Technology: ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಲೋ ಆಗಿದ್ಯಾ?? ಆಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ನೆಟ್ವರ್ಕ್ ನಿಂತಲ್ಲೇ ಬರುತ್ತದೆ. ಏನು ಮಾಡಬೇಕು ಗೊತ್ತೇ?
Technology: ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇಂಟರ್ನೆಟ್ ಬಳಸುವುದಕ್ಕೆ ಶುರುವಾಗಿದೆ. ಇಂಟರ್ನೆಟ್ ಎಲ್ಲರಿಗೂ ಅಗತ್ಯವಾದ ವಿಚಾರ ಆಗಿದೆ. ಕೋವಿಡ್ ಕಾರಣದಿಂದ ಬಹಳಷ್ಟು ಆಫೀಸ್ ವರ್ಕ್ ಗಳು ಮನೆಯಲ್ಲೇ ನಡೆಯುತ್ತಿದೆ. ಹಾಗಾಗಿ ಇಂಟರ್ನೆಟ್ ಎಲ್ಲರಿಗೂ ಅವಶ್ಯಕವಾಗಿದೆ, ಇದರ ಬಳಕೆಯ ಸ್ಪೀಡ್ ಕೂಡ ಹೆಚ್ಚಾಗುತ್ತಿದೆ. ಆಫೀಸ್ ಗಳು ಓಪನ್ ಇದ್ದರು ಕೂಡ, ಅಲ್ಲಿ ಕೆಲಸ ಮಾಡುವುದಕ್ಕಿಂತ ಸೇಫ್ ಆಗಿ ಮನೆಯಲ್ಲಿ ಕೆಲಸ ಮಾಡುವುದನ್ನು ಎಲ್ಲರೂ ಪ್ರಿಫರ್ ಮಾಡುತ್ತಿದ್ದಾರೆ. ಹೀಗಿರುವಾಗ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಿದೆಯೇ? ಇಂದು ನಾವು ನಿಮಗೆ ಸ್ಪೀಡ್ ಹೆಚ್ಚಿಸುವ ಸಲಹೆಗಳನ್ನು ತಿಳಿಸುತ್ತೇವೆ..
ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಚೆನ್ನಾಗಿರಬೇಕು ಎನ್ನುವುದಾದರೆ, ಬ್ಯಾಗ್ರೌಂಡ್ ನಲ್ಲಿ ರನ್ ಆಗುತ್ತಿರುವ ಅಪ್ಲಿಕೇಶನ್ ಗಳನ್ನು ಕ್ಲೋಸ್ ಮಾಡಿ. ಇದು ನಿಮಗೆ ಅರಿವಾಗದ ಹಾಗೆ ರನ್ ಆಗುತ್ತಿರುತ್ತದೆ. ಇದರಿಂದಲೇ ನಿಮ್ಮ ಫೋನ್ ನ ಇಂಟರ್ನೆಟ್ ಸ್ಲೋ ಆಗಿರುತ್ತದೆ. ಇಂಟರ್ನೆಟ್ ಯೂಸ್ ಮಾಡುವಾಗ, ಒಂದೇ ಸಾರಿ ಎರಡು ಡೌನ್ಲೋಡ್ ಗೆ ಹಾಕುವುದು, ಮೂರು ನಾಲ್ಕು ಫೈಲ್ ಡೌನ್ಲೋಡ್ ಮಾಡುವುದು ಈ ರೀತಿ ಮಾಡಬಾರದು. ಹೀಗೆ ಮಾಡಿದರೆ, ಫೈಲ್ ಗಳು ಡೌನ್ಲೋಡ್ ಆಗುವುದಿಲ್ಲ. ಹಾಗೆಯೇ ನೀವು ಇಂಟರ್ನೆಟ್ ನಲ್ಲಿ ಸರ್ಫ್ ಮಾಡಲು ಸಹ ಆಗುವುದಿಲ್ಲ. ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಮತ್ತೊಂದು ಮಾರ್ಗವಿದೆ, ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚು ಇರುವ ಫೈಲ್ಸ್ ಗಳನ್ನು ಅಳಿಸಲು ಮತ್ತು ಅವುಗಳ ಸ್ಟೋರೇಜ್ ಅನ್ನು ನೀವು ರಿಲೀಸ್ ಮಾಡಬಹುದು. ಈ ರೀತಿ ಮಾಡಿದರೆ ಎಲ್ಲವು ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನು ಓದಿ..Kannada News: ನಾಗ ಚೈತನ್ಯ ಮನೆಯಲ್ಲಿ ಶುರುವಾಯ್ತು ಆಸ್ತಿ ಗಲಾಟೆ: ಮಲತಾಯಿ ಮಗನ ಅಖಿಲ್ ಕೊಡ್ತಾರಾ ಶಾಕ್?? ಏನಾಗುತ್ತಿದೆ ಗೊತ್ತೇ??

ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇಂಟರ್ನೆಟ್ ಸ್ಪೀಡ್ ಚೆನ್ನಾಗಿ ಆಗುತ್ತದೆ. ನಿಮ್ಮ ಫೋನ್ ನಲ್ಲಿ ಅನಗತ್ಯವಾದ ಅಪ್ಲಿಕೇಶನ್ ಗಳನ್ನು ಇನ್ಸ್ಟಾಲ್ ಮಾಡಿದ್ದರೆ, ಅದನ್ನು ತೆಗೆದು ಹಾಕಿ. ಇಂಟರ್ನೆಟ್ ಬಳಕೆ ಮಾಡುವಾಗ, ಬೇರೆ ಅಪ್ಲಿಕೇಶನ್ ಗಳು ಇದ್ದರೆ, ಇಂಟರ್ನೆಟ್ ಸ್ಪೀಡ್ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ತಾಂತ್ರಿಕ ದೋಷ ಅಥವಾ ಸಾಫ್ಟ್ ವೇರ್ ದೋಷ ಇದ್ದರೆ, ನಿಮ್ಮ ಮನೆಯ ಮೊಡೆಮ್ ಅನ್ನು ಆಫ್ ಮಾಡಿ, ಒಂದೆರಡು ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಆನ್ ಮಾಡಿ. ಈ ವಿಧಾನಗಳನ್ನು ಫಾಲೋ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ. ಇದನ್ನು ಓದಿ..Electric Cars: ಟಾಟಾ ಕಂಪನಿಗೆ ಬಿಗ್ ಶಾಕ್ ಕೊಡಲು ಮುಂದಾದ ಮಹಿಂದ್ರಾ: ಒಂದೇ ದಿನ ಮಾಡಲು ಹೊರಟಿರುವುದೇನು ಗೊತ್ತೇ??
Comments are closed.