Kannada News: ಕಷ್ಟ ಪಟ್ಟು ಬೆವರು ಸುರಿಸಿ ಮನೆ ಖರೀದಿ ಮಾಡಿದರೆ, ತೆಲುಗಿನ ನಟಿಗೆ ನೆಟ್ಟಿಗರು ಕೇಳಿದ ಪ್ರಶ್ನೆ ಏನು ಗೊತ್ತೇ?? ತಲೆ ಧೀಮ್ ಎನ್ನುವತೆ ಉತ್ತರ ನೀಡಿದ ನಟಿ.
Kannada News: ತೆಲುಗು ಕಿರುತೆರೆಯಲ್ಲಿ ಬಹಳ ಗುರುತಿಸಿಕೊಂಡಿರುವವರಲ್ಲಿ ದೀಪ್ತಿ ಸುನೈನ ಕೂಡ ಒಬ್ಬರು. ಇವರು ಬಹಳಷ್ಟು ಶಾರ್ಟ್ ಫಿಲ್ಮ್ ಗಳು ಹಾಗೂ ವೆಬ್ ಸೀರೀಸ್ ನಲ್ಲಿ ನಟಿಸಿ ತಕ್ಕ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಫಾಲೋಯಿಂಗ್ ಹೊಂದಿದ್ದರು. ಬಿಗ್ ಬಾಸ್ ತೆಲುಗು ಶೋಗೆ ಸ್ಪರ್ಧಿಯಾಗಿ ಹೋದ ಬಳಿಕ, ದೀಪ್ತಿ ಅವರ ಮೇಲಿನ ಕ್ರೇಜ್ ಮತ್ತು ಫಾಲೋಯಿಂಗ್ ಎರಡು ಕೂಡ ಹೆಚ್ಚಾಯಿತು ಎಂದರೆ ತಪ್ಪಲ್ಲ. ದೀಪ್ತಿ ಅವರು ಮತ್ತೊಬ್ಬ ಯುಟ್ಯೂಬರ್ ಷಣ್ಮುಖ ಅವರೊಡನೆ ಪ್ರೀತಿಯಲ್ಲಿದ್ದರು.
ಆದರೆ ಷಣ್ಮುಖ ಅವರು ಬಿಗ್ ಬಾಸ್ ಗೆ ಹೋದಾಗ ಅಲ್ಲಿ ಸಿರಿ ಜೊತೆಗೆ ತುಂಬಾ ಕ್ಲೋಸ್ ಆಗಿದ್ದ ಕಾರಣ ಇವರಿಬ್ಬರಿಗೆ ಬ್ರೇಕಪ್ ಆಯಿತು. ಷಣ್ಮುಖ ಅವರ ಜೊತೆಗೆ ಬ್ರೇಕಪ್ ನಂತರ ದೀಪ್ತಿ ಸುನೈನ ಬೇಸರ ಮಾಡಿಕೊಂಡು ಡಿಪ್ರೆಶನ್ ನಲ್ಲಿ ಕೂರಲಿಲ್ಲ, ಬದಲಾಗಿ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸಿದರು. ಪ್ರೈವೇಟ್ ಆಲ್ಬಮ್ ಗಳನ್ನು ಮಾಡುತ್ತಾ, ಮ್ಯೂಸಿಕ್ ವಿಡಿಯೋ ಹೀಗೆ ಸಾಕಷ್ಟು ವಿಷಯಗಳಲ್ಲಿ ದೀಪ್ತಿ ಅವರು ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ದೀಪ್ತಿ ಸುನೈನ, ಆಗಾಗ ತಮ್ಮ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Kannada News: ಖ್ಯಾತ ನಟ ಸೂರ್ಯ ರವರ ಮಗಳನ್ನು ನೋಡಿದ್ದೀರಾ?? ಮತ್ತೊಬ್ಬಳು ಸುಂದರಿ ಹೀರೊಯಿನ್ ಸಿಕ್ಕಿ ಬಿಟ್ಟರೆ? ಹೇಗಿದ್ದಾರೆ ಗೊತ್ತೇ??

ಇನ್ನು ಇತ್ತೀಚೆಗೆ ಇವರು ಹೊಸ ಮನೆಗೆ ಶಿಫ್ಟ್ ಆಗಿ, ಮನೆಯ ಗೃಹಪ್ರವೇಶದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ನೆಟ್ಟಿಗರು ಕೇಳುವ ಕೆಲವು ಪ್ರಶ್ನೆಗಳಿಗು ಉತ್ತರ ಕೊಟ್ಟಿದ್ದಾರೆ. ಈ ಮನೆಯನ್ನು ಹೇಗೆ ತಗೊಂಡ್ರಿ ಅಂತ ಕೇಳಿದ್ದಕ್ಕೆ, ನಾನು ಸಂಪಾದನೆ ಮಾಡ್ತಾ ಇದ್ದಿದ್ರಲ್ಲಿ 30% ಖರ್ಚು ಮಾಡಿ, 70% ಉಳಿಸಿ, ನನ್ನ ಸ್ವಂತ ಹಣದಿಂದ ಈ ಮನೆ ತಗೊಂಡಿದ್ದೀನಿ.. ಎಂದು ಉತ್ತರ ಕೊಟ್ಟಿದ್ದಾರೆ. ಇದೀಗ ದೀಪಿಕಾ ಅವರು ಕೊಟ್ಟಿರುವ ಈ ಉತ್ತರ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಅಷ್ಟು ಇಷ್ಟು ಅನ್ನುವ ಬಿಲ್ಡ್ ಅಪ್ ನಡುವೆ, ಪಠಾಣ್ ಸಿನಿಮಾ ನಿಜಕ್ಕೂ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?? ಇಷ್ಟೇನಾ ಎಂದ ಫ್ಯಾನ್ಸ್.
Comments are closed.