Kannada News: ಪುನೀತ್ ಮಾಡಬೇಕಾಗಿದ್ದ ಸಿನೆಮಾಗೆ ಬೇರೆ ನಟ: ಈತ ಬೇಡವೇ ಬೇಡ ಎಂದ ಫ್ಯಾನ್ಸ್. ಕಾರಣವೇನು ಗೊತ್ತೇ?? ಅಪ್ಪು ಸಿನಿಮಾ ಪಡೆದ ಅದೃಷ್ಟವಂತ ಯಾರು ಗೊತ್ತೇ??
Kannada News: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದ್ದಾಗ, ಇನ್ನುಮೇಲೆ ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎಂದು ಹಲವು ಕಥೆಗಳನ್ನು ಒಪ್ಪಿಕೊಂಡಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅವರು ದಿಢೀರ್ ಎಂದು ಇಲ್ಲವಾದ ನಂತರ ಆ ಕಥೆಗಳೆಲ್ಲವು ಈಗ ಹಾಗೆಯೇ ಇದೆ. ಅಪ್ಪು ಅವರು ಹೋದಮೇಲೆ, ಅಪ್ಪು ಅವರ ಸ್ಥಾನದಲ್ಲಿ ಯುವ ರಾಜ್ ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಯುವ ಅವರ ಮೊದಲ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಅಪ್ಪು ಅವರ ಅಭಿನಯಿಸಬೇಕಿದ್ದ ಸಿನಿಮಾದಲ್ಲೇ ಯುವ ರಾಜ್ ಕುಮಾರ್ ಅವರು ಅಭಿನಯಿಸುತ್ತಾರೆ, ಅದೇ ಯುವ ಅವರ ಮೊದಲ ಸಿನಿಮಾ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಯುವ ಅವರ ಮೊದಲ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಲಿದ್ದು, ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ ಕುಮಾರ್ ಅವರಿಗಾಗಿ ಮಾಡಿದ್ದ ಕಥೆಯೇ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ಚಿತ್ರೀಕರಣ ಅಥವಾ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಯಾವುದು ಕೂಡ ಇನ್ನು ಸಿಕ್ಕಿಲ್ಲ.. ಇದನ್ನು ಓದಿ..Kannada News: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ: ಇವೆಲ್ಲ ಬೇಕಿತ್ತಾ ನಿಮಗೆ?? ಶಾಕ್ ಆದ ನೆಟ್ಟಿಗರು.

ಆದರೆ ಅಪ್ಪು ಅವರ ಅಭಿಮಾನಿಗಳು ಈ ವಿಚಾರಕ್ಕೆ ಬೇರೆಯದೇ ರೀತಿ ಮಾತನಾಡುತ್ತಿದ್ದಾರೆ, ಅಪ್ಪು ಅವರಿಗಾಗಿ ಮಾಡಿರುವ ಕಥೆಯನ್ನು ಅವರಿಗಾಗಿಯೇ ಮೀಸಲಿಡಿ, ಆ ಕಥೆಗೆ ಮತ್ತೊಬ್ಬ ನಾಯಕ ಬೇಡವೇ ಬೇಡ ಎನ್ನುತ್ತಿದ್ದಾರೆ ಅಪ್ಪು ಫ್ಯಾನ್ಸ್.. ಅಪ್ಪು ಸಿನಿಮಾ ಬೇರೆಯವರಿಗೆ ಹೋಗೋದು ಬೇಡ, ಅವರ ಸಿನಿಮಾ ಅವರಿಗೆ ಮೀಸಲಾಗಿ ಇರಲಿ, ನಿಮಗೆ ಹಣ ಬೇಕು, ಲಾಭ ಬೇಕು ಎಂದರೆ ಅಪ್ಪು ಅಭಿಮಾನಿಗಳು ಒಬ್ಬೊಬ್ಬರು 10 ರೂಪಾಯಿ ಹಾಕಿದರು ಸಹ, ನಿಮಗೆ ಸಿಗುವ ಲಾಭ ಸಿಗುತ್ತದೆ. ಅಪ್ಪು ಅವರ ಸಿನಿಮಾವನ್ನು ಅವರಿಗಾಗಿಯೇ ಬಿಟ್ಟುಬಿಡಿ. ಇದನ್ನು ಓದಿ..Kannada News: ಈ ವಯಸ್ಸಿನಲ್ಲಿಯೂ ದೇಶವನ್ನು ಶೇಕ್ ಮಾಡುತ್ತಿರುವ ಹನಿ ರೋಜ್ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ. ಎಷ್ಟಾಗಿದೆ ಗೊತ್ತೇ??
Comments are closed.