Kannada News: ಪಾಪ ಗಂಡ ಕೂಲಿ ಮಾಡಿ ದುಡ್ಡು ಕಳುಹಿಸುತ್ತಿದರೆ, ಹೆಂಡತಿ ಪಕ್ಕದ ಮನೆಯವನ ಜೊತೆ ಏನು ಮಾಡಿದ್ದಾಳೆ ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಕೊಟ್ಟದ್ದು ಏನು ಗೊತ್ತೇ??

Kannada News: ಈಗಿನ ಕಾಲದಲ್ಲಿ ಗಂಡ ಹೆಂಡತಿಯರ ಸಂಬಂಧ ಹಿಂದಿನ ಕಾಲದ ಹಾಗೆ ಪರಿಶುದ್ಧವಾಗಿ ಉಳಿದಿಲ್ಲ. ಅನೈತಿಕ ಸಂಬಂಧಗಳು ಗಂಡ ಹೆಂಡತಿ ಒಬ್ಬರಿಗೊಬ್ಬರು ಮೋಸ ಮಾಡುವುದು ಇಂತಹ ಘಟನೆಗಳೇ ನಡೆಯುತ್ತಿದೆ. ಇದು ಯಾವ ಹಂತಕ್ಕೆ ತಲುಪುತ್ತದೆ ಎಂದರೆ, ತಮ್ಮ ಸಂಗಾತಿಗಳನ್ನೇ ಬಿಟ್ಟು ಪ್ರೀತಿಸಿದವರ ಜೊತೆಗೆ ಓಡಿ ಹೋಗುತ್ತಾರೆ, ಮಕ್ಕಳನ್ನು ಬಿಟ್ಟು ಬಿಡುತ್ತಾರೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ, ಬಿಹಾರದಲ್ಲಿ ನಡೆದಿದೆ.

ಬಿಹಾರದ ವ್ಯಕ್ತಿ ತ್ರಿಪುರಾರ್ ಸಾಹ್ ಎನ್ನುವ ವ್ಯಕ್ತಿ ನರ್ಮದಾ ಎನ್ನುವ ಮಹಿಳೆಯ ಜೊತೆಗೆ 2007ರಲ್ಲಿ ಮದುವೆ ಆಗಿದ್ದರು. ಇವರಿಬ್ಬರು ಎರಡು ಮಕ್ಕಳಿದ್ದಾರೆ, ತ್ರಿಪುರಾರ್ ಗೆ ಈ ಊರಿನಲ್ಲಿ ಒಳ್ಳೆಯ ಕೆಲಸ ಸಿಗಲಿಲ್ಲ ಎಂದು ಮುಂಬೈ ಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿ ಊರಿಗೆ ಹಣ ಕಳಿಸುತ್ತಿದ್ದ, ಗಂಡ ಕಳಿಸಿದ ಹಣದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದನ್ನು ಬಿಟ್ಟು, ಆಕೆ ಕೈಲಾಶ್ ಸಾಹ್ ಎನ್ನುವ ಎದುರು ಮನೆಯ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಇಡೀ ದಿನ ಅವನ ಜೊತೆಗೆ ಫೋನಿನಲ್ಲಿ ಮಾತನಾಡುತ್ತಾ, ಅವನ ಜೊತೆಗೆ ಯಾವಾಗಲೂ ಇರುತ್ತಿದ್ದಳು. ಈ ವಿಷಯ ಆಕೆಯ ಗಂಡನಿಗೆ ಗೊತ್ತಾಗಿ ದೊಡ್ಡ ಜಗಳ ಆಗಿತ್ತು. ಇದನ್ನು ಓದಿ..Kannada News: ದೇವಲೋಕದ ಅಪ್ಸರೆ ಕತ್ರಿನಾ ರವರನ್ನು ಮದುವೆಯಾದ ಒಂದೇ ವರ್ಷಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಗಂಡ ವಿಕ್ಕಿ. ಏನು ಹೇಳಿದ್ದಾರೆ ಗೊತ್ತೇ??

kannada news coup wom 14 Kannada News:
Kannada News: ಪಾಪ ಗಂಡ ಕೂಲಿ ಮಾಡಿ ದುಡ್ಡು ಕಳುಹಿಸುತ್ತಿದರೆ, ಹೆಂಡತಿ ಪಕ್ಕದ ಮನೆಯವನ ಜೊತೆ ಏನು ಮಾಡಿದ್ದಾಳೆ ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಕೊಟ್ಟದ್ದು ಏನು ಗೊತ್ತೇ?? 2

ಆ ವ್ಯಕ್ತಿ ಕೈಲಾಶ್ ಆಕೆಗೆ ಸಂಬಂಧದಲ್ಲಿ ಸೋದರ ಮಾವ ಆಗಿದ್ದನು. ಕೊನೆಗೆ ಈ ವಿಚಾರಕ್ಕೆ ಪದೇ ಪದೇ ಜಗಳ ಆಗುತ್ತಿದ್ದಾಗ, ಆಕೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಕೈಲಾಶ್ ಜೊತೆಗೆ ಮನೆಬಿಟ್ಟು ಓಡಿ ಹೋಗಿದ್ದಾಳೆ. ಗಂಡ ಮನೆಗೆ ಬಂದು ನೋಡಿದಾಗ ಇಡೀ ಮನೆ ಖಾಲಿ ಆಗಿತ್ತು. ತ್ರಿಪುರಾರ್ ಬಂದು ನೋಡಿದಾಗ, ಮನೆಯಲ್ಲಿ ಹಣ ಅಥವಾ ಒಡವೆ ಇದ್ಯಾವುದು ಕೂಡ ಇರಲಿಲ್ಲ. ಆಕೆ ಎಲ್ಲವನ್ನು ತೆಗೆದುಕೊಂಡು ಓಡಿ ಹೋಗಿದ್ದಳು. ಕೊನೆಗೆ ತ್ರಿಪುರಾರ್ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದು, ಪೊಲೀಸರು ಇವರಿಬ್ಬರನ್ನು ಮತ್ತು ಮಕ್ಳಳನ್ನು ಹುಡುಕುತ್ತಿದ್ದಾರೆ. ಇದನ್ನು ಓದಿ..Kannada News: ಕಾಂತಾರ ಸಿನಿಮಾ ನೋಡಿ ಬೆಚ್ಚಿ ಬಿದ್ದ ಸೋನು ಗೌಡ: ಎರಡು ವಾರ ಆಸ್ಪತ್ರೆಯಲ್ಲಿ ಇದ್ದದ್ದು ಯಾಕೆ ಗೊತ್ತೇ?? ಏನಾಗಿತ್ತು ಅಂತೇ ಗೊತ್ತೇ??

Comments are closed.