Kannada News: ಮದುವೆಯಾಗುತ್ತಿದ್ದಂತೆ ಕಿಯರಾ ಹಾಗೂ ಸಿದ್ದಾರ್ಥ್ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ. ಇವರ ಜೀವನ ಮುಂದೆ ಏನು ಆಗುತ್ತದೆ ಅಂತೇ ಗೊತ್ತೇ??

Kannada News: ಬಾಲಿವುಡ್ ನಲ್ಲಿ ಕೆಲವು ವರ್ಷಗಳಿಂದ ರಿಲೇಶನ್ಶಿಪ್ ನಲ್ಲಿದ್ದು ಭಾರಿ ಸುದ್ದಿಯಾಗಿದ್ದ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ಮದುವೆ ರಾಜಸ್ಥಾನದ ಜೈಸಲ್ಮೇರ್ ಕೋಟೆಯಲ್ಲಿ ವಿಜೃಂಭಣೆಯಿಂದ ನಡೆದಿದೆ. ಮದುವೆಯ 2 ದಿನಗಳ ಹಿಂದೆಯೇ, ಇವರ ಕುಟುಂಬದವರು, ಸ್ನೇಹಿತರು ಮತ್ತು ಬಾಲಿವುಡ್ ನ ಸೆಲೆಬ್ರಿಟಿಗಳು ಕೂಡ ರಾಜಸ್ಥಾನಕ್ಕೆ ತೆರಳಿದ್ದರು.

ಇದೀಗ ಈ ಜೋಡಿ ಮದುವೆಯ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೆ ನೆಟ್ಟಿಗರು ಮತ್ತು ಅಭಿಮಾನಿಗಳು ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭಾಶಯ ಕೋರುತ್ತಿದ್ದಾರೆ. ಅಷ್ಟೇ ಅಲ್ಲದೆ, ಖ್ಯಾತ ಜ್ಯೋತಿಷಿ ವಿನೋದ್ ಕುಮಾರ್ ಅವರು ಕಿಯಾರಾ ಮತ್ತು ಸಿದ್ಧಾರ್ಥ್ ಜೀವನ ಮುಂದೆ ಹೇಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನ ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ ವಿನೋದ್ ಕುಮಾರ್. ಕಿಯಾರಾ ಅಡ್ವಾಣಿ ಅವರಿಗೆ ಪ್ರೀತಿ, ಕಮಿಟ್ಮೆಂಟ್ಸ್, ಕುಟುಂಬ, ಭಾವನೆಗಳು ಇದೆಲ್ಲವೂ ಬಹಳ ಮುಖ್ಯ, ಅದೆಲ್ಲವನ್ನು ಸಿದ್ಧಾರ್ಥ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದನ್ನು ಓದಿ..Kannada News: ಖ್ಯಾತ ನಟ ಸೂರ್ಯ ರವರ ಮಗಳನ್ನು ನೋಡಿದ್ದೀರಾ?? ಮತ್ತೊಬ್ಬಳು ಸುಂದರಿ ಹೀರೊಯಿನ್ ಸಿಕ್ಕಿ ಬಿಟ್ಟರೆ? ಹೇಗಿದ್ದಾರೆ ಗೊತ್ತೇ??

kannada news kiara advani marriage astrology kannada horoscope Kannada News:
Kannada News: ಮದುವೆಯಾಗುತ್ತಿದ್ದಂತೆ ಕಿಯರಾ ಹಾಗೂ ಸಿದ್ದಾರ್ಥ್ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ. ಇವರ ಜೀವನ ಮುಂದೆ ಏನು ಆಗುತ್ತದೆ ಅಂತೇ ಗೊತ್ತೇ?? 2

ಸಿದ್ಧಾರ್ಥ್ ಅವರು ಇನ್ನುಮೇಲೆ ಕೆಲಸ ಮತ್ತು ಪರ್ಸನಲ್ ಲೈಫ್ ಎರಡರ ಬಗ್ಗೆಯು ನಿರ್ಧಾರ ತೆಗೆದುಕೊಳ್ಳುವಾಗ, ಕಿಯಾರಾ ಅವರ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. ಹಾಗೆಯೇ ಇವರಿಬ್ಬರು ದೊಡ್ಡವರ ಮಾತುಗಳನ್ನ ಕೇಳಬೇಕು ಎಂದಿದ್ದಾರೆ.. ಅಷ್ಟೇ ಅಲ್ಲದೆ, ಮದುವೆ ಬಳಿಕ ಚಿತ್ರರಂಗ ಇವರಿಬ್ಬರ ಸಂತೋಷದಿಂದ ಸ್ವಾಗತ ಮಾಡುತ್ತದೆ. ಇಬ್ಬರು ನಟಿಸುವ ಮುಂಬರುವ ಸಿನಿಮಾಗಳು, ಸೂಪರ್ ಹಿಟ್ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಈ ಮಾತು ಕೇಳಿ, ಇಬ್ಬರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನು ಓದಿ..Kannada News: ಕಷ್ಟ ಪಟ್ಟು ಬೆವರು ಸುರಿಸಿ ಮನೆ ಖರೀದಿ ಮಾಡಿದರೆ, ತೆಲುಗಿನ ನಟಿಗೆ ನೆಟ್ಟಿಗರು ಕೇಳಿದ ಪ್ರಶ್ನೆ ಏನು ಗೊತ್ತೇ?? ತಲೆ ಧೀಮ್ ಎನ್ನುವತೆ ಉತ್ತರ ನೀಡಿದ ನಟಿ.

Comments are closed.