Kannada Astrology: ನಿಮಗೆ ಹಣ ಬೇಕು ಎಂದರೆ, ತುಳಸಿ ಗಿಡ ಬಳಸಿ ಇದೊಂದು ತಂತ್ರ ಮಾಡಿ ಸಾಕು: ಋಷಿಗಳು ಹೇಳಿದ ತಂತ್ರ ಯಾವುದು ಗೊತ್ತೇ?

Kannada Astrology: ನಮ್ಮ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರಕಾರ ತುಳಸಿ ಗಿಡಕ್ಕೆ ಬಹಳಷ್ಟು ಮಹತ್ವ ಇದೆ. ಇದು ಅತ್ಯಂತ ಪವಿತ್ರವಾದ ಮತ್ತು ಶುಭತರುವ ಸಸ್ಯ ಎಂದು ಪರಿಗಣಿಸಲಾಗಿದೆ. ತುಳಸಿ ಗಿಡವು ಭಗವಾನ್ ವಿಷ್ಣು ಮತ್ತು ಲಕ್ಷ್ಮೀದೇವಿ ವಾಸ ಮಾಡುವ ಸ್ಥಾನ ಆಗಿದೆ, ಹಾಗಾಗಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟು, ಬೆಳಗ್ಗೆ ಸಂಜೆ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ತುಳಸಿ ಗಿಡಕ್ಕೆ ಸಂಬಂಧಿಸಿದ ಹಾಗೆ ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹಾಗೆಯೇ ಇವರ ಜೀವನವು ಬೆಳಗುತ್ತದೆ. ಆ ಪರಿಹಾರಗಳು ಏನು ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಬೆಳಗ್ಗೆಯ ಸಮಯದಲ್ಲಿ ತುಳಸಿ ಗಿಡದಿಂದ 4 ಎಲೆಗಳನ್ನು ಕಿತ್ತು, ನೀರಿರುವ ಹಿತ್ತಾಳೆ ಪಾತ್ರೆಗೆ ಹಾಕಿ, ಆ ನೀರನ್ನು 24 ಗಂಟೆಗಳ ಕಾಲ ಹಾಗೆಯೇ ಬಿಡಿ. ಮುಂದಿನ ದಿನ ಬೆಳಗ್ಗೆ ಮನೆಗೆ ಆ ನೀರನ್ನು ಚಿಮುಕಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದೃಷ್ಟ ಶುರುವಾಗುತ್ತದೆ. ಹಾಗೆಯೇ ಮನೆಯಲ್ಲಿ ಹಣದ ಬರುವಿಕೆ ಶುರುವಾಗುತ್ತದೆ.
*ಒಂದು ಸೋಮವಾರದ ದಿನ ತುಳಸಿ ಗಿಡದಿಂದ 16 ತುಳಸಿ ಬೀಜಗಳನ್ನು ತೆಗೆದುಕೊಂಡು ಅದನ್ನು ಒಂದು ಚಿಕ್ಕ ಬಿಳಿ ಬಟ್ಟೆಯಲ್ಲಿ ಕಟ್ಟಿ ಅದನ್ನು ಮಣ್ಣಿನಲ್ಲಿ ಅಥವಾ ಮಡಕೆಯಲ್ಲಿ ಇಟ್ಟು ಹೂತುಹಾಕಿ. ಇದನ್ನು ಓದಿ..Kannada Astrology: ಕೊನೆಗೂ ಅಸ್ತನಾದ ಶನಿ ದೇವ: ಇನ್ನು ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಜೀವನದಲ್ಲಿ ಮೊದಲ ಬಾರಿಗೆ ಕೃಪೆ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ?

kannada astrology tulasi plant money tricks kannada news Kannada Astrology:
Kannada Astrology: ನಿಮಗೆ ಹಣ ಬೇಕು ಎಂದರೆ, ತುಳಸಿ ಗಿಡ ಬಳಸಿ ಇದೊಂದು ತಂತ್ರ ಮಾಡಿ ಸಾಕು: ಋಷಿಗಳು ಹೇಳಿದ ತಂತ್ರ ಯಾವುದು ಗೊತ್ತೇ? 2

ಈ ರೀತಿ ಮಾಡುವುದರಿಂದ ನಿಮ್ಮ ಕಚೇರಿಯಲ್ಲಿ ಮತ್ತು ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಏಳಿಗೆಗೆ ಒಳ್ಳೆಯ ಅವಕಾಶ ಸಿಗುತ್ತದೆ.
*ಒಂದು ವೇಳೆ ನಿಮ್ಮ ಮನೆಯಲ್ಲಿ ಹುಡುಗಿ ಇದ್ದು ಅವರಿಗೆ ಇನ್ನು ಮದುವೆ ಆಗಲು ಒಳ್ಳೆಯ ಗಂಡು ಸಿಗದೆ ಇದ್ದರೆ, ಇದಕ್ಕೂ ತುಳಸಿ ಗಿಡದ ಪರಿಹಾರ ಇದೆ. ಮದುವೆಗೆ ಕಾಯುತ್ತಿರುವ ಹುಡುಗಿ ತುಳಸಿ ಗಿಡಕ್ಕೆ ಪ್ರತಿದಿನ ನೀರು ಅರ್ಪಿಸಬೇಕು, ಹಾಗೆಯೇ 7 ಪ್ರದಕ್ಷಿಣೆ ಹಾಕಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಸಂಬಂಧ ಬರುತ್ತದೆ.. ಇದನ್ನು ಓದಿ..Kannada Astrology: ಚಿನ್ನದ ಪಾದದಲ್ಲಿ ನಡೆಯಲು ಆರಂಭಿಸಿದ ಶನಿ ದೇವ: ಇನ್ನು ಮೂರು ರಾಶಿಯವರಿಗೆ ಜೀವನದಲ್ಲಿಯೇ ನೋಡಿರದ ಅದೃಷ್ಟ. ಯಾವ ರಾಶಿಗಳಿಗೆ ಗೊತ್ತೆ?

Comments are closed.