Relationship: ಗಂಡಸರು, ಅಪ್ಪಿ ತಪ್ಪಿಯೂ ಕೂಡ ಮಕ್ಕಳ ವಿಚಾರದಲ್ಲಿ ಹಾಗೂ ಹೆಂಡತಿ ವಿಚಾರದಲ್ಲಿ ಮಾಡಬಾರದ ತಪ್ಪುಗಳು ಯಾವ್ಯಾವು ಗೊತ್ತೇ??
Relationship: ಈಗಿನ ಕಾಲದಲ್ಲಿ ಗಂಡಂದಿರಿಗೆ ಹೆಂಡತಿಯರ ಜೊತೆಗೆ ಹೇಗೆ ವರ್ತನೆ ಮಾಡಬೇಕು ಎಂದು ಗೊತ್ತಿರುವುದಿಲ್ಲ. ಹೇಗೆ ಮಾತನಾಡಬೇಕು ಎನ್ನುವುದು ಕೂಡ ಗೊತ್ತಿರುವುದಿಲ್ಲ. ಹೆಂಡತಿಯರ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದಂತು ತಿಳಿದಿರುವುದೇ ಇಲ್ಲ. ಕೆಲವೊಮ್ಮೆ ಜನರ ಎದುರು ಹೆಂಡತಿಯ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಹೆಂಡತಿ ಮತ್ತು ಮಕ್ಕಳ ವಿಚಾರದಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ಹಾಗಿದ್ದಲ್ಲಿ ಗಂಡಂದಿರು, ಹೆಂಡತಿಯ ವಿಚಾರದಲ್ಲಿ ಏನು ಮಾಡಬಾರದು ಗೊತ್ತಾ? ತಿಳಿಸುತ್ತೇವೆ ನೋಡಿ..
ಹೆಂಡತಿಯ ವಿಚಾರದಲ್ಲಿ ಮಾಡಬಾರದ ಕೆಲಸಗಳು :- ಹಲವು ಗಂಡಂದಿರು ಹೆಂಡತಿಯನ್ನು ಬಹಳ ಸುಲಭ ಎನ್ನುವ ಹಾಗೆ ನೋಡುತ್ತಾರೆ, ಆಕೆ ತನ್ನ ಪಾದಕ್ಕೆ ಸಮ ಎನ್ನುವ ಹಾಗೆ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಅಂತಹ ಯೋಚನೆಗಳನ್ನು ತೆಗೆದುಹಾಕಬೇಕು. ಹಾಗೆಯೇ ಹೆಂಡತಿ ವಿಚಾರದಲ್ಲಿ ತಂದೆ ತಾಯಿ ಜೊತೆಗೆ ಜಗಳ ಮಾಡಿಕೊಳ್ಳಬಾರದು ಎಂದು ಕೂಡ ಹೇಳುತ್ತಾರೆ. ಹಾಗೆಯೇ ನೀವು ಹೆಂಡತಿ ಅಡುಗೆ ಮಾಡುವ ಊಟವನ್ನು ನಿರ್ಲಕ್ಷಿಸಬಾರದು. ಒಂದು ವೇಳೆ ನಿಮ್ಮ ಹೆಂಡತಿಗೆ ಮನೆ ಜೈಲು ಎಂದು ಅನ್ನಿಸಿದರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ವಾರದಲ್ಲಿ ಒಂದು ದಿನವಾದರೂ ಕೂಡ, ನಿಮ್ಮ ಹೆಂಡತಿಯನ್ನು ಹೊರಗಡೆ ಡಿನ್ನರ್ ಗೆ ಕರೆದುಕೊಂಡು ಹೋಗಿ, ಅವರಿಗೆ ಇಷ್ಟ ಆಗಿರುವುದು, ಅವರ ಆಸೆಗಳನ್ನು ಪೂರೈಸಿ. ಹೆಂಡತಿಯ ಅಭಿಪ್ರಾಯವನ್ನು ಗೌರವಿಸಿ ಎಂದು ಮನಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನು ಓದಿ..Relationship: ಬೆಳಗ್ಗೆ ಎದ್ದ ತಕ್ಷಣ, ಗಂಡ ಹೆಂಡತಿ ಈ ಕೆಲಸ ಮಾಡಿದರೆ, ಏನಾಗುತ್ತದೆ ಎಂದು ತಿಳಿದರೆ, ಇಂದಿನಿಂದಲೇ ಮಾಡಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ?

ಮಕ್ಕಳ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಜಾಗ್ರತೆಗಳು :- ಮನೆಯಲ್ಲಿ ಗಂಡಿ ಮಗು ಇದ್ದರೆ ಅವರ ಜೊತೆಗೆ, ಬಹಳ ಹುಷಾರಾಗಿ ಮಾತನಾಡಿ.ಮಕ್ಕಳ ಎದುರು ಅಸಭ್ಯವಾಗಿ ವರ್ತನೆ ಮಾಡಬಾರದು ಹಾಗೆಯೇ ಬೇರೆ ವಿಚಾರಗಳನ್ನು ಹೇಳಬಾರದು. ಮಕ್ಕಳು ಬೆಳೆಯುವುದು ತಂದೆ ತಾಯಿಯನ್ನು ನೋಡುತ್ತಾ, ಈ ಕಾರಣಕ್ಕೆ ಮಕ್ಕಳ ಎದುರು ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳುತ್ತಾರೆ. ಗಂಡ ಹೆಂಡತಿ ಒಂದೇ ರೂಮ್ ನಲ್ಲಿ ಇರುವುದಾದರೆ, ಮಕ್ಕಳನ್ನು ನೋಡಿಕೊಂಡು ಹುಷಾರಾಗಿ ನಡೆದುಕೊಳ್ಳಬೇಕು. ಮಕ್ಕಳು ದೂರದಲ್ಲಿ ಇರುವಾಗ ಗಂಡ ಹೆಂಡತಿ ಬೇರೆ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಗಂಡನ ಸ್ಥಾನದಲ್ಲಿ ಮನೆಯ ಮುಖ್ಯ ಸದಸ್ಯನಾಗಿ ಇರುವ ನೀವು ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಯೋಚನೆ ಮಾಡಿ, ಅದಕ್ಕೆ ತಕ್ಕ ಹಾಗೆ ಹೊಂದಿಕೊಂಡು ಜೀವನ ನಡೆಸಿದರೆ, ನಿಮ್ಮ ಸಂಸಾರ ಸುಖಕರವಾಗಿರುತ್ತದೆ. ಇದನ್ನು ಓದಿ..Relationship: ಯಾವುದೇ ಮಹಿಳೆ ಪರ ಪುರುಷನ ಜೊತೆ ಕಬ್ಬಡ್ಡಿ ಆಡಲು ಕಾರಣವೇನು ಗೊತ್ತೇ?? ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ??
Comments are closed.