Kannada News: ಖ್ಯಾತ ನಂಬರ್ 1 ನಿರೂಪಕಿ ಅನುಪಮಾ ರವರ ಮನೆಯಲ್ಲಿ ಅದೆಷ್ಟು ನಾಯಿ ಮರಿಗಳಿವೆ ಗೊತ್ತೇ?? ಯಪ್ಪಾ ಇಷ್ಟೊಂದಾ??

Kannada News: ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಇಷ್ಟಪಡುವವರಲ್ಲಿ ಒಬ್ಬರು ಅನುಪಮಾ ಗೌಡ. ಇವರು ಮೊದಲಿಗೆ ಅಕ್ಕ ಧಾರವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಕನ್ನಡ ಸೀಸನ್ 5ರ ಮೂಲಕ ಹೆಚ್ಚು ಗುರುತಿಸಿಕೊಂಡರು. ಅದಾದ ಬಳಿಕ ಆ ಕರಾಳ ರಾತ್ರಿ ಸಿನಿಮಾದಲ್ಲೂ ನಟಿಸಿದರು. ಜೊತೆಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1, ರಾಜ ರಾಣಿ ಸೀಸನ್ 1 ಶೋ ಅನ್ನು ನಿರೂಪಣೆ ಮಾಡಿದ್ದರು ಅನುಪಮ.

ಬಳಿಕ ಅನುಪಮಾ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸೀನಿಯರ್ ಸ್ಪರ್ಧಿಯಾಗಿ ಮನೆಯೊಳಗೆ ಬಂದರು. ಈ ಬಾರಿ ಬಿಗ್ ಬಾಸ್ ಗೆಲ್ಲುವ ಕನಸು ಕಂಡಿದ್ದರು ಅನುಪಮಾ . ಆದರೆ ಫಿನಾಲೆಗೆ ಇನ್ನೊಂದು ಹೆಜ್ಜೆ ಮಾತ್ರ ಇರುವಾಗ ಎಲಿಮಿನೇಟ್ ಆಗಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಹ ಅನುಪಮಾ ಗೌಡ ಅವರು ಆಕ್ಟಿವ್ ಆಗಿದ್ದು ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ವಿಶೇಷವಾಗಿ ತಮ್ಮ ಮುದ್ದು ಶ್ವಾನರ ಮರಿಗಳ ಜೊತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಅನುಪಮಾ ಅವರು ಡಾಗ್ ಲವ್ವರ್. ತಮ್ಮ ಮುದ್ದಿನ ಶ್ವಾನವನ್ನು ಮೈ ಗೋಲ್ಡನ್ ಗರ್ಲ್, ಸ್ಕೈ ಎಂದು ಕರೆಯುತ್ತಾರೆ ಅನು.. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾರಿ ಮಿಂಚೋಕೆ ಸ್ಕೆಚ್ ಹಾಗಿದ್ದ ಶ್ರೀಲೀಲಾ ಗೆ ಶಾಕ್. ನೇರವಾಗಿ ಹೀಗೆ ಮಾಡಿದ ಹೇಗೆ ಎಂದು ರೊಚ್ಚಿಗೆದ್ದ ಫ್ಯಾನ್ಸ್. ಏನಾಗಿದೆ ಗೊತ್ತೇ??

kannada news anupama gowda pet craze Kannada News:
Kannada News: ಖ್ಯಾತ ನಂಬರ್ 1 ನಿರೂಪಕಿ ಅನುಪಮಾ ರವರ ಮನೆಯಲ್ಲಿ ಅದೆಷ್ಟು ನಾಯಿ ಮರಿಗಳಿವೆ ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ಅನುಪಮಾ ಅವರು ಮಾತ್ರವಲ್ಲದೆ ಅವರ ಮನೆಯವರು ಕೂಡ ಡಾಗ್ ಲವ್ವರ್ ಗಳು. ಇನ್ನು ಅನುಪಮಾ ಅವರ ಮನೆಯಲ್ಲಿ ಎಷ್ಟು ನಾಯಿಗಳಿವೆ ಎಂದು ನೋಡುವುದಾದರೆ, ಸುಮಾರು 3 ರಿಂದ 4 ನಾಯಿಗಳು ಇದೆಯಂತೆ. ಅಷ್ಟೂ ನಾಯಿಗಳನ್ನು ತಮ್ಮ ಮನೆಯವರ ಹಾಗೆಯೇ ನೋಡಿಕೊಳ್ಳುತ್ತಾರೆ ಅನುಪಮಾ ಮತ್ತು ಅವರ ಕುಟುಂಬ. ಅವುಗಳು ಕೂಡ ಮಕ್ಕಳ ಹಾಗೆಯೇ ಬೆಳೆಯುತ್ತಿದ್ದಾರೆ. ಇದೀಗ ಅನುಪಮಾ ಅವರು ತಮ್ಮ ಮುದ್ದಿನ ಶ್ವಾನಗಳ ಜೊತೆಗೆ ಹೊಸದಾಗಿ ಮಾಡಿಸಿರುವ ಫೋಟೋಶೂಟ್ ನ ಫೋಟೋಗಳು ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ಮಾಡಲು ಮೊದಲು ಆಫರ್ ಪದೇ ನಟ ಯಾರು ಗೊತ್ತೇ?? ಆತ ಬೇಡ ಅಂದಮೇಲೆ ಈತನಿಗೆ ಬಂದದ್ದು

Comments are closed.