Health Tips: ನಿಮ್ಮ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇರಬೇಕು ಎಂದರೆ, ಜಸ್ಟ್ ಒಂದೇ ವಾರ ಈ ರೀತಿ ದೋಸೆ ಮಾಡಿ ತಿನ್ನಿ ಸಾಕು: ಎಲ್ಲ ಪಟಾ ಪಟ್ ಅಂತ ನಿವಾರಣೆ ಆಗುತ್ತದೆ.
Health Tips: ಈಗಿನ ಕಾಲದಲ್ಲಿ ನಮ್ಮ ಜೀವನಶೈಲಿಯಲ್ಲಿ ಆಗಿರುವ ಹಲವು ಬದಲಾವಣೆಗಳ ಕಾರಣದಿಂದ ಹಲವರಿಗೆ ಡೈಯಾಬಿಟಿಸ್ ಸಮಸ್ಯೆ ಕಾಡುತ್ತಿದೆ. ಇಂಗ್ಲಿಷ್ ಮೆಡಿಸಿನ್ ಬಳಸಿದರೆ ಶುಗರ್ ನಿಯಂತ್ರಣಕ್ಕೆ ಬರುತ್ತಿಲ್ಲ. ಶುಗರ್ ಕಂಟ್ರೋಲ್ ಮಾಡಲು, ಈ ಹಿಟ್ಟಿನಿಂದ ಮಾಡಿದ ದೋಸೆ ತಿನ್ನಿ, ಕೇವಲ ಒಂದು ವಾರದಲ್ಲಿ ಬ್ಲಡ್ ಶುಗರ್ ಲೆವೆಲ್ ಕಡಿಮೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಡೈಯಾಬಿಟಿಸ್ ಗೆ ಗುರಿಯಾಗಿದ್ದಾರೆ. ಶುಗರ್ ಎಷ್ಟು ಅಪಾಯಕಾರಿ ಎಂದು ಎಲ್ಲರಿಗೂ ಗೊತ್ತಿದೆ, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇದರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮುಖ್ಯವಾಗಿ ನಮ್ಮ ದೇಶದಲ್ಲಿ ಶುಗರ್ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಹಾಗಾಗಿ ಇವರು ಆಹಾರ ಬಗ್ಗೆ ಗಮನ ಹರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.. ಡೈಯಾಬಿಟಿಸ್ ಇರುವವರಿಗೆ ರಾಗಿ ತುಂಬಾ ಒಳ್ಳೆಯದು ಎನ್ನುತ್ತಾರೆ. ರಾಗಿ ಅಂಟಿಲ್ಲದ ಧಾನ್ಯ ಹಾಗೆಯೇ ಇದರಲ್ಲಿ ಪ್ರೊಟೀನ್ ಮತ್ತು ಫೈಬರ್ ಅಂಶ ಹೆಚ್ಚಿರುತ್ತದೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದರೆ, ರಾಗಿ ಸೇವಿಸುವುದರಿಂದ ಇದು ಕಡಿಮೆ ಆಗುತ್ತದೆ. ಹಾಗೆಯೇ ರಾಗಿಯಿಂದ ಬ್ಲಡ್ ಲೆವೆಲ್ ಜಾಸ್ತಿಯಾಗುತ್ತದೆ. ಹಾಗಾಗಿ ಆರೋಗ್ಯವಾಗಿರಲು, ರಾಗಿಯಿಂದ ತಯಾರಿಸುವ ರಾಗಿ ದೋಸೆ ರೆಸಿಪಿ ಟ್ರೈ ಮಾಡಿ. ರಾಗಿ ದೋಸೆಯಲ್ಲಿ ಪೌಷ್ಟಿಕತೆ ಹೆಚ್ಚು, ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ರಾಗಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು, .ಒಂದು ಟೀಸ್ಪೂನ್ ಕರಿಮೆಣಸು, ಸ್ವಲ್ಪ ಉಪ್ಪು, ಸ್ವಲ್ಪ ಎಣ್ಣೆ, ಸಣ್ಣದಾಗಿ ಹ್ರಚ್ಚಿದ ಹಸಿರು ಮೆಣಸಿನಕಾಯಿಗಳು, ಸ್ವಲ್ಪ ನೀರು ಇತ್ಯಾದಿ. ರಾಗಿ ದೋಸೆ ಮಾಡುವ ವಿಧಾನ, ಮೊದಲಿಗೆ ಒಂದು ರಾಗಿ ಹಿಟ್ಟು, ಒಂದು ಕಪ್ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಇದಕ್ಕೆ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು.. ಇದನ್ನು ಓದಿ..Health Tips: ರಾತ್ರಿ ಉಳಿದ ರೊಟ್ಟಿಯನ್ನು ತಿಂದರೆ ಏನಾಗುತ್ತದೆ ಎಂದು ತಿಂದರೆ, ಬೇಕು ಅಂತಾನೆ ಉಳಿಸಿ ಮರುದಿನ ತಿಂತಿರಾ. ಏನಾಗುತ್ತದೆ ಗೊತ್ತೇ?

