Relationship: ಯಾವುದೇ ಮಹಿಳೆ ಪರ ಪುರುಷನ ಜೊತೆ ಕಬ್ಬಡ್ಡಿ ಆಡಲು ಕಾರಣವೇನು ಗೊತ್ತೇ?? ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ??

Relationship: ಮಾನವ ಜೀವನದಲ್ಲಿ ಗಂಡಸರಿಗಿಂತ ಹೆಂಗಸರಿಗೆ ಹೆಚ್ಚು ಗೌರವ ಇರುತ್ತದೆ. ಒಬ್ಬ ಮನುಷ್ಯ ಹುಟ್ಟಿದ ಸಮಯದಿಂದ ಒಂದು ಏಜ್ ಗೆ ಬರುವವರೆಗೂ, ತಂದೆ ಪ್ರೀತಿಗಿಂತ ತಾಯಿ ಪ್ರೀತಿಯನ್ನು ಹೆಚ್ಚು ಇರುತ್ತದೆ. ಒಂದು ಕುಟುಂಬದಲ್ಲಿ ತಂದೆ ಇಲ್ಲದೆ ಹೋದರೆ, ಕೆಲವು ತೊಂದರೆಗಳು ಇದ್ದೇ ಇರುತ್ತದೆ. ಆದರೆ ತಾಯಿ ಇಲ್ಲದೆ ಹೋದರೆ, ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ನಾವು ಹುಟ್ಟಿದಾಗಿನಿಂದ ದೊಡ್ಡವರಾಗುವ ವರೆಗು ತಾಯಿನಮ್ಮ ಎಲ್ಲಾ ಕಷ್ಟಗಳಿಗು ಸಹಾಯ ಮಾಡುತ್ತಾರೆ. ತಾಯಿಯಿಂದ ಮಕ್ಕಳು ಶಿಷ್ಟಾಚಾರವನ್ನು ಕಲಿಯುತ್ತಾರೆ.

ಹೀಗಿರುವ ಮಹಿಳೆ ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಂಡರೆ, ಅವರ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ ಇದೆ. ಮಹಿಳೆ ಹೀಗೆ ಇರಬೇಕು ಎಂದು ನಿಯಮಗಳಿವೆ. ಇಲ್ಲದೆ ಹೋದರೆ ಸಮಸ್ಯೆ ಬರುತ್ತಿದೆ ಎನ್ನುತ್ತಾರೆ. ಹೀಗೆಲ್ಲಾ ಇದ್ದರು ಸಹ ಮಹಿಳೆಯವರು ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಳ್ಳಲು ಕಾರಣ ಏನು ಗೊತ್ತಾ? ಗಂಡಸರು ತಿಳಿದುಕೊಳ್ಳಬೇಕಾದ ವಿಚಾರ ನೋಡಿ..
ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಇರುವುದು :- ಕೆಲವು ಗಂಡಂದಿರುವ ದಿನಾಲೂ ಆಫೀಸ್ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಆಫೀಸ್ ಇಂದ ಬಂದ ನಂತರ ಕೂಡ ಹೆಂಡತಿಗೆ ಸಮಯ ನೀಡುವುದಿಲ್ಲ. ಯಾವಾಗಲೂ ಮನೆಯಲ್ಲೇ ಇರುವ ಹೆಂಡತಿಯ ಆಸೆಗಳನ್ನು ನೆರವೇರಿಸಲು ಕೂಡ ಗಂಡಂದಿರ ಕೈಯಲ್ಲಿ ಆಗದೆ ಇದ್ದಾಗ ಹೆಂಡತಿ ಬೇರೆಯವರ ಜೊತೆಗೆ ಆ ಸಮಯ ಕಳೆಯಲು ಶುರು ಮಾಡುತ್ತಾಳೆ. ಇದನ್ನು ಓದಿ..Relationship: ನಿಮ್ಮ ಸಂಗಾತಿಗೆ ಈ ನಾಲ್ಕು ಸುಳ್ಳುಗಳು ಹೇಳಿ ಸಾಕು, ಸುಖವಾಗಿ ಇಬ್ಬರು ಸಂಸಾರ ಮಾಡಿಕೊಂಡು ಇರ್ತೀರ. ಸುಳ್ಳಿನಲ್ಲಿಯೇ ಇದೆ, ಗುಟ್ಟು. ಏನು ಗೊತ್ತೇ??

relationship coup wom 38 Relationship:
Relationship: ಯಾವುದೇ ಮಹಿಳೆ ಪರ ಪುರುಷನ ಜೊತೆ ಕಬ್ಬಡ್ಡಿ ಆಡಲು ಕಾರಣವೇನು ಗೊತ್ತೇ?? ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?? 2

ಕುಟುಂಬವನ್ನು ನಿರ್ಲಕ್ಷ್ಯ ಮಾಡುವುದು :- ಕೆಲವು ಗಂಡಂದಿರು ಕೆಲಸವನ್ನೇ ಮಾಡರೆ, ಮನೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಾರೆ. ಆಗಾಗ ಹೆಂಡತಿಯರಿಗೆ ತೊಂದರೆ ಕೊಡುತ್ತಾರೆ. ಕುಡಿತ ಮತ್ತು ಬೇರೆ ಚಟಗಳಿಂದ ಮನೆಯನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಆದಾಗ ಕೂಡ ಬೆರೆಯವರೊಡನೆ ಸಂಬಂಧ ಇಟ್ಟುಕೊಳ್ಳುತ್ತಾರೆ.
ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ :- ಕೆಲವು ಗಂಡಂದಿರು ಹೆಂಡತಿ ಚೆನ್ನಾಗಿದ್ದರೂ, ಬೇರೆ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಈ ವಿಚಾರ ಹೆಂಡತಿಗೆ ಗೊತ್ತಾಗಿ, ಗಂಡನ ಜೊತೆಗೆ ಜಗಳ ಆದ ಬಳಿಕ ಕೂಡ ಗಂಡ ಸಂಬಂಧವನ್ನು ಮುಂದುವರೆಸಿದರೆ, ಅವನಿಗಿಂತ ನಾನೇನು ಕಡಿಮೆ ಎಂದು ತಾನು ಕೂಡ ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಇದು ಕೂಡ ಮುಖ್ಯ ಕಾರಣ ಆಗುತ್ತದೆ. ಇದನ್ನು ಓದಿ..Relationship: ಬೆಳಗ್ಗೆ ಎದ್ದ ತಕ್ಷಣ, ಗಂಡ ಹೆಂಡತಿ ಈ ಕೆಲಸ ಮಾಡಿದರೆ, ಏನಾಗುತ್ತದೆ ಎಂದು ತಿಳಿದರೆ, ಇಂದಿನಿಂದಲೇ ಮಾಡಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?

Comments are closed.