Kannada News: ಬದಲಾಯ್ತು ಸಮಂತಾ ಅದೃಷ್ಟ, ಹೈದರ್ಬಾದ್ ಬಿಟ್ಟು ಅಲ್ಲಿ ಮನೆ ಖರೀದಿ ಮಾಡಿದ ಸಮಂತಾ. ಬೆಲೆ ಕೇಳಿದರೆ ನಡುಗಿ ಹೋಗ್ತೀರಾ. ಎಷ್ಟು ಗೊತ್ತೇ??
Kannada News: ನಟಿ ಸಮಂತಾ ರುತ್ ಪ್ರಭು ಅವರು ಸೌತ್ ಇಂಡಿಯಾದ ನಂಬರ್ 1 ಸ್ಟಾರ್ ಆಗಿದ್ದಾರೆ. ವಿಚ್ಛೇದನ ಪಡೆದ ನಂತರ ಸಮಂತಾ ಅವರ ಕೆರಿಯರ್ ಇನ್ನು ಎತ್ತರಕ್ಕೆ ಹೋಗುತ್ತಿತ್ತು, ಆದರೆ ಸಮಂತಾ ಅವರಿಗೆ ಮಯೋಸೈಟಿಸ್ ಆರೋಗ್ಯ ಸಮಸ್ಯೆ ಶುರುವಾಗಿ, ಒಂದು ದೊಡ್ಡ ಬ್ರೇಕ್ ಪಡೆದುಕೊಂಡಿದ್ದರು ಸ್ಯಾಮ್. ಮಯೋಸೈಟಿಸ್ ಜೊತೆಗೆ ತಿಂಗಳುಗಟ್ಟಲೆ ಹೋರಾಟ ನಡೆಸಿ, ಗೆದ್ದು ಬಂದಿದ್ದಾರೆ. ಇದೀಗ ಸಮಂತಾ ಅವರು ನಟನೆಯ ಲೋಕಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಅದು ವರುಣ್ ಧವನ್ ಅವರ ಜೊತೆಗೆ ಹಿಂದಿ ವೆಬ್ ಸೀರೀಸ್ ಮೂಲಕ. ಆ ವೆಬ್ ಸೀರೀಸ್ ನ ಹೆಸರು ಸಿಟಾಡೆಲ್. ಅಮೆಜಾನ್ ಪ್ರೈಮ್ ನಲ್ಲಿ ಈ ವೆಬ್ ಸೀರೀಸ್ ಸ್ಟ್ರೀಮ್ ಆಗಲಿದೆ. ಇದರ ಜೊತೆಗೆ ಮತ್ತೊಂದು ವಿಚಾರ ಏನು ಎಂದರೆ, ಸಮಂತಾ ಅವರು ಈಗ ತಮ್ಮ ಮನೆಯನ್ನು ಶಿಫ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಸಮಂತಾ ಅವರು ಹೊಸ ಮನೆ ಖರೀದಿ ಮಾಡಿರುವುದು ಹೈದರಾಬಾದ್ ನಲ್ಲಿ ಅಲ್ಲ, ತಾವು ಹುಟ್ಟಿ ಬೆಳೆದ ಚೆನ್ನೈನಲ್ಲೂ ಅಲ್ಲ. ಬದಲಾಗಿ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿ ಶಿಫ್ಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಭಿಮಾನಿಗಳಿಗೆ ಹೀಗೆ ಅನ್ನಿಸಿರುವುದು ಸಮಂತಾ ಅವರು ಶೇರ್ ಮಾಡಿರುವ ಹೊಸ ಫೋಟೋ ನೋಡಿ.. ಇದನ್ನು ಓದಿ..Kannada News: ಖ್ಯಾತ ನಂಬರ್ 1 ನಿರೂಪಕಿ ಅನುಪಮಾ ರವರ ಮನೆಯಲ್ಲಿ ಅದೆಷ್ಟು ನಾಯಿ ಮರಿಗಳಿವೆ ಗೊತ್ತೇ?? ಯಪ್ಪಾ ಇಷ್ಟೊಂದಾ??

ಆ ಹೊಸ ಫೋಟೋದ ಬ್ಯಾಗ್ರೌಂಡ್ ನಲ್ಲಿ ಕಾಣುತ್ತಿರುವುದು, ಸಮಂತಾ ಅವರ ಹೊಸಮನೆಯ ಟೆರೆಸ್ ನಲ್ಲಿ ಕ್ಲಿಕ್ ಮಾಡಿರುವ ಫೋಟೋ ಎಂದು ಅನ್ನಿಸುತ್ತಿದ್ದು, ಅದು ಬೀಚ್ ವ್ಯೂ ಥರದಲ್ಲಿ ಕಾಣಿಸುತ್ತಿದೆ. ಹಾಗೆಯೇ ಅದು ಹೈದರಾಬಾದ್ ಅಲ್ಲ, ಮುಂಬೈ ಎಂದು ಸಹ ಅನ್ನಿಸುತ್ತಿದೆ. ಸಮಂತಾ ಅವರು ಮುಂಬೈ ನ ಐಷಾರಾಮಿ ಅಪಾರ್ಟ್ಮೆಂಟ್ ನಲ್ಲಿ ಮೂರು ಬೆಡ್ ರೂಮ್ ಗಳಿರುವ ಹೊಸ ಮನೆಯನ್ನು ಖರೀದಿ ಮಾಡಿದ್ದು, ಅದರ ಬೆಲೆ ಬರೋಬ್ಬರಿ 15 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಇದೀಗ ಈ ಸುದ್ದಿ ಭಾರಿ ವೈರಲ್ ಆಗಿದೆ. ಇದನ್ನು ಓದಿ..Kannada News: ನಿಜಕ್ಕೂ ಪ್ರಥಮ್ ನಟನೆ ಮಾಡಿರುವ ನಟ ಭಯಂಕರ ಸಿನಿಮಾ ಮೂರು ದಿನದಲ್ಲಿ ಗಳಿಸಿದ್ದು ಎಷ್ಟು ಗೊತ್ತೇ?? ಕ್ರಾಂತಿ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡ್ತಾ??
Comments are closed.