ಹೆಚ್ಚಿದ ಈರುಳ್ಳಿ, ಸ್ವಲ್ಪ ಜೀರಿಗೆ, ಸ್ವಲ್ಪ ಕರಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದೆರಡು ಚಮಚ ಮೊಸರು ಮೊಸರು, ಶುಂಠಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ದೋಸೆ ಹಿಟ್ಟಿನ ಹದಕ್ಕೆ ಬರಲು ಬೇಕಾಗುವಷ್ಟು ನೀರು ಹಾಕಿ ಚೆನ್ನಾಗಿ ಕಲಸಿ, ಇದನ್ನು 20 ನಿಮಿಷಗಳು ನೆನೆಸಿಡಿ. ಬಳಿಕ ಇನ್ನು ಸ್ವಲ್ಪ ನೀರಿನ ಅವಶ್ಯಕತೆ ಇದ್ದರೆ ಸೇರಿಸಿ. ಬಳಿಕ ಒಂದು ಪ್ಯಾನ್ ತೆಗೆದುಕೊಂಡು, ಸ್ಟವ್ ಆನ್ ಮಾಡಿ, ಪ್ಯಾನ್ ಅನ್ನು ಸ್ಟವ್ ಮೇಲಿಟ್ಟು ಬಿಸಿ ಮಾಡಿ. ಬಳಿಕ ಪ್ಯಾನ್ ಗೆ ದೋಸೆ ಹಿಟ್ಟಿನಲ್ಲಿ ದೋಸೆ ಹಾಕಿ, ನಂತರ ಸ್ವಲ್ಪ ಎಣ್ಣೆ ಹಾಕಿ, ಎರಡು ಕಡೆ ಕೆಂಪಾಗುವ ಹಾಗೆ ಬೇಯಿಸಿ. ಈಗ ಆರೋಗ್ಯಕರವಾದ ದೋಸೆ ರೆಡಿ ಆಗಿದೆ. ಈ ದೋಸೆಯನ್ನು ನಿಮ್ಮ ಇಷ್ಟದ ಚಟ್ನಿಯ ಜೊತೆಗೆ ಸೇವಿಸಬಹುದು. ರುಚಿ ಮತ್ತು ಆರೋಗ್ಯ ಎರಡನ್ನು ಒಳಗೊಂಡಿದೆ ಈ ರಾಗಿ ದೋಸೆ. ಇದನ್ನು ಓದಿ..Health Tips: ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಹಾಗೂ ಸ್ಟ್ರೋಕ್ ಬರಲು ಇರುವ ಪ್ರಮುಖ ಕಾರಣವೇನು ಗೊತ್ತೇ? ಹೇಗೆ ತಡೆಯಬಹುದು ಗೊತ್ತೇ??
Comments are closed.