Relationship: ಬೆಳಗ್ಗೆ ಎದ್ದ ತಕ್ಷಣ, ಗಂಡ ಹೆಂಡತಿ ಈ ಕೆಲಸ ಮಾಡಿದರೆ, ಏನಾಗುತ್ತದೆ ಎಂದು ತಿಳಿದರೆ, ಇಂದಿನಿಂದಲೇ ಮಾಡಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?

Relationship: ಈಗಿನ ಕಾಲದ ಗಂಡ ಹೆಂಡತಿಯರ ದಾಂಪತ್ಯ ಜೀವನದಲ್ಲಿ ಅವರಿಗೆ ಜಗಳ ಆಡುವುದಕ್ಕೂ ಸಮಯ ಇರುವುದಿಲ್ಲ. ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರು ಕೂಡ ಕೆಲಸ ಮಾಡುವವರಾಗಿರುತ್ತಾರೆ ಹಾಗಾಗಿ ಅವರಿಗೆ ಜೊತೆಯಾಗಿ ಕೆಲಸ ಮಾಡುವುದಕ್ಕೂ ಸಮಯ ಸಿಗುವುದಿಲ್ಲ. ಹಾಗಾಗಿ ಅವರಿಬ್ಬರ ನಡುವೆ ಕಾಂಪಿಟೇಶನ್ ಇರುತ್ತದೆ ಎಂದು ಹೇಳಬಹುದು. ಆದರೆ ಕೆಲವು ಸಲಹೆಗಳನ್ನು ಪಾಲಿಸಿದರೆ, ಗಂಡ ಹೆಂಡತಿಯರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ ಎಂದು ಹೇಳುತ್ತಾರೆ ಮನೋವಿಜ್ಞಾನಿಗಳು. ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..

ಆಫೀಸ್ ಇಂದ ಮನೆಗೆ ಬಂದ ನಂತರ ಅಡುಗೆ ಮಾಡಿ ಊಟ ಮಾಡುವುದರಲ್ಲಿ ಸಮಯ ಕಳೆದು ಹೋಗುತ್ತದೆ. ಹಾಗಾಗಿ ಬೆಳಗಿನ ಸಮಯ ಇಬ್ಬರು ಜೊತೆಯಾಗಿ ಸಮಯ ಕಳೆಯಬೇಕು ಏನು ಮನೋವಿಜ್ಞಾನಿಗಳು ಸಲಹೆ ನೀಡುತ್ತಾರೆ. ಬೆಳಗ್ಗೆ ಆಫೀಸ್ ಗೆ ಹೋಗುವುದಕ್ಕೆ ಮೊದಲು ಇಬ್ಬರು ಜೊತೆಯಾಗಿ ಕೂತು ಕಾಫಿ ಕುಡಿಯಬೇಕು ಎಂದು ಸೂಚನೆ ನೀಡುತ್ತಾರೆ. ಹಾಗೆಯೇ ಬೆಳಗ್ಗೆ ಹೆಂಡತಿ ಕೆಲಸ ಮಾಡುವಾಗ ಗಂಡ ಕೂಡ ಆದಷ್ಟು ಸಹಾಯ ಮಾಡಬೇಕು, ಇದರಿಂದ ಹೆಂಡತಿಯರು ಮನಬಿಚ್ಚಿ ಮಾತನಾಡುತ್ತಾರೆ ಎಂದು ಹೇಳುತ್ತಾರೆ. ಇದನ್ನು ಓದಿ..Relationship: ಇದೆಂತಹ ಲವ್ ಸ್ಟೋರಿ ಯಪ್ಪಾ: ಮದುವೆಯಾಗಿ ಮೂರು ತಿಂಗಳು ಆದಮೇಲೆ ಹೆಂಡತಿ ಹೇಳಿದ್ದೇನು ಗೊತ್ತೆ? ಶಾಕ್ ಆದ ನೆಟ್ಟಿಗರು

relationship coup wom 36 Relationship:
Relationship: ಬೆಳಗ್ಗೆ ಎದ್ದ ತಕ್ಷಣ, ಗಂಡ ಹೆಂಡತಿ ಈ ಕೆಲಸ ಮಾಡಿದರೆ, ಏನಾಗುತ್ತದೆ ಎಂದು ತಿಳಿದರೆ, ಇಂದಿನಿಂದಲೇ ಮಾಡಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ? 2

ಅಷ್ಟೇ ಅಲ್ಲರೆ ಇಬ್ಬರೂ ಜೊತೆಯಾಗಿ ವರ್ಕೌಟ್ ಮಾಡುವುದು ಒಳ್ಳೆಯದು. ಆ ಸಮಯದಲ್ಲಿ ಕೂಡ ನೀವಿಬ್ಬರು ಮಾತನಾಡಲು ಅವಕಾಶ ಸಿಗುತ್ತದೆ. ಇದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ.. ಗಂಡ ಹೆಂಡತಿ ಇಬ್ಬರು ತುಂಬಾ ಆತ್ಮೀಯವಾಗಿ ಇರುವುದರಿಂದ ದ ಅವರ ಶೃಂಗಾರದ ಜೀವನ ಕೂಡ ಚೆನ್ನಾಗಿರುತ್ತದೆ ಎನ್ನುತ್ತಾರೆ ಮನೋವಿಜ್ಞಾನಿಗಳು. ಅಷ್ಟೇ ಅಲ್ಲದೆ ಬೆಳಗಿನ ಸಮಯದಲ್ಲಿ ಶೃಂಗಾರದ ಕ್ರಿಯೆ ಮಾಡುವುದರಿಂದ ಪಾಲ ಇಡೀ ದಿನ ಲವಲವಿಕೆ ಇಂದ ಕೂಡಿರುತ್ತದೆ ಎಂದು ಕೂಡ ಹೇಳುತ್ತಾರೆ. ಇದನ್ನು ಓದಿ..Relationship: ನಿಮ್ಮ ಸಂಗಾತಿಗೆ ಈ ನಾಲ್ಕು ಸುಳ್ಳುಗಳು ಹೇಳಿ ಸಾಕು, ಸುಖವಾಗಿ ಇಬ್ಬರು ಸಂಸಾರ ಮಾಡಿಕೊಂಡು ಇರ್ತೀರ. ಸುಳ್ಳಿನಲ್ಲಿಯೇ ಇದೆ, ಗುಟ್ಟು. ಏನು ಗೊತ್ತೇ??

Comments are closed.