Kannada News: ನಾಗ ಚೈತನ್ಯ ಮನೆಯಲ್ಲಿ ಶುರುವಾಯ್ತು ಆಸ್ತಿ ಗಲಾಟೆ: ಮಲತಾಯಿ ಮಗನ ಅಖಿಲ್ ಕೊಡ್ತಾರಾ ಶಾಕ್?? ಏನಾಗುತ್ತಿದೆ ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಬಹಳ ಒಳ್ಳೆಯ ಹೆಸರಿದೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಮಗನಾಗಿ ನಾಗಾರ್ಜುನ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸ್ಟಾರ್ ಹೀರೋ ಆಗಿ ಹೆಸರು ಮಾಡಿದ್ದಾರೆ. ಆದರೆ ನಗಾರ್ಜುನ ಅವರ ಇಬ್ಬರು ಮಕ್ಕಳು ಅಕ್ಕಿನೇನಿ ನಾಗಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಇಬ್ಬರು ಸಹ ತಂದೆ ಮತ್ತು ತಾತನ ಹಾಗೆ ಸಕ್ಸಸ್ ಫುಲ್ ಹೀರೋಗಳಾಗಲು ಸಾಧ್ಯವಾಗಿಲ್ಲ. ಆದರೆ ಅಖಿಲ್ ಗಿಂತ ನಾಗಚೈತನ್ಯ ಒಳ್ಳೆಯ ಪೊಸಿಶನ್ ನಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ನಟನೆಯ ವಿಚಾರದಲ್ಲು ಅಖಿಲ್ ಗಿಂತ ನಾಗಚೈತನ್ಯ ಚೆನ್ನಾಗಿ ನಟಿಸುತ್ತಾರೆ ಎನ್ನುವುದು ಎಲ್ಲರ ಅಭಿಪ್ರಾಯ. ಚೈತನ್ಯ ಕೆಲವು ಹಿಟ್ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಖಿಲ್ ಒಂದೇ ಒಂದು ಬ್ಲಾಕ್ ಬಸ್ಟರ್ ಸಿನಿಮಾದಲ್ಲೂ ನಟಿಸಿಲ್ಲ. ಕೆರಿಯರ್ ಮಾತ್ರವಲ್ಲ ಇವರಿಬ್ಬರ ವೈಯಕ್ತಿಕ ಜೀವನದಲ್ಲಿ ಕೂಡ ಏಳು ಬೀಳು ಹೆಚ್ಚಾಗಿದೆ. ಅಖಿಲ್ ಎಂಗೇಜ್ಮೆಂಟ್ ಕ್ಯಾನ್ಸಲ್ ಆಗಿ ಹೋಯಿತು. ನಾಗಚೈತನ್ಯ ಮದುವೆಯಾಗಿ ನಾಲ್ಕು ವರ್ಷಕ್ಕೆ ವಿಚ್ಛೇದನ ಪಡೆದುಕೊಂಡರು. ಹೀಗೆ ಬಹಳಷ್ಟು ಸಮಸ್ಯೆಗಳ ನಡುವೆ ಈಗ ಆಸ್ತಿ ವಿಚಾರಕ್ಕೆ ಇವರ ಮನೆಯಲ್ಲಿ ಜಗಳ ಶುರುವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದನ್ನು ಓದಿ..Kannada News: ಈ ವಯಸ್ಸಿನಲ್ಲಿಯೂ ದೇಶವನ್ನು ಶೇಕ್ ಮಾಡುತ್ತಿರುವ ಹನಿ ರೋಜ್ ರವರ ವಯಸ್ಸು ತಿಳಿದರೆ ನೀವು ನಂಬೋದೇ ಇಲ್ಲ. ಎಷ್ಟಾಗಿದೆ ಗೊತ್ತೇ??

ನಾಗಾರ್ಜುನ ಅವರು ತಮ್ಮ ಮಕ್ಕಳಿಬ್ಬರಿಗೂ ಆಸ್ತಿಯನ್ನು ಡಿವೈಡ್ ಮಾಡಿಬಿಡೋಣ ಎಂದು ಪ್ಲಾನ್ ಮಾಡಿದ್ದಾರಂತೆ. ಆದರೆ ಅಮಲಾ ಅವರ ಒತ್ತಡದಿಂದ ಅಖಿಲ್ ಅವರಿಗೆ ಹೆಚ್ಚು ಆಸ್ತಿ ಕೊಡಬೇಕು ಎಂದು ಹೇಳಾಗುತ್ತಿದ್ದು, ಇದರಿಂದ ಚೈತನ್ಯ ಅವರು ಕೋಪ ಮಾಡಿಕೊಂಡಿದ್ದಾರಂತೆ. ನಾಗಾರ್ಜುನ ಮತ್ತು ನಾಗಚೈತನ್ಯ ಅವರ ನಡುವೆ ಈ ವಿಚಾರಕ್ಕೆ ಜಗಳ ಆಗಿ ನಾಗಚೈತನ್ಯ ಅವರು ಮನೆಯಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗುತ್ತಿದ್ದು, ನಾಗಾರ್ಜುನ ಅವರು ಹೆಂಡತಿಯ ಮಾತನ್ನೇ ಹೆಚ್ಚಾಗಿ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಆಸ್ತಿ ವಿಚಾರಕ್ಕೆ ಸುದ್ದಿಯಾಗುತ್ತಿದೆ ಅಕ್ಕಿನೇನಿ ಫ್ಯಾಮಿಲಿ. ಇದನ್ನು ಓದಿ..Kannada News: ಪುನೀತ್ ಮಾಡಬೇಕಾಗಿದ್ದ ಸಿನೆಮಾಗೆ ಬೇರೆ ನಟ: ಈತ ಬೇಡವೇ ಬೇಡ ಎಂದ ಫ್ಯಾನ್ಸ್. ಕಾರಣವೇನು ಗೊತ್ತೇ?? ಅಪ್ಪು ಸಿನಿಮಾ ಪಡೆದ ಅದೃಷ್ಟವಂತ ಯಾರು ಗೊತ್ತೇ??
Comments are closed.