Kannada News: ಇದೇನಾಗಿದೆ ಸಮಾಜಕ್ಕೆ: ಮಾಡಬೇಕು ಎನಿಸಿದರೆ ಆ ಕೆಲಸ ಕೂಡ ಮಾಡುತ್ತೇನೆ, ನಿಮಗೇನು ಕಷ್ಟ, ಟ್ರೊಲ್ ಮಾಡುವವರಿಗೆ ಖಡಕ್ ತಿರುಗೇಟು ಕೊಟ್ಟ ಹಿಮಜ. ಹೇಳಿದ್ದೇನು ಗೊತ್ತೇ??
Kannada News: ಬಿಗ್ ಬಾಸ್ ತೆಲುಗು ಶೋ ಇಂದ ಹೆಸರು ಮಾಡಿದವರು ಹಿಮಜ. ಬಿಗ್ ಬಾಸ್ ಇಂದ ಇವರ ಜನಪ್ರಿಯತೆ ಹೆಚ್ಚಾಯಿತು. ಮೊದಲಿಗೆ ಇವರು ಕಿರುತೆರೆಯಲ್ಲಿ ತೆಲುಗು ಧಾರವಾಹಿಗಳಲ್ಲಿ ನಟಿಸಿದ್ದರು. ನಂತರ ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚು ಅವಕಾಶಗಳನ್ನು ಹುಡುಕುವುದಕ್ಕೆ ಶುರು ಮಾಡಿದರು. ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿಮಜ ಅವರು ಬಳಿಕ ಹಲವು ಶೋಗಳಲ್ಲಿ ಸಹ ಕಾಣಿಸಿಕೊಂಡರು. ಆಗಾಗ ಟಿವಿ ಶೋಗಳಲ್ಲಿ ಕಾಣಿಸಿಕೊಂಡು ಸದ್ದು ಮಾಡುತ್ತಿದ್ದ ಹಿಮಜ ಅವರು ಬಿಗ್ ಬಾಸ್ ತೆಲುಗು ಸೀಸನ್ 3ಗೆ ಸ್ಪರ್ಧಿಯಾಗಿ ಬಂದ ನಂತರ ಇವರ ಜೀವನ ಬದಲಾಗಿ ಹೋಯಿತು ಎಂದು ಹೇಳಬಹುದು. ಇವರು ತಾವು ಆಟ ಆಡುವ ಶೈಲಿಯಿಂದ ಎಲ್ಲರನ್ನು ಆಕರ್ಷಿಸಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 3 ಶೋಗೆ ಬಂದ ನಂತರ ಇವರಿಗೆ ಹೆಚ್ಚು ಅವಕಾಶಗಳೇನೋ ಸಿಕ್ಕವು, ಆದರೆ ಒಳ್ಳೆಯ ಹೆಸರು ಬರಲಿಲ್ಲ. ನಂತರ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು, ಶೋರೂಮ್ ಓಪನಿಂಗ್ ಗಳಲ್ಲಿ ಕಾಣಿಸಿಕೊಂಡರು, ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಅದನ್ನು ಬಿಟ್ಟು ಬೇರೆ ಅವಕಾಶಗಳು ಇವರಿಗೆ ಸಿಗಲಿಲ್ಲ. ಈಗ ಹಿಮಜ ಅವರು ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ ಆಗಿದ್ದಾರೆ. ಇವರು ತಮ್ಮ ಹೊಸ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಗ್ಲಾಮರ್ ಶೋ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಯಾಗುತ್ತಾರೆ. ಇದನ್ನು ಓದಿ..Kannada News: ದೇವಲೋಕದ ಅಪ್ಸರೆ ಕತ್ರಿನಾ ರವರನ್ನು ಮದುವೆಯಾದ ಒಂದೇ ವರ್ಷಕ್ಕೆ ಷಾಕಿಂಗ್ ಹೇಳಿಕೆ ಕೊಟ್ಟ ಗಂಡ ವಿಕ್ಕಿ. ಏನು ಹೇಳಿದ್ದಾರೆ ಗೊತ್ತೇ??

ಇತ್ತೀಚೆಗಷ್ಟೇ ಹಿಮಜ ಅವರು ದೇವಸ್ಥಾನಕ್ಕೆ ಹೋಗುತ್ತಾರಾ ಎಂದು ನೆಟ್ಟಿಗರು ಒಂದು ಪ್ರಶ್ನೆ ಕೇಳಿದ್ದು ಅದಕ್ಕೆ ಹಿಮಜ ಅವರು ಉತ್ತರ ಕೊಟ್ಟಿದ್ದಾರೆ. ನಂತರ ದೇವಸ್ಥಾನಕ್ಕೆ ಹೂವಿ ಧ್ಯಾನ ಮಾಡುತ್ತೀರಾ? ದೇವಸ್ಥಾನಕ್ಕೆ ಬಂದವರು ಚಪ್ಪಲಿಯನ್ನು ಹೊರಗಡೆ ಬಿಟ್ಟು ಎಂದು ಕೇಳಿದ್ದಕ್ಕೆ.. ಇಲ್ಲ ದೇವಸ್ಥಾನಕ್ಕೆ ಬಂದವರು ಚಪ್ಪಲಿಯನ್ನು ಬಿಟ್ಟು ಹೋಗಿರುತ್ತಾರೆ, ಅದನ್ನು ಅದಲು ಬದಲು ಮಾಡುತ್ತೇನೆ ಎಂದು ಫನ್ನಿ ಆಗಿ ರಿಪ್ಲೈ ಮಾಡಿದ್ದು, ಇದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇವರು ಹೋಗುವ ದೇವಸ್ಥಾನಕ್ಕೆ ಹೋಗುವವರು ಚಪ್ಪಲಿಯನ್ನು ಹಾಕಿಕೊಳ್ಳದೆ ಹೋಗಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಟ್ರೋಲ್ ಗಳನ್ನು ಹೇಗೆ ತೆಗೆದುಕೊಳ್ಳುವುದು ಎಂದು ಈಗ ಹಿಮಜ ಅವರಿಗೆ ಗೊತ್ತಾಗುತ್ತಿಲ್ಲ. ಇದನ್ನು ಓದಿ..Kannada News: ಕಾಂತಾರ ಸಿನಿಮಾ ನೋಡಿ ಬೆಚ್ಚಿ ಬಿದ್ದ ಸೋನು ಗೌಡ: ಎರಡು ವಾರ ಆಸ್ಪತ್ರೆಯಲ್ಲಿ ಇದ್ದದ್ದು ಯಾಕೆ ಗೊತ್ತೇ?? ಏನಾಗಿತ್ತು ಅಂತೇ ಗೊತ್ತೇ??
Comments are closed.