Kannada News: ತೆಲುಗಿನಲ್ಲಿ ಬಾರಿ ಮಿಂಚೋಕೆ ಸ್ಕೆಚ್ ಹಾಗಿದ್ದ ಶ್ರೀಲೀಲಾ ಗೆ ಶಾಕ್. ನೇರವಾಗಿ ಹೀಗೆ ಮಾಡಿದ ಹೇಗೆ ಎಂದು ರೊಚ್ಚಿಗೆದ್ದ ಫ್ಯಾನ್ಸ್. ಏನಾಗಿದೆ ಗೊತ್ತೇ??

Kannada News: ನಟಿ ಶ್ರೀಲೀಲಾ ಅವರು ಕನ್ನಡದ ಹುಡುಗಿ ಆಗಿದ್ದರು ಕೂಡ ಅವರಿಗೆ ಈಗ ಬೇಡಿಕೆ ಹೆಚ್ಚಾಗಿರುವುದು ತೆಲುಗು ಚಿತ್ರರಂಗದಲ್ಲಿ ಎಂದು ಹೇಳಬಹುದು. ತೆಲುಗಿನಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ, ಈ ಸಿನಿಮಾ ಶ್ರೀಲೀಲಾ ಅವರಿಗೆ ಒಳ್ಳೆಯ ಓಪನಿಂಗ್ ಕೊಟ್ಟಿತು. ನಂತರ ನಟಿಸಿದ ರವಿತೇಜ ಅವರ ಜೊತೆಗಿನ ಧಮಾಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಧಮಾಕ ಸಿನಿಮಾದಲ್ಲಿ ಶ್ರೀಲೀಲಾ ಅವರ ನಟನೆ, ಅಭಿನಯ, ಡ್ಯಾನ್ಸ್ ಇದೆಲ್ಲವನ್ನು ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಇದರಿಂದ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಆಫರ್ ಗಳು ಸಹ ಬರುತ್ತಿದೆ. ಶ್ರೀಲೀಲಾ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಶ್ರೀಲೀಲಾ ಅವರದ್ದು ಸೆಕೆಂಡ್ ಹೀರೋಯಿನ್ ಪಾತ್ರ, ಫಸ್ಟ್ ಹೀರೋಯಿನ್ ಪೂಜಾ ಹೆಗ್ಡೆ ಅವರು ಎಂದು ಕೂಡ ಹೇಳಲಾಗುತ್ತಿದೆ. ತ್ರಿವಿಕ್ರಂ ಅವರು ಈ ಸಿನಿಮಾ ನಿರ್ದೇಶಕರು, ಅವರ ಸಿನಿಮಾಗಳಲ್ಲಿ ಸೆಕೆಂಡ್ ಹೀರೋಯಿನ್ ಗೆ ಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ. ಅತ್ತಾರಿಂಟಿಕಿ ದಾರೆದಿ ಸಿನಿಮಾದಲ್ಲಿ ಪ್ರಣೀತಾ ಅವರ ಪಾತ್ರ, ಅಲಾ ವೈಕುಂಠಪುರಮೂಲೋ ಸಿನಿಮಾದಲ್ಲಿ ನಿವೇಥಾ ಪೇತುರಾಜ್ ಅವರ ಪಾತ್ರ ನೋಡಿದರೆ ಅದು ಗೊತ್ತಾಗುತ್ತದೆ. ಇದನ್ನು ಓದಿ..Kannada News: ನಾಗ ಚೈತನ್ಯ ಮನೆಯಲ್ಲಿ ಶುರುವಾಯ್ತು ಆಸ್ತಿ ಗಲಾಟೆ: ಮಲತಾಯಿ ಮಗನ ಅಖಿಲ್ ಕೊಡ್ತಾರಾ ಶಾಕ್?? ಏನಾಗುತ್ತಿದೆ ಗೊತ್ತೇ??

kannada news sreeleela 8 Kannada News:
Kannada News: ತೆಲುಗಿನಲ್ಲಿ ಬಾರಿ ಮಿಂಚೋಕೆ ಸ್ಕೆಚ್ ಹಾಗಿದ್ದ ಶ್ರೀಲೀಲಾ ಗೆ ಶಾಕ್. ನೇರವಾಗಿ ಹೀಗೆ ಮಾಡಿದ ಹೇಗೆ ಎಂದು ರೊಚ್ಚಿಗೆದ್ದ ಫ್ಯಾನ್ಸ್. ಏನಾಗಿದೆ ಗೊತ್ತೇ?? 2

ಹಾಗಾಗಿ ಶ್ರೀಲೀಲಾ ಅವರು ಈಗ ಎರಡನೇ ನಾಯಕಿಯ ಪಾತ್ರದಲ್ಲಿ ನಟಿಸಿದರೆ ಅವರ ಅಭಿಮಾನಿಗಳು ಇಷ್ಟ ಆಗುವುದಿಲ್ಲ ಎನ್ನುತ್ತಿದ್ದಾರೆ. ಸಿನಿಮಾ ನಿರ್ಮಾಪಕರು ಮಾತನಾಡಿ, ಶ್ರೀಲೀಲಾ ಅವರದ್ದು ಪೂಜಾ ಹೆಗ್ಡೆ ಅವರಷ್ಟೇ ಪ್ರಮುಖವಾದ ಪಾತ್ರ ಎಂದು ತಿಳಿಸಿದ್ದಾರೆ. ಆದರೆ ಶ್ರೀಲೀಲಾ ಅವರ ಅಭಿಮಾನಿಗಳಿಗೆ ಮಾತ್ರ ಶ್ರೀಲೀಲಾ ಅವರು ಎರಡನೆಯ ನಾಯಕಿ ಪಾತ್ರದಲ್ಲಿ ನಟಿಸುವುದು ಇಷ್ಟವಿಲ್ಲ. ಶ್ರೀಲೀಲಾ ಅವರದ್ದು ನಿಜಕ್ಕೂ ಎರಡನೆಯ ನಾಯಕಿಯ ಪಾತ್ರವೇ? ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲವೇ ಎಂದು ಪ್ರಶ್ನೆಗಳು ಶುರುವಾಗಿದ್ದು, ಸಿನಿಮಾ ಬಿಡುಗಡೆ ಆದಮೇಲೆಯೇ ಇದಕ್ಕೆ ಉತ್ತರ ಸಿಗಲಿದೆ. ಇದನ್ನು ಓದಿ..Kannada News: ಇಹಲೋಕ ತ್ಯಜಿಸಿರುವ ವಿಶ್ವನಾಥ್, ಶೂಟಿಂಗ್ ಸಮಯದಲ್ಲಿ ಖಾಕಿ ಬಟ್ಟೆ ಧರಿಸುತ್ತಿದದ್ದು ಯಾಕೆ ಗೊತ್ತೇ? ಹಿಂದಿರುವ ಕಾರಣವೇನು ಗೊತ್ತೇ?

Comments are closed.