟಿ ಕತ್ರಿನಾ ಕೈಫ್ ಅವರು ಸ್ಟಾರ್ ನಟಿಯಾಗಿ ಮಿಂಚಿದವರು. ಇಂದಿಗೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಕತ್ರಿನಾ ಅವರು ಬಹಳ ವರ್ಷ ಚಿತ್ರರಂಗವನ್ನು ಆಳಿದ ನಂತರ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರೊಡನೆ ಮದುವೆಯಾದರು. 2021ರಡಿಸೆಂಬರ್ ತಿಂಗಳಿನಲ್ಲಿ ಈ ಜೋಡಿಯ ಮದುವೆ ನಡೆಯಿತು. ಇವರಿಬ್ಬರ ಮದುವೆ ಪ್ರೀತಿ ಬಗ್ಗೆ ಗಾಸಿಪ್ ಕೇಳಿಬಂದರು ಕೂಡ, ಈ ಜೋಡಿ ಮದುವೆಯ ಫೋಟೋಗಳು ಹೊರಬಂದಾಗ ಎಲ್ಲರೂ ಶಾಕ್ ಆಗಿದ್ದಂತೂ ನಿಜ. ಈ ಜೋಡಿಯ ಮದುವೆಯಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದೆ. ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ವಿಕ್ಕಿ ಕೌಶಲ್ ಅವರು ಮಾಯ್ನಾಡಿದ್ದಾರೆ..

ಕತ್ರಿನಾ ಮತ್ತು ವಿಕ್ಕಿ ಶೇರ್ ಮಾಡಿಕೊಳ್ಳುವ ಫೋಟೋಗಳನ್ನು ನೋಡಿದರೆ, ವಿಕ್ಕಿ ಪರ್ಫೆಕ್ಟ್ ಗಂಡ, ಪರ್ಫೆಕ್ಟ್ ತಂದೆಯಾಗುತ್ತಾರೆ ಎಂದು ಅನ್ನಿಸುತ್ತದೆ. ಆದರೆ ವಿಕ್ಕಿ ಅವರು ಇದರ ಬಗ್ಗೆ ಮಾತನಾಡಿದ್ದು, ಬೇರೆಯದೇ ರೀತಿ ಹೇಳಿದ್ದಾರೆ. “ಹೇಗೆ ನೋಡಿದರು ನಾನು ಪರ್ಫೆಕ್ಟ್ ಅಲ್ಲ, ಪರ್ಫೆಕ್ಟ್ ಗಂಡ ಅಲ್ಲ, ಪರ್ಫೆಕ್ಟ್ ಫ್ರೆಂಡ್ ಅಲ್ಲ, ಪರ್ಫೆಕ್ಟ್ ಸ್ನೇಹಿತ ಕೂಡ ಅಲ್ಲ. ಜೀವನದಲ್ಲಿ ನಾವು ಎದುರಿಸುವ ಒಂದೊಂದು ವಿಷಯದಲ್ಲೂ ಒಂದೊಂದು ವಿಚಾರ ಕಳಿತುಕೊಳ್ಳುತ್ತೀವಿ, ಪರ್ಫೆಕ್ಟ್ ಆಗಿರುವುದು ಒಂದು ಕಂಡೀಷನ್ ಇದ್ದ ಹಾಗೆ , ಆ ಮಟ್ಟಕ್ಕೆ ತಲುಪುತ್ತಿದ್ದೇವೆ ಎಂದುಕೊಳ್ಳುತ್ತೀವಿ ಅಷ್ಟೇ ಆದರೆ ಅದು ಸಾಧ್ಯವಿಲ್ಲ. ನಾನು ಪರ್ಫೆಕ್ಟ್ ಅಲ್ಲ, ಆದರೆ ಏನೇ ಕಷ್ಟ ಬಂದರೂ ಅದನ್ನು ಎದುರಿಸುತ್ತಿದ್ದೇನೆ. ಗಂಡನಾಗಿ ಯಾವುದೇ ಕೊರತೆ ಆಗದ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಇದನ್ನು ಓದಿ..Kannada News: ಆತ ನನ್ನನ್ನು ಬಳಸಿಕೊಂಡು ಬಿಟ್ಟುಬಿಟ್ಟ: ನಟನ ಮೇಲೆ ಗಂಭೀರ ಆರೋಪ ಮಾಡಿ ತೆಲುಗು ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟ ರಾಕುಲ್: ಹೇಳಿದ್ದೇನು ಗೊತ್ತೇ??

