Kannada News: ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ಮಾಡಲು ಮೊದಲು ಆಫರ್ ಪದೇ ನಟ ಯಾರು ಗೊತ್ತೇ?? ಆತ ಬೇಡ ಅಂದಮೇಲೆ ಈತನಿಗೆ ಬಂದದ್ದು
Kannada News: ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗೆ ಯಾವ ಹಂತದಲ್ಲೂ ಕಡಿಮೆ ಇಲ್ಲ ಎಂದು ತೋರಿಸುಕೊಟ್ಟವರಲ್ಲಿ ರಾಜಮೌಳಿ ಅವರು ಮುಖ್ಯ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಲ್ಲ. ಇವರು ನಿರ್ದೇಶನ ಮಾಡಿದ ಬಾಹುಬಲಿ ಮತ್ತು ಬಾಹುಬಲಿ2 ಸಿನಿಮಾಗಳು ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವು. ಈ ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇದಾದ ಬಳಿಕ ದಕ್ಷಿಣದಿಂದ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳು ಬರುವುದಕ್ಕೆ ಶುರುವಾದವು. ರಾಜಮೌಳಿ ಅವರ ಬಾಹುಬಲಿ ಸೀರೀಸ್ ನಲ್ಲಿ ಬಾಹುಬಲಿ, ಬಲ್ಲಾಳದೇವ ಪಾತ್ರದಷ್ಟೇ ಪ್ರಮುಖವಾದ ಪಾತ್ರ ಕಟ್ಟಪ್ಪ.
ಬಾಹುಬಲಿಯ ಅತ್ಯಂತ ನಂಬುವ, ಬಾಹುಬಲಿಯನ್ನು ತನ್ನ ಮಗನ ಹಾಗೆ ಪ್ರೀತಿಸುವ ಕಟ್ಟಪ್ಪ ಅವನನ್ನೇ ಹಿಂದೆಯಿಂದ ಯಾಕೆ ಕೊಲ್ಲುತ್ತಾನೆ ಎನ್ನುವುದೇ ಬಾಹುಬಲಿ ಸಿನಿಮಾದ ಮೊದಲ ಭಾಗದ ಕಥೆ ಆಗಿತ್ತು. ಎರಡನೇ ಭಾಗದಲ್ಲೂ ಕೂಡ ಕಟ್ಟಪ್ಪ ಪಾತ್ರಕ್ಕೆ ಬಹಳ ಮಹತ್ವ ಇತ್ತು. ಮೊದಲಿಗೆ ಈ ಪಾತ್ರಕ್ಕೆ ಆಯ್ಕೆ ಮಾಡಿದ್ದು, ಮಲಯಾಳಂ ನ ಖ್ಯಾತ ನಟ ಮೋಹನ್ ಲಾಲ್ ಅವರನ್ನು ಸಂಪರ್ಕ ಮಾಡಲಾಯಿತು. ಆದರೆ ಮೋಹನ್ ಲಾಲ್ ಅವರಿಗೆ ಈ ಪಾತ್ರ ಅಷ್ಟೇನು ಇಷ್ಟವಾಗದ ಕಾರಣ ಅವರು ರಿಜೆಕ್ಟ್ ಮಾಡಿದರು. ಆದರೆ ಬಾಹುಬಲಿ ಸಿನಿಮಾ ಬಿಡುಗಡೆ ಆದ ನಂತರ ಕಟ್ಟಪ್ಪ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು. ಇದನ್ನು ಓದಿ..Kannada News: ಇಹಲೋಕ ತ್ಯಜಿಸಿರುವ ವಿಶ್ವನಾಥ್, ಶೂಟಿಂಗ್ ಸಮಯದಲ್ಲಿ ಖಾಕಿ ಬಟ್ಟೆ ಧರಿಸುತ್ತಿದದ್ದು ಯಾಕೆ ಗೊತ್ತೇ? ಹಿಂದಿರುವ ಕಾರಣವೇನು ಗೊತ್ತೇ?

ಆ ಸಕ್ಸಸ್ ನಂತರ ಮೋಹನ್ ಲಾಲ್ ಅವರು ತಮ್ಮ ಆಪ್ತರ ಜೊತೆಗೆ, ನಾನು ಆ ಪಾತ್ರ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದರಂತೆ. ಆದರೆ ಈಗ ಎಲ್ಲವೂ ಬದಲಾಗಿದೆ. ರಾಜಮೌಳಿ ಅವರು ಬಾಹುಬಲಿ ಮತ್ತು ಆರ್.ಆರ್.ಆರ್ ಸಿನಿಮಾ ಇಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಎಲ್ಲಾ ಕಲಾವಿದರು ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದಾರೆ. ಅಷ್ಟೇ ಅಲ್ಲರೆ, ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಿದರೆ ಕಡಿಮೆ ಎಂದರು 10 ವರ್ಷಗಳ ಕಾಲ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ ಎಂದು ಕೂಡ ಹೇಳುತ್ತಾರೆ.. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾರಿ ಮಿಂಚೋಕೆ ಸ್ಕೆಚ್ ಹಾಗಿದ್ದ ಶ್ರೀಲೀಲಾ ಗೆ ಶಾಕ್. ನೇರವಾಗಿ ಹೀಗೆ ಮಾಡಿದ ಹೇಗೆ ಎಂದು ರೊಚ್ಚಿಗೆದ್ದ ಫ್ಯಾನ್ಸ್. ಏನಾಗಿದೆ ಗೊತ್ತೇ??
Comments are closed.