Electric Cars: ಟಾಟಾ ಕಂಪನಿಗೆ ಬಿಗ್ ಶಾಕ್ ಕೊಡಲು ಮುಂದಾದ ಮಹಿಂದ್ರಾ: ಒಂದೇ ದಿನ ಮಾಡಲು ಹೊರಟಿರುವುದೇನು ಗೊತ್ತೇ??

Electric Cars: ಮಹಿಂದ್ರ ಸಂಸ್ಥೆ ಇದೀಗ ಟಾಟಾ ಸಂಸ್ಥೆಗೆ ಭಾರಿ ಪೈಪೋಟಿ ಕೊಡಲು ತಯಾರಾಗಿ ನಿಂತಿದೆ. 2022ರ ಆಗಸ್ಟ್ ತಿಂಗಳಿನಲ್ಲಿ ಯುಕೆನಲ್ಲಿ ಬಾರ್ನ್ ಎಲೆಕ್ಟ್ರಿಕ್ ಎಸ್.ಯು.ವಿ ಕಾರ್ ಗಳನ್ನು, XUV.e ಮತ್ತು BE ಸಬ್ ಬ್ರಾಂಡ್ ನಲ್ಲಿ ಕಾರ್ ಗಳ ಪ್ರದರ್ಶನ ಮಾಡಲಾಗಿತ್ತು. ಈ ಕಾರ್ ಗಳನ್ನು ಯುಕೆಯ ಆಕ್ಸ್ಫರ್ಡ್ ಶೈರ್ ನಲ್ಲಿರುವ ಮಹಿಂದ್ರ ಎಂಎಡಿಇ ಡಿಸೈನ್ ಮಾಡಿರುವ ಈ ಕಾರ್ ಗಳನ್ನು ಫೆಬ್ರವರಿ 10ರಂದು ಭಾರತದಲ್ಲಿ ಪ್ರದರ್ಶನ ಮಾಡಲಾಗುತ್ತದೆ. XUV.e8, XUV.e9, BE05, BE07 ಮತ್ತು BE09 ಕಾರ್ ಗಳು ಇವೆ.

ಪ್ರೊಡಕ್ಷನ್ ಗೆ ಮೊದಲು ಹೋಗಲಿರುವುದು ಮಹಿಂದ್ರ XUV.e8 ಕಾರ್ ಆಗಿದ್ದು, 2024ರ ಡಿಸೆಂಬರ್ ನಲ್ಲಿ ಈ ಇಆರ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ನಂತರ XUV.e9 ಬರಲಿದೆ. ಈ ಎರಡು SUV ಕಾರ್ ಅಗಳು INGLO ಪ್ಲಾಟ್ ಫಾರ್ಮ್ ಅನ್ನು ಆಧಾರಿಸಿದೆ, XUV.e8 ಕಾರ್ ನ ವಿನ್ಯಾಸ, XUV700 ಕಾರ್ ನ ರೀತಿಯಲ್ಲಿ ಇರಲಿದೆ. XUV.e8 ಕಾರ್ 1900mm ಅಗಲ, 4740mm ಉದ್ದ, 1760mm ಎತ್ತರ ಇರುತ್ತದೆ. ಈ ಕಾರ್ ನ ವೀಲ್ ಬೇಸ್ 2760mm ಆಗಿರುತ್ತದೆ. ಈ ಕಾರ್ XUV ಗಿಂತ 45mm ಉದ್ದ, 10mm ಅಗಲ ಮತ್ತು 5mm ಎತ್ತರ ಇರುತ್ತದೆ. ವೀಲ್ ಬೇಸ್ 7mm ಹೆಚ್ಚಿರುತ್ತದೆ. ಮಹಿಂದ್ರ XUV.e9 ಕಾರ್ ಗೆ ಕೂಪ್ ರೀತಿಯ ವಿನ್ಯಾಸ ಇರುತ್ತದೆ, ಇದು 2025ರ ಏಪ್ರಿಲ್ ಸಮಯಕ್ಕೆ ಮಾರುಕಟ್ಟೆಗೆ ಬರುತ್ತದೆ. ಈ ಕಾರ್ 4790mm ಉದ್ದ, 1905mm ಅಗಲ ಹಾಗೂ 1690mm ಎತ್ತರ ಇರುತ್ತದೆ ಹಾಗೆಯೇ ಈ ಕಾರ್ 5 ಸೀಟರ್ ಆಗಿರಲಿದೆ. 2775mm ಉದ್ದ ಇರುವ ವೀಲ್ ಬೇಸ್ ಈ ಕಾರ್ ನಲ್ಲಿರುತ್ತದೆ. ಇದನ್ನು ಓದಿ..Kannada News: ಪುನೀತ್ ಮಾಡಬೇಕಾಗಿದ್ದ ಸಿನೆಮಾಗೆ ಬೇರೆ ನಟ: ಈತ ಬೇಡವೇ ಬೇಡ ಎಂದ ಫ್ಯಾನ್ಸ್. ಕಾರಣವೇನು ಗೊತ್ತೇ?? ಅಪ್ಪು ಸಿನಿಮಾ ಪಡೆದ ಅದೃಷ್ಟವಂತ ಯಾರು ಗೊತ್ತೇ??

