Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Business: ಎಲ್.ಐ.ಸಿ ಯಲ್ಲಿರುವ ಮುಖ್ಯವಾದ ಯೋಜನೆಗಳಲ್ಲಿ ಒಂದು ಜೀವನ್ ಉಮಂಗ್ ಯೋಜನೆ, ಈ ಯೋಜನೆ ಪಡೆಯುವ ಪಾಲಿಸಿದಾರರು ಮತ್ತು ಮನೆಯವರಿಗೆ ಈ ಯೋಜನೆಯಿಂದ ಒಳ್ಳೆಯ ಆದಾಯ ಮತ್ತು ವಿಮೆಯ ರಕ್ಷಣೆ ಎರಡು ಸಹ ಸಿಗುತ್ತದೆ. ಈ ಯೋಜನೆಯ ವೈಶಿಷ್ಟ್ಯತೆ ಏನು ಎಂದರೆ, ಇದರಲ್ಲಿ ಒಲಿಕ್ ಮೆಚ್ಯುರಿಟಿ ಮತ್ತು ನಿಧನದ ನಂತರದ ಪ್ರಯೋಜನಗಳು ಸಿಗುತ್ತದೆ. 100 ವರ್ಷಗಳ ರಿಸ್ಕ್ ಕವರ್ ಹಾಗು 30 ವರ್ಷಗಳ ಆದಾಯ ಖಂಡಿತ ಸಿಗುತ್ತದೆ. ಇದು ಯೋಜನೆಯ ಪ್ರೀಮಿಯಂ ಕಟ್ಟುವ ಸಮಯ ಮುಗಿದ ನಂತರ ಶುರುವಾಗುತ್ತದೆ, ಹಾಗೆಯೇ ವಾರ್ಷಿಕ ಸರ್ವೈವಲ್ ಪ್ರಯೋಜನಗಳನ್ನು ಸಹ ನೀಡುತ್ತದೆ. ಇಲ್ಲಿ ಮೆಚ್ಯುರಿಟಿ ಲಾಭವಾಗಿ ಎಷ್ಟು ಹಣ ಸಿಗುತ್ತದೆ ಹಾಗೆಯೇ, ನಾಮಿನಿಗಳಿಗೆ ಮರಣದ ನಂತರ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಎಲ್.ಐ.ಸಿ ಜೀವನ್ ಉಮಂಗ್ ಯೋಜನೆಗೆ ಬೇಕಿರುವ ಅರ್ಹತೆ, ಮಿನಿಮಮ್ 90 ದಿನಗಳ ಪ್ರವೇಶ ವಯಸ್ಸು ಹಾಗೂ ಇದಕ್ಕೆ ಮ್ಯಾಕ್ಸಿಮಮಮ್ 50 ವರ್ಷ ವಯಸ್ಸಾಗಿರುತ್ತದೆ. ಇದರಲ್ಲಿ 100 ವರ್ಷಗಳ ಪಾಲಿಸಿ ಇದೆ, ಕನಿಷ್ಠ 2,00,000 ಹೂಡಿಕೆ ಮಾಡಬಹುದು, ಗರಿಷ್ಟಕ್ಕೆ ಯಾವುದೇ ಮಿತಿ ಇಲ್ಲ, ಹಾಗೆಯೇ 100 ವರ್ಷಗಳ ಮೆಚ್ಯುರಿಟಿ ಸಮಯ ಇರುತ್ತದೆ. ಇದರಲ್ಲಿ ಪ್ರೀಮಿಯಂ ಪಾವತಿ ಮಾಡುವ ವಯಸ್ಸು, 15, 20, 25 ಹಾಗೂ 30 ವರ್ಷಗಳು. ಪ್ರೀಮಿಯಂ ಪಾವತಿ ಮಾಡುವ ವಯಸ್ಸು 30 ರಿಂದ 70 ವರ್ಷಗಳು. ಇದರಲ್ಲಿರುವ ಹಲವು ಪ್ರಯೋಜನಗಳನ್ನು ತಿಳಿಸಿದ್ದೇವೆ. ಇನ್ನು ನಿಧನದ ನಂತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇಲ್ಲಿ ಪ್ರೀಮಿಯಂ ರಿಟರ್ನ್ ಸಿಗುತ್ತದೆ, ಹಾಗೂ ವಾರ್ಷಿಕ ಪ್ರೀಮಿಯಂ, 7 ಪಟ್ಟು ಹೆಚ್ಚು ಮೊತ್ತ ಹಾಗೂ ರಿಸ್ಕ್ ಸಮಯ ಶುರುವಾದ ನಂತರ, ನಿಧನದ ಸಂದರ್ಭದಲ್ಲಿ ವಿಮೆಯ ಮೊತ್ತ ಸಿಗುತ್ತದೆ. ಇದನ್ನು ಓದಿ..ಎಲ್.ಐ.ಸಿ ನಲ್ಲಿ ಕೇವಲ 233 ರೂಪಾಯಿ ಪ್ರತಿ ತಿಂಗಳು ಠೇವಣಿ ಮಾಡಿ ಬರೋಬ್ಬರಿ 17 ಲಕ್ಷ ಪಡೆಯುವುದು ಹೇಗೆ ಗೊತ್ತೇ??

