Kannada News: ಖ್ಯಾತ ನಟ ಸೂರ್ಯ ರವರ ಮಗಳನ್ನು ನೋಡಿದ್ದೀರಾ?? ಮತ್ತೊಬ್ಬಳು ಸುಂದರಿ ಹೀರೊಯಿನ್ ಸಿಕ್ಕಿ ಬಿಟ್ಟರೆ? ಹೇಗಿದ್ದಾರೆ ಗೊತ್ತೇ??
Kannada News: ನಟ ಸೂರ್ಯ ಅವರು ಮೂಲತಃ ತಮಿಳು ನಟ ಆಗಿದ್ದರು, ತಮ್ಮ ಅದ್ಬುತ ಅಭಿನಯದ ಮೂಲಕ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಉತ್ತರ ಭಾರತದಲ್ಲಿ ಸಹ ಒಳ್ಳೆಯ ಕ್ರೇಜ್ ಹೊಂದಿದ್ದಾರೆ. ಇವರ ಸಿನಿಮಾಗಳು ಬಿಡುಗಡೆ ಆಗುತ್ತದೆ ಎಂದರೆ, ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ನಟ ಸೂರ್ಯ ಅವರು, ತಮಿಳಿನ ಖ್ಯಾತ ನಟ ಶಿವಕುಮಾರ್ ಅವರ ಮಗ. ಆದರೆ ತಂದೆಯ ಛಾಯೆ ಇಲ್ಲದೆ, ತಮ್ಮ ನಟನೆ ಮತ್ತು ಪ್ರತಿಭೆ ಇಂದ ಇಂದು ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಸೂರ್ಯ ಅವರು ಸಾಮಾನ್ಯವಾಗಿ ಎಲ್ಲರೂ ಮಾಡುವಂತ ಸಿನಿಮಾಗಳಲ್ಲಿ ನಟಿಸುವುದಿಲ್ಲ.
ವಿಭಿನ್ನವಾದ ಕಥೆ ಮತ್ತು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ, ಸೂರ್ಯ ಅವರು ನಟಿ ಜ್ಯೋತಿಕ ಅವರನ್ನು ಪ್ರೀತಿಸಿ, ಇವರಿಬ್ಬರು ಮದುವೆಯಾದರು. ಈ ಜೋಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಪ್ರೀತಿಸಿ, ಮದುವೆಯಾಗಿ ಇದುವರೆಗೂ ಯಾವುದೇ ಗಾಸಿಪ್ ಗೆ ಸಿಕ್ಕಿಕೊಳ್ಳದೆ, ಬಹಳ ಸಂತೋಷವಾಗಿ ಜೀವನ ಸಾಗಿಸುತ್ತಿರುವ ಜೋಡಿ, ಇವರಿಬ್ಬರು ಎಲ್ಲಾ ಪ್ರೇಮಿಗಳಿಗೂ ಐಡಿಯಲ್ ಕಪಲ್ ಎಂದು ಹೇಳಬಹುದು. ಇನ್ನು ಸೂರ್ಯ ಮತ್ತು ಜ್ಯೋತಿಕ ದಂಪತಿಗೆ ದಿಯಾ ಮತ್ತು ದೇವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಇದನ್ನು ಓದಿ..Kannada News: ಬದಲಾಯ್ತು ಸಮಂತಾ ಅದೃಷ್ಟ, ಹೈದರ್ಬಾದ್ ಬಿಟ್ಟು ಅಲ್ಲಿ ಮನೆ ಖರೀದಿ ಮಾಡಿದ ಸಮಂತಾ. ಬೆಲೆ ಕೇಳಿದರೆ ನಡುಗಿ ಹೋಗ್ತೀರಾ. ಎಷ್ಟು ಗೊತ್ತೇ??

ಸೂರ್ಯ ಅವರು ಮಗಳು ದಿಯಾ ಈಗ ಎಷ್ಟು ಬೆಳೆದು ದೊಡ್ಡವಳಾಗಿದ್ದಾಳೆ ಎಂದರೆ, ಆಕೆಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮೊನ್ನೆಯಷ್ಟೇ ನಟಿ ಜ್ಯೋತಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಹೊಸ ವಿಡಿಯೋ ಶೇರ್ ಮಾಡುಕೊಂಡಿದ್ದಾರೆ, ತಮ್ಮ ಮನೆಗೆ adopt ಮಾಡಿರುವ ಮುದ್ದು ಶ್ವಾನದ ಮರಿಯಿಂದ ತಾವೆಲ್ಲರೂ ಎಷ್ಟು ಸಂತೋಷವಾಗಿದ್ದೇವೆ ಎನ್ನುವುದನ್ನು ತಿಳಿಸಿ, ಜ್ಯೋತಿಕಾ ಅವರು ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಸೂರ್ಯ ಅವರ ಮಗಳು ಅಷ್ಟು ಸುಂದರವಾಗಿ ಕಾಣುತ್ತಿರುವುದನ್ನು ನೋಡಿದ ನೆಟ್ಟಿಗರು, ಇವರು ಯಾವುದೇ ಹೀರೋಯಿನ್ ಗೆ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಅಷ್ಟು ಇಷ್ಟು ಅನ್ನುವ ಬಿಲ್ಡ್ ಅಪ್ ನಡುವೆ, ಪಠಾಣ್ ಸಿನಿಮಾ ನಿಜಕ್ಕೂ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಇಷ್ಟೇನಾ ಎಂದ ಫ್ಯಾನ್ಸ್.
Comments are closed.