vicky about katrina Kannada News:
Kannada News: ದೇವಲೋಕದ ಅಪ್ಸರೆ ಕತ್ರಿನಾ ರವರನ್ನು ಮದುವೆಯಾದ ಒಂದೇ ವರ್ಷಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಗಂಡ ವಿಕ್ಕಿ. ಏನು ಹೇಳಿದ್ದಾರೆ ಗೊತ್ತೇ?? 2

ಮುಂದಿನ ದಿನಗಳಲ್ಲಿ ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿ ಆಗುತ್ತೇನೆ. ಯಾವುದೇ ಕೆಲಸಕ್ಕೆ 100% ಪರಿಶ್ರಮ ಪಡುತ್ತೇನೆ. ಕತ್ರಿನಾ ಬಂದಮೇಲೆ ನನ್ನ ಜೀವನ ತುಂಬಾ ಚೆನ್ನಾಗಿದೆ, ಬದಲಾಗಿದೆ. ಸಿಂಗಲ್ ಆಗಿದ್ದಾಗ ಇದ್ದ ವಿಕ್ಕಿಗಿಂತ ಈಗಿನ ವ್ಯಕ್ತಿ ತುಂಬಾ ಇಷ್ಟವಾಗುತ್ತಿದ್ದಾನೆ. ಇದೊಂದು ಸುಂದರವಾದ ಪ್ರಯಾಣ, ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಶುರು ಮಾಡುತ್ತಿದ್ದೇವೆ. ಒಟ್ಟಿಗೆ ಬೆಳೆಯುತ್ತಿದ್ದೀವಿ. ಪ್ರೀತಿ ಮಾಡುವಾಗ ನಾನು ನಮ್ಮಲ್ಲಿ ಆದಷ್ಟು 100% ಬೆಸ್ಟ್ ನೀಡುತ್ತೇವೆ. ನನ್ನ ಮುಖದಲ್ಲಿ ಅದೇ ಕೆಲಸ ಕಾಣಿಸುತ್ತಿದೆ. ನನ್ನ ಕೆಲಸದ ಬಗ್ಗೆ ಅಭಿಮಾನಿಗಳಿಗೆ ಮೆಚ್ಚುಗೆ ಆಗಿದೆ ಎಂದರೆ, ಅವರಿಗೆ ನಾನು ಆಭಾರಿ, ನನ್ನಲ್ಲೂ ಲೋಪವಿದೆ, ಅದನ್ನು ಲೆಕ್ಕಿಸದೇ ಅಭಿಮಾನಿಗಳು ಕೊಡುತ್ತಿರುವ ಪ್ರೀತಿಗೆ ಸಂತೋಷವಾಗಿದೆ..” ಎಂದು ಹೇಳಿದ್ದಾರೆ ವಿಕ್ಕಿ ಕೌಶಲ್. ಇದನ್ನು ಓದಿ..Kannada News: ಒಂದು ಕಾಲದ ಟಾಪ್ ನಟಿ ನಯನಾತಾರಾರವನ್ನು ಬಿಟ್ಟಿಲ್ಲವೇ??? ಆ ನಿರ್ದೇಶಕ ಅಂದು ಏನು ಮಾಡಿದ್ದಾನೆ ಗೊತ್ತೇ? ನಯನತಾರ ಸುಮ್ಮನೆ ಇದ್ದದ್ದು ಯಾಕೆ?

Comments are closed.