Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

Business Ideas: ದೇಶದಲ್ಲಿ ಕರೊನ ಸೋಂಕು ಬಂದ ನಂತರ ಹಲವರ ಜೀವನ ಅಸ್ತವ್ಯಸ್ತವಾಯಿತು. ಹಲವಾರು ಕೆಲಸ ಕಳೆದುಕೊಂಡರು. ಕೆಲಸ ಮಾಡುತ್ತಿದ್ದ ಊರನ್ನು ಬಿಟ್ಟು, ತಮ್ಮ ಸ್ವಂತ ಊರಿಗೆ ಹೋಗುವ ಹಾಗೆ ಆಯಿತು. ಕೆಲಸ ಕಳೆದುಕೊಂಡಿದ್ದಕ್ಕೆ ಹಲವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ತಮ್ಮದೇ ಸ್ವಂತ ಉದ್ಯಮ ಶುರುಮಾಡುವುದು ಒಳ್ಳೆಯದು ಎಂದುಕೊಂಡರು. ಆದರೆ ಯಾವ ಬ್ಯುಸಿನೆಸ್ ಶುರು ಮಾಡಬೇಕು ಎನ್ನುವ ಐಡಿಯಾ ಅವರಿಗೆ ಗೊತ್ತಿರುವುದಿಲ್ಲ. ಈ ರೀತಿ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಯಾವಾಗಲೂ ಬೇಡಿಕೆ ಕಡಿಮೆ ಆಗದಂತಹ ಕೆಲವು ಬ್ಯುಸಿನೆಸ್ ಐಡಿಯಾಗಳನ್ನು ತಿಳಿಸುತ್ತೇವೆ ನೋಡಿ..

ದಿನಸಿ ಅಂಗಡಿ :- ಇದು ಪ್ರತಿದಿನ ಜನರು ಹೋಗುವಂಥ ಜಾಗ. ನಿಮಗೆ ಹೋಲ್ ಸೇಲ್ ದರದಲ್ಲಿ ಪ್ರಾಡಕ್ಟ್ಸ್ ಗಳನ್ನು ನೀಡುವ ಡೀಲರ್ ಗಳ ಪರಿಚಯವಾದರೆ, ಸುಲಭವಾಗಿ ದಿನಸಿ ಅಂಗಡಿ ಬ್ಯುಸಿನೆಸ್ ಶುರು ಮಾಡಬಹುದು. ಹೆಚ್ಚು ಜನರು ಇರುವ, ಮನೆಗಳಿರುವ ಜಾಗದಲ್ಲಿ ದಿನಸಿ ಅಂಗಡಿ ಶುರು ಮಾಡಿದರೆ, ಒಳ್ಳೆಯ ವ್ಯಾಪಾರ ಆಗುತ್ತದೆ. 50 ಸಾವಿರ ರೂಪಾಯಿ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿದರೆ, ಮುಂದಿನ ದಿನಗಳಲ್ಲಿ ನೀವು ಲಕ್ಷಗಟ್ಟಲೇ ಹಣಗಳಿಸಬಹುದು.
ಬಟ್ಟೆ ವ್ಯಾಪಾರ :- ಇದು ಒಂದು ರೀತಿ ಎವರ್ ಗ್ರೀನ್ ಬ್ಯುಸಿನೆಸ್. ಯಾವುದರ ಬೆಲೆ ಕಡಿಮೆ ಆದರೂ ಬಟ್ಟೆಗಳಿಗೆ ಮಾತ್ರ ಬೆಲೆ ಕಡಿಮೆ ಆಗುವುದಿಲ್ಲ. ಇದನ್ನು ಓದಿ..Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

business ideas in kannada 1 Business Ideas:

ವರ್ಷದ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜನರು ಬಟ್ಟೆಗಳನ್ನು ಕೊಂಡುಕೊಳ್ಳುತ್ತಾರೆ. ಇದುವರೆಗೂ ಬ್ಯುಸಿನೆಸ್ ಮಾಡಿ ಲಾಸ್ ಮಾಡಿಕೊಂಡವರು ಇರುವುದು ಬಹಳ ಕಡಿಮೆ. ಹಾಗಾಗಿ ನೀವು ಧೈರ್ಯವಾಗಿ ಬಟ್ಟೆ ಬ್ಯುಸಿನೆಸ್ ಶುರು ಮಾಡಬಹುದು.
ಎಂಪೊರಿಯಂ :- ಈಗಿನ ಕಾಲದಲ್ಲಿ ಹೆಂಗಸರಿಗೆ ಚಿನ್ನದ ಆಭರಣಕ್ಕಿಂತ ಸಮಾನ್ಯವಾದ ಡಿಸೈನರಿ ಆಭರಣಗಳ ಬಗ್ಗೆ ಒಲವು ಹೆಚ್ಚು. ಹಾಗಾಗಿ ನೀವು, ಇದರ ಬ್ಯುಸಿನೆಸ್ ಶುರು ಮಾಡಿದರೆ, ಒಳ್ಳೆಯ ಲಾಭ ಪಡೆಯುತ್ತೀರಿ.. ಇದನ್ನು ಓದಿ..Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.