Kannada News: ಈ ವಯಸ್ಸಿನಲ್ಲಿಯೂ ದೇಶವನ್ನು ಶೇಕ್ ಮಾಡುತ್ತಿರುವ ಹನಿ ರೋಜ್ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ. ಎಷ್ಟಾಗಿದೆ ಗೊತ್ತೇ??

Kannada News: ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಬಹಳ ಸುದ್ದಿಯಾಗುತ್ತಿರುವ ನಟಿ ಎಂದರೆ ಅದು ಹನಿ ರೋಸ್ ಎಂದು ಹೇಳಬಹುದು. ಇತ್ತೀಚೆಗೆ ಬಾಲಯ್ಯ ಅವರು ನಟಿಸಿದ ವೀರಸಿಂಹ ರೆಡ್ಡಿ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ, ಇದರಲ್ಲಿ ಬಾಲಯ್ಯ ಅವರದ್ದು ಡ್ಯುಯೆಲ್ ರೋಲ್., ಸೀನಿಯರ್ ಬಾಲಯ್ಯ ಪಾತ್ರಕ್ಕೆ ಜೋಡಿಯಾಗಿ ನಟಿಸಿದವರು ಹನಿ ರೋಸ್. ಇವರು ಮೂಲತಃ ಕೇರಳದವರು. ಹನಿ ರೋಸ್ ಅವರು ಈ ಮೊದಲು ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೀರಸಿಂಹ ರೆಡ್ಡಿ ಅವರ ಮೊದಲ ತೆಲುಗು ಸಿನಿಮಾ.

ಗೋಪಿಚಂದ್ ಅವರು ಹನಿ ರೋಸ್ ಅವರನ್ನು ತೆಲುಗಿಗೆ ಕರೆತಂದರು. ಹನಿ ರೋಸ್ ಅವರು ಈಗ ತೆಲುಗು ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದ್ದಾರೆ, ಏಕೆಂದರೆ ಅವರ ಸೌಂದರ್ಯ ಮತ್ತು ಸಿನಿಮಾದಲ್ಲಿ ಅವರ ಅಭಿನಯ ಎರಡು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹನಿ ರೋಸ್ ಅವರು ಸಿನಿಮಾದಲ್ಲಿ ಮಾತ್ರವಲ್ಲ, ವೀರಸಿಂಹ ರೆಡ್ಡಿ ಇವೆಂಟ್ ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡು, ಅವರ ಫೋಟೋಗಳು ವೈರಲ್ ಆಗಿದ್ದವು. ಟಾಲಿವುಡ್ ನಲ್ಲಿ ಈಗ ಇವರಿಗೆ ಫ್ಯಾನ್ ಫಾಲೋಯಿಂಗ್ ಸಹ ಶುರುವಾಗಿದೆ. ಇನ್ನು ಹನಿ ರೋಸ್ ಅವರ ಬ್ಯಾಗ್ರೌಂಡ್ ಮತ್ತು ಅವರ ವಯಸ್ಸಿನ ಬಗ್ಗೆ ತಿಳಿದರೆ ನೀವು ಕೂಡ ಶಾಕ್ ಆಗುವುದು ಗ್ಯಾರಂಟಿ. ಇದನ್ನು ಓದಿ..Kannada News: ಇದೇನಾಗಿದೆ ಸಮಾಜಕ್ಕೆ: ಮಾಡಬೇಕು ಎನಿಸಿದರೆ ಆ ಕೆಲಸ ಕೂಡ ಮಾಡುತ್ತೇನೆ, ನಿಮಗೇನು ಕಷ್ಟ, ಟ್ರೊಲ್ ಮಾಡುವವರಿಗೆ ಖಡಕ್ ತಿರುಗೇಟು ಕೊಟ್ಟ ಹಿಮಜ. ಹೇಳಿದ್ದೇನು ಗೊತ್ತೇ??

kannada news honey rose life story in kannada Kannada News:
Kannada News: ಈ ವಯಸ್ಸಿನಲ್ಲಿಯೂ ದೇಶವನ್ನು ಶೇಕ್ ಮಾಡುತ್ತಿರುವ ಹನಿ ರೋಜ್ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ. ಎಷ್ಟಾಗಿದೆ ಗೊತ್ತೇ?? 2

ತಮ್ಮ ಸೌಂದರ್ಯದ ಮೂಲಕ ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಿರುವ ಹನಿ ರೋಸ್ ಅವರ ವಯಸ್ಸು 31 ಎಂದರೆ ಯಾರು ನಂಬುತ್ತಿಲ್ಲ, ಇವರು 1991ರ ಸೆಪ್ಟೆಂಬರ್ 5ರಂದು ಜನಿಸಿದರು. ಕೇರಳದಲ್ಲಿ ಸೈರೋ ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಹನಿ ರೋಸ್ ಅವರು ಇಂಗ್ಲಿಷ್ ಕಮ್ಯುನಿಕೇಶನ್ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 14 ವರ್ಷವಿದ್ದಾಗ ಇವರು ನಗನೆ ಶುರು ಮಾಡಿ, ಒಳ್ಳೆಯ ಹೆಸರು ಮಾಡಿದರು ಹನಿ ರೋಸ್. ಈಗ ವೀರಸಿಂಹ ರೆಡ್ಡಿ ಸಿನಿಮಾ ಇವರಿಗೆ ಇನ್ನಷ್ಟು ಜನಪ್ರಿಯತೆ ಮತ್ತು ಅವಕಾಶ ಎರಡನ್ನು ಸಹ ತಂದುಕೊಡುತ್ತಿದೆ. ಇದನ್ನು ಓದಿ..Kannada News: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ: ಇವೆಲ್ಲ ಬೇಕಿತ್ತಾ ನಿಮಗೆ?? ಶಾಕ್ ಆದ ನೆಟ್ಟಿಗರು.

Comments are closed.