Kannada News: ನನಗೆ ಅವಾರ್ಡ್ ಕೊಡಬೇಕು ಯಾರು ಗುರುತಿಸುತ್ತಿಲ್ಲ ಎಂದ ನಿವೇದಿತಾ ಗೌಡ: ಯಾವ ಅವಾರ್ಡ್ ಬೇಕಂತೆ ಗೊತ್ತೇ?? ನೀವು ಯಾವ ಅವಾರ್ಡ್ ಕೊಡುತ್ತೀರಾ??
Kannada News: ನಿವೇದಿತಾ ಗೌಡ ಮೊದಲಿಗೆ ಟಿಕ್ ಟಾಕ್ ಇಂದ ಗುರುತಿಸಿಕೊಂಡು ನಂತರ ಬಿಗ್ ಬಾಸ್ ಕನ್ನಡ ಸೀಸನ್ 5ಕ್ಕೆ ಸ್ಪರ್ಧಿಯಾಗಿ ಆಯ್ಕೆಯಾಗಿ, ಫಿನಾಲೆ ತಲುಪಿದ್ದರು. ಬಳಿಕ ಇವರು ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ನಂತರ ಚಂದನ್ ಶೆಟ್ಟಿ ಅವರೊಡನೆ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಚಂದನ್ ಮತ್ತು ನಿವೇದಿತಾ ರಾಜ ರಾಣಿ ಶೋನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಬಳಿಕ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿಗಿಲಿ ಶೋಗೂ ಸ್ಪರ್ಧಿಯಾಗಿ ಬಂದರು .
ಮೊದಲ ಸೀಸನ್ ವಿನ್ನರ್ ಅದ ನಿವೇದಿತಾ, ಈಗ ಎರಡನೇ ಸೀಸನ್ ಗು ಬರುತ್ತಿದ್ದಾರೆ. ನಿವೇದಿತಾ ಗೌಡ ಅವರು ಎರಡನೇ ಸೀಸನ್ ನ ಎಪಿಸೋಡ್ ಗಳಲ್ಲಿ 5 ಸ್ಕಿಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ಕೊಡುತ್ತಿರುವ ಡೈಲಾಗ್ಸ್ ಗಳು ಕಡಿಮೆ ಆಗಿದೆ ಎಂದು ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇನ್ನು ನಿವೇದಿತಾ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡುವ ವಿಡಿಯೋದಲ್ಲಿ ಬ್ಯುಸಿ ಶೂಟಿಂಗ್ ಶೆಡ್ಯೂಲ್ ಇಂದ ಮನೆಗೆ ಬಂದ ನಂತರ, ಏನು ಮಾಡುತ್ತಾರೆ ಎನ್ನುವ ವಿಚಾರಗಳನ್ನು ಶೇರ್ ಮಾಡಿದ್ದಾರೆ, ಹಾಗೆಯೇ ಅದೊಂದು ಕಾರಣಕ್ಕೆ ತಮಗೆ ಅವಾರ್ಡ್ ಕೊಡಬೇಕು ಎಂದು ಕೂಡ ಹೇಳಿದ್ದಾರೆ ನಿವೇದಿತಾ ಗೌಡ. ಅವಾರ್ಡ್ ಯಾಕೆ ಕೊಡಬೇಕಂತೆ ಗೊತ್ತಾ? ಇದನ್ನು ಓದಿ..Kannada News: ಕಷ್ಟ ಪಟ್ಟು ಬೆವರು ಸುರಿಸಿ ಮನೆ ಖರೀದಿ ಮಾಡಿದರೆ, ತೆಲುಗಿನ ನಟಿಗೆ ನೆಟ್ಟಿಗರು ಕೇಳಿದ ಪ್ರಶ್ನೆ ಏನು ಗೊತ್ತೇ?? ತಲೆ ಧೀಮ್ ಎನ್ನುವತೆ ಉತ್ತರ ನೀಡಿದ ನಟಿ.

ನಿವೇದಿತಾ ಗೌಡ ಅವರಿಗೆ ರಾತ್ರಿ ನಿದ್ದೆ ಬರುವುದಿಲ್ಲವಂತೆ, ಅದಕ್ಕಾಗಿ ಮೊಬೈಲ್ ನಲ್ಲಿ ಬಹಳಷ್ಟು ಗೇಮ್ಸ್ ಗಳನ್ನು ಇಟ್ಟುಕೊಂಡಿದ್ದಾರಂತೆ, ಕ್ಯಾಂಡಿ ಕ್ರಶ್, ಕ್ರಿಮಿನಲ್ ಕೇಸ್ ಇಂಥಹ ಗೇಮ್ ಗಳನ್ನು ಇಟ್ಟುಕೊಂಡಿದ್ದು, ರಾತ್ರಿ ನಿದ್ದೆ ಬರದೆ ಇದ್ದಾಗ ಸುಡೊಕು ಗೇಮ್ ಆಡುತ್ತಾರಂತೆ, ಇದರಲ್ಲಿ ಯಾವ ಕಾಲಮ್ ಗೆ ಯಾವ ನಂಬರ್ ಹಾಕುವುದು ಎಂದು ಯೋಚನೆ ಮಾಡುವಷ್ಟರಲ್ಲಿ ನಿದ್ದೆ ಬರುತ್ತಂತೆ. ಇದನ್ನು ಹೇಳಿರುವ ನಿವೇದಿತಾ ಅವರು, ವಿಶ್ವದಲ್ಲಿ ನಾನು ಗೇಮ್ ನಲ್ಲಿ 64ನೇ ಸ್ಥಾನದಲ್ಲಿದ್ದೀನಿ, ಭಾರತದಲ್ಲಿ 9ನೇ ಸ್ಥಾನದಲ್ಲಿದ್ದೀನಿ ಇದಕ್ಕೆ ಅವಾರ್ಡ್ ಕೊಡಬೇಕು. ಯಾರು ನನ್ನ ಗುರುತಿಸಿ ಅವಾರ್ಸ್ ಕೊಡ್ತಿಲ್ಲ.. ಇದನ್ನ ನಾನು ಸಾಧನೆ ಥರ ಹೇಳಿಕೊಳ್ತೀನಿ. ಆದರೆ ಯಾರೂ ನನ್ನ ಗುರುತಿಸುತ್ತಾ..ಎಂದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ ನಿವೇದಿತಾ ಗೌಡ. ಇದನ್ನು ಓದಿ..Kannada News: ಖ್ಯಾತ ನಟ ಸೂರ್ಯ ರವರ ಮಗಳನ್ನು ನೋಡಿದ್ದೀರಾ?? ಮತ್ತೊಬ್ಬಳು ಸುಂದರಿ ಹೀರೊಯಿನ್ ಸಿಕ್ಕಿ ಬಿಟ್ಟರೆ? ಹೇಗಿದ್ದಾರೆ ಗೊತ್ತೇ??
Comments are closed.