Kannada News: 57 ವರ್ಷದ ಶಾರುಖ್ ಖಾನ್ ಗೆ ಡೇಟಿಂಗ್ ಆಫರ್ ಕೊಟ್ಟ ಯುವತಿ: ಷಾಕಿಂಗ್ ಉತ್ತರ ಕೊಟ್ಟ ಶಾರುಖ್ ಹೇಳಿದ್ದೇನು ಗೊತ್ತೇ??

Kannada News: ನಟ ಶಾರುಖ್ ಖಾನ್ ಅವರನ್ನು ಬಾಲಿವುಡ್ ಬಾದ್ ಶಾ ಎಂದೇ ಕರೆಯುತ್ತಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಹವಾ ನಡೆಯುತ್ತಿದೆ, ಆದರೆ ಶಾರುಖ್ ಖಾನ್ ಅವರು ಈ ಟೆಕ್ನಾಲಜಿ ಓಟಿಟಿ ಇದೆಲ್ಲವು ಇಲ್ಲದ ಸಮಯದಲ್ಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿ, ಅಭಿಮಾನಿಗಳನ್ನು ಸಂಪಾದಿಸಿಕೊಂಡವರು. ಸೂಪರ್ ಹಿಟ್ ಸಿನಿಮಾಗಳ ಸರದಾರ ಆಗಿರುಗ ಶಾರುಖ್ ಖಾನ್ ಅವರು, ಪಠಾಣ್ ಸಿನಿಮಾ ಮೂಲಕ ಬರೋಬ್ಬರಿ 4 ವರ್ಷಗಳ ಬಳಿಕ ಥಿಯೇಟರ್ ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ. ಪಠಾಣ್ ಸಿನಿಮಾ ಸೂಪರ್ ಹಿಟ್ ಆಗಿದೆ.

ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವ ಪಠಾಣ್ ಸಿನಿಮಾವನ್ನು ಅಭಿಮಾನಿಗಳು ಬಹಳ ಪಟ್ಟಿದ್ದಾರೆ. ಪಠಾಣ್ ದೇಶಭಕ್ತಿ ಕಾನ್ಸೆಪ್ಟ್ ಮೇಲೆ ತಯಾರಾಗಿರುವ ಸಿನಿಮಾ ಆಗಿದೆ. ಈ ಸಿನಿಮಾ ನೋಡಿ, ವಯಸ್ಸಿನ ವ್ಯತ್ಯಾಸ ಇಲ್ಲದೆ ಎಲ್ಲಾ ವರ್ಗದ ಸಿನಿಪ್ರಿಯರಿಗು ಮನರಂಜನೆ ನೀಡಿದೆ. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇನ್ನೇನು 1000 ಕೋಟಿ ಹಣಗಳಿಕೆ ಮಾಡುವ ಸನಿಹದಲ್ಲಿದೆ. ಶಾರುಖ್ ಖಾನ್ ಅವರು ಪಠಾಣ್ ಸಿನಿಮಾ ಸಕ್ಸಸ್ ಸಂತೋಷದಲ್ಲಿ ಅಭಿಮಾನಿಗಳು ಟ್ವಿಟರ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿ..Kannada News: ಮದುವೆಯಾಗುತ್ತಿದ್ದಂತೆ ಕಿಯರಾ ಹಾಗೂ ಸಿದ್ದಾರ್ಥ್ ಬಗ್ಗೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ. ಇವರ ಜೀವನ ಮುಂದೆ ಏನು ಆಗುತ್ತದೆ ಅಂತೇ ಗೊತ್ತೇ??

kannada news fan girl dating offer to shahrukh khan Kannada News:
Kannada News: 57 ವರ್ಷದ ಶಾರುಖ್ ಖಾನ್ ಗೆ ಡೇಟಿಂಗ್ ಆಫರ್ ಕೊಟ್ಟ ಯುವತಿ: ಷಾಕಿಂಗ್ ಉತ್ತರ ಕೊಟ್ಟ ಶಾರುಖ್ ಹೇಳಿದ್ದೇನು ಗೊತ್ತೇ?? 2

AskSRK ಹ್ಯಾಶ್ ಟ್ಯಾಗ್ ನಲ್ಲಿ ಶಾರುಖ್ ಖಾನ್ ಅವರಿಗೆ ಪ್ರಶ್ನೆಗಳನ್ನು ಕೇಳಲಾಗಿದೆ, ಅದರಲ್ಲಿ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಶಾರುಖ್ ಖಾನ್ ಅವರು ಉತ್ತರ ಕೊಟ್ಟಿದ್ದು, ಹುಡುಗಿ ಒಬ್ಬಳು ಕೇಳಿದ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ ಈಗ ಭಾರಿ ವೈರಲ್ ಆಗಿದೆ. “ಇದು ಮದುವೆ ಪ್ರೊಪೋಸಲ್ ಅಲ್ಲ, ಆದರೆ ವ್ಯಾಲೆಂಟೈನ್ಸ್ ಡೇ ನನ್ನ ಜೊತೆ ಡೇಟ್ ಗೆ ಬರ್ತೀರ..?” ಎಂದು ಆ ಹುಡುಗಿ ಶಾರುಖ್ ಖಾನ್ ಅವರಿಗೆ ಪ್ರಶ್ನೆ ಕೇಳಿದ್ದು, “ನಾನು ಡೇಟ್ ನಲ್ಲಿ ತುಂಬಾ ಬೋರಿಂಗ್.. ಕೂಲ್ ಹುಡುಗನ ಜೊತೆಗೆ ಪಠಾಣ್ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿ..” ಎಂದು ಉತ್ತರ ಕೊಟ್ಟಿದ್ದಾರೆ. ಈ ಉತ್ತರ ಈಗ ವೈರಲ್ ಆಗುತ್ತಿದೆ.. ಇದನ್ನು ಓದಿ..Kannada News: ನನಗೆ ಅವಾರ್ಡ್ ಕೊಡಬೇಕು ಯಾರು ಗುರುತಿಸುತ್ತಿಲ್ಲ ಎಂದ ನಿವೇದಿತಾ ಗೌಡ: ಯಾವ ಅವಾರ್ಡ್ ಬೇಕಂತೆ ಗೊತ್ತೇ?? ನೀವು ಯಾವ ಅವಾರ್ಡ್ ಕೊಡುತ್ತೀರಾ??

Comments are closed.