electric carsmahindra electric car launch competition to tata cars Electric Cars:

ಮಹಿಂದ್ರ BE05 ಕಾರ್ ಸ್ಪೋರ್ಟ್ಸ್ ಎಲೆಕ್ಟ್ರಿಕ್ ಕಾರ್ ಆಗಿರಲಿದೆ. ಈ ಕಾರ್ 4370mm ಉದ್ದ ಇರಲಿದೆ, 1900mm ಅಗಲ ಮತ್ತು 1635mm ಎತ್ತರ ಇರಲಿದೆ. ಈ ಕಾರ್ ನ ವೀಲ್ ಬೇಸ್ 2775mm ಇರಲಿದೆ. ಆದರೆ ಮಹೀಂದ್ರ BE.07 ಕಾರ್ 4565mm ಉದ್ದ, 1900mm ಅಗಲ ಮತ್ತು 1660mm ಎತ್ತರ ಇರಲಿದೆ. ಈ ಕಾರ್ ನ ವೀಲ್ ಬೇಸ್ 2,775 ಎಂಎಂ ಆಗಿರಲಿದೆ. ಮಹೀಂದ್ರ BE.09 ಕಾರ್ ಕೂಡ INGLO ಪ್ಲಾಟ್‌ ಫಾರ್ಮ್ ಆಧರಿಸಿ ತಯಾರಾಗಲಿದೆ. ಈಗಿನ ಕಾರ್ ಮಾರುಕಟ್ಟೆಯಲ್ಲಿ ಹೆಚ್ಚು ಎಲೆಕ್ಟ್ರಿಕ್ ಕಾರ್ ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರುತ್ತಿರುವುದು ಟಾಟಾ ಸಂಸ್ಥೆ, ಮಹಿಂದ್ರ ಕಾರ್ ಗಳು ಬಂದಮೇಲೆ, ಟಾಟಾ ಸಂಸ್ಥೆಗೆ ಕಠಿಣ ಪ್ರತಿಸ್ಪರ್ಧಿ ಆಗುವುದು ಖಂಡಿತ ಎನ್ನಲಾಗುತ್ತಿದೆ. ಇದನ್ನು ಓದಿ..Kannada News: ನಾಗ ಚೈತನ್ಯ ಮನೆಯಲ್ಲಿ ಶುರುವಾಯ್ತು ಆಸ್ತಿ ಗಲಾಟೆ: ಮಲತಾಯಿ ಮಗನ ಅಖಿಲ್ ಕೊಡ್ತಾರಾ ಶಾಕ್?? ಏನಾಗುತ್ತಿದೆ ಗೊತ್ತೇ??

Comments are closed.