lic policy jeevan umang Business:

ಸರ್ವೈವಲ್ ಲಾಭಗಳು ಮೂಲ ವಿಮೆಗಿಂತ 8% ಹೆಚ್ಚಿರುತ್ತದೆ. ಈ ಯೋಜನೆ ಮುಗಿಯುವವರೆಗೂ ಹಾಗೂ ಅಥವಾ ಪಾಲಿಸಿದಾರರ ನಿಧನವರೆಗೂ ಪ್ರತಿ ವರ್ಷ ನಿಮಗೆ ಹಣ ಪಾವತಿ ಮಾಡಲಾಗುತ್ತದೆ. ಮೆಚ್ಯುರಿಟಿ ಜೊತೆಗೆ ಸಿಂಪಲ್ ರಿವರ್ಶನರಿ ಬೋನಸ್ ಹಾಗೂ ಹೆಚ್ಚು ಬೋನಸ್ ಹಾಗೂ ವಿಮೆಯ ಮೊತ್ತ ಇರುತ್ತದೆ. ಮಿನಿಮಮ್ ಎರಡು ವರ್ಷಗಳು ಹಣ ಪಾವತಿ ಮಾಡಿದರೆ, ಈ ಯೋಜನೆಯಲ್ಲಿ ನೀವು ಸಾಲ ಕೂಡ ಪಡೆಯಬಹುದು. ಉದಾಹರಣೆ ನೀಡುವುದಾರೆ, ಒಬ್ಬ ವ್ಯಕ್ತಿ 30ನೇ ವಯಸ್ಸಿನಲ್ಲಿ, 10,00,00 ರೂಪಾಯಿಯ ವಿಮೆ, 70 ವರ್ಷದವರೆಗೂ ತೆಗೆದುಕೊಂಡರೆ, ಅವರು 20 ವರ್ಷ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ವಾರ್ಷಿಕ ಪ್ರೀಮಿಯಂ ಆಗಿ, ₹54,036 ಗಳನ್ನು ಕಟ್ಟಬೇಕಾಗುತ್ತದೆ. ಒಂದು ಆ ಸಮಯ ತಲುಪುವ ಮೊದಲೇ ಆ ವ್ಯಕ್ತಿ ಇಹಲೋಕ ತ್ಯಜಿಸಿದರೆ, ಅವರಿಗೆ ವರ್ಷದ ಪ್ರೀಮಿಯಂ, ಮೂಲ ವಿಮಾ ಹಣಕ್ಕೆ 7ಪಟ್ಟು ಹೆಚ್ಚಿನ ಹಣ ಮೊತ್ತ ಆಗಿರುತ್ತದೆ. ಇದನ್ನು ಓದಿ..Money Savings: ನೀವು ಹಣ ಉಳಿಸಬೇಕು, ರಿಸ್ಕ್ ಇರಬಾರದು ಎಂದರೆ, ಎಲ್ಲದಕ್ಕಿಂತ ಬೆಸ್ಟ್ ಯೋಜನೆ ಯಾವುದು ಗೊತ್ತೇ?? ಇದರಿಂದ ಏನೇನು ಲಾಭ ಗೊತ್ತೇ??

Comments are closed.