Kannada News: ಕನ್ನಡದ ಮೊದಲ ಮಾಣಿಕ್ಯ, ವಿಷ್ಣು ದಾದಾ ರವರು ಬಳಸಿದ ಕಾರು ಈಗ ಎಲ್ಲಿದೆ ಗೊತ್ತೇ? ಖರೀದಿ ಮಾಡಿದ್ದು ಯಾರು ಗೊತ್ತೇ?
Kannada News: ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿಮಾನಿಗಳ ಪಾಲಿನ ಆರಾಧ್ಯದೈವ ಆಗಿದ್ದಾರೆ. ಇವರನ್ನು ಪ್ರೀತಿಯಿಂದ ಹಲವಾರು ಹೆಸರಿನಿಂದ ಕರೆಯುತ್ತಾರೆ ಅಭಿಮಾನಿಗಳು. ವಿಷ್ಣುವರ್ಧನ್ ಅವರ ಕೊಡುಗೆ ಚಿತ್ರರಂಗಕ್ಕೆ ಬಹಳ ದೊಡ್ಡದು. ಅಣ್ಣಾವ್ರ ನಂತರ ಕನ್ನಡದ ಮೇರು ನಟ ಎಂದು ವಿಷ್ಣುವರ್ಧನ್ ಅವರು ಗುರುತಿಸಿಕೊಂಡರು. ವಿಷ್ಣುದಾದ ಅವರು ಸಿನಿಮಾಗಳ ಬಗ್ಗೆ ಹೇಳುವುದಾದರೆ ಅವರು ಇರುವ ವರೆಗು 200 ಸಿನಿಮಾಗಳಲ್ಲಿ ನಟಿಸಿದ್ದರು. ಈಗಲೂ ವಿಷ್ಣುದಾದ ಅವರ ಸಿನಿಮಾಗಳು ಸಿನಿಮಾಗಳು ಟಿವಿಯಲ್ಲಿ ಬಂದರೆ ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ.
ಇನ್ನು ವೈಯಕ್ತಿಕವಾಗಿ ಹೇಳುವುದಾದರೆ, ವಿಷ್ಣುವರ್ಧನ್ ಅವರು ಹೃದಯ ವೈಶಾಲ್ಯತೆ ಹೊಂದಿದವರಿ, ಅದೇ ಕಾರಣಕ್ಕೆ ಅವರನ್ನು ಎಲ್ಲರೂ ಬಹಳ ಇಷ್ಟಪಡುತ್ತಿದ್ದರು. ವಿಷ್ಣುವರ್ಧನ್ ಅವರು ಹೆಣ್ಣುಮಕ್ಕಳಿಗೆ ಕೊಡುತ್ತಿದ್ದ ಗೌರವವನ್ನು ಇಂದಿಗೂ ಕೂಡ ಅವರೊಡನೆ ನಟಿಸಿರುವ ಮಹಿಳಾ ನಟಿಯರು ಮರೆತಿಲ್ಲ, ಅದರ ಬಗ್ಗೆ ಬಹಳ ಸಂತೋಷದಿಂದ ಮಾತನಾಡುತ್ತಾರೆ. ಇನ್ನು ವಿಷ್ಣುವರ್ಧನ್ ಅವರ ಬಗ್ಗೆ ಮತ್ತೊಂದು ವಿಚಾವ, ವಿಷ್ಣುವರ್ಧನ್ ಅವರು ಬಹಳ ಇಷ್ಟಪಟ್ಟು ಮೊದಲ ಸಾರಿ ಒಂದು ಕಾರ್ ಖರೀದಿ ಮಾಡಿದ್ದರು. ಆ ಕಾರ್ ಈಗ ಎಲ್ಲಿಗೆ ಯಾರ ಹತ್ತಿರ ಇದೆ ಗೊತ್ತಾ? ತಿಳಿದರೆ ನೀವು ನಂಬುವುದಿಲ್ಲ. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾಲಯ್ಯ ರವರಿಗೆ ನಡೆಯುತ್ತಿದೆ ಮಹಾಮೋಸ. ನೂರು ಕೋಟಿ ಗಳಿಸುವ ಹೀರೋ ಆದರೂ, ಒಳ್ಳೆ ತನವೇ ಇವರಿಗೆ ಅಡ್ಡ. ಏನಾಗಿದೆ ಗೊತ್ತೇ?

ವಿಷ್ಣುವರ್ಧನ್ ಅವರು ಮೊದಲ ಸಾರಿ ಖರೀದಿ ಮಾಡಿದ ಆ ಕಾರ್ ಈಗ ಧರ