Kannada News: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ: ಇವೆಲ್ಲ ಬೇಕಿತ್ತಾ ನಿಮಗೆ?? ಶಾಕ್ ಆದ ನೆಟ್ಟಿಗರು.

Kannada News: ಕನ್ನಡ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ನಡುವೆ ಏನೋ ಇದೆ ಎನ್ನುವ ವಿಚಾರ ವರ್ಷಗಳಿಂದ ಸದ್ದು ಮಾಡುತ್ತಿದೆ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಚಲೊ ಸಿನಿಮಾ ಮೂಲಕ ತೆಲುಗಿಗೆ ಹಾರಿದರು. ತೆಲುಗಿನಲ್ಲಿ ರಶ್ಮಿಕಾ ಅವರು ನಟಿಸಿದ ಎರಡನೇ ಸಿನಿಮಾ ಗೀತಾ ಗೋವಿಂದಮ್, ಇದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ, ಈ ಸಿನಿಮಾ ಸೂಪರ್ ಹಿಟ್ ಆಗಿ ರಶ್ಮಿಕಾ ಮಂದಣ್ಣ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಕಾಂಬಿನೇಷನ್ ಸಖತ್ತಾಗಿ ವರ್ಕೌಟ್ ಆಗಿತ್ತು, ಇಬ್ಬರ ನಡುವಿನ ಕೆಮಿಸ್ಟ್ರಿಯನ್ನು ಸಹ ಜನರು ಬಹಳ ಇಷ್ಟಪಟ್ಟಿದ್ದರು. ನಂತರ ವಿಜಯ್ ರಶ್ಮಿಕಾ ಜೊತೆಯಾಗಿ ನಟಿಸಿದ್ದು ಡಿಯರ್ ಕಾಮರೆಡ್ ಸಿನಿಮಾದಲ್ಲಿ, ಈ ಸಿನಿಮಾ ಫ್ಲಾಪ್ ಆದರೂ ಇವರಿಬ್ಬರ ಜೋಡಿ ಮ್ಯಾಜಿಕ್ ಮಾಡಿತ್ತು. ಈ ಸಿನಿಮಾ ಬಳಿಕ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಸುದ್ದಿಯೊಂದು ಹರಿದಾಡುವುದಕ್ಕೆ ಶುರುವಾಯಿತು. ತಾವಿಬ್ಬರು ಫ್ರೆಂಡ್ಸ್ ಅಷ್ಟೇ ಎಂದು ಇವರಿಬ್ಬರು ಹೇಳಿದರು ಕೂಡ ನೆಟ್ಟಿಗರು ಅದನ್ನು ನಂಬುವುದಕ್ಕೆ ತಯಾರಿಲ್ಲ. ಅದಕ್ಕೆ ತಕ್ಕ ಹಾಗೆ ಇವರಿಬ್ಬರು ಕೂಡ ಹೊರಗಡೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು.. ಇದನ್ನು ಓದಿ..Kannada News: ಕಾಂತಾರ ಸಿನಿಮಾ ನೋಡಿ ಬೆಚ್ಚಿ ಬಿದ್ದ ಸೋನು ಗೌಡ: ಎರಡು ವಾರ ಆಸ್ಪತ್ರೆಯಲ್ಲಿ ಇದ್ದದ್ದು ಯಾಕೆ ಗೊತ್ತೇ?? ಏನಾಗಿತ್ತು ಅಂತೇ ಗೊತ್ತೇ??

kannada news vijay rashmika in dubai Kannada News:
Kannada News: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ: ಇವೆಲ್ಲ ಬೇಕಿತ್ತಾ ನಿಮಗೆ?? ಶಾಕ್ ಆದ ನೆಟ್ಟಿಗರು. 2

ಡಿನ್ನರ್ ಗೆ ಹೋಗುವುದು ಹೀಗೆ ಕಾಣಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ವಿದೇಶಕ್ಕೆ ಜೊತೆಯಾಗಿ ಹೋಗಿ ಎಂಜಾಯ್ ಮಾಡಿಕೊಂಡು ಬಂದರು. ಇವರಿಬ್ಬರ ಮಾಲ್ಡಿವ್ಸ್ ಫೋಟೋಗಳು ವೈರಲ್ ಆಗಿತ್ತು. ಆದರೆ ಇದೀಗ ಈ ಜೋಡಿ ಇದೀಗ ಮತ್ತೊಮ್ಮೆ ದುಬೈಗೆ ಟ್ರಿಪ್ ಹೋಗಿರುವ ಹಾಗೆ ಕಾಣುತ್ತಿದೆ. ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದನ್ನು ವಿಜಯ್ ದೇವರಕೊಂಡ ಅವರು ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿದ ನೆಟ್ಟಿಗರು ಇವರಿಬ್ಬರು ಜೊತೆಯಾಗಿ ಎಂಜಾಯ್ ಮಾಡುತ್ತಿರಬಹುದು ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರೂ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದಾರೆ. ಇದನ್ನು ಓದಿ..Kannada News: ಇದೇನಾಗಿದೆ ಸಮಾಜಕ್ಕೆ: ಮಾಡಬೇಕು ಎನಿಸಿದರೆ ಆ ಕೆಲಸ ಕೂಡ ಮಾಡುತ್ತೇನೆ, ನಿಮಗೇನು ಕಷ್ಟ, ಟ್ರೊಲ್ ಮಾಡುವವರಿಗೆ ಖಡಕ್ ತಿರುಗೇಟು ಕೊಟ್ಟ ಹಿಮಜ. ಹೇಳಿದ್ದೇನು ಗೊತ್ತೇ??

Comments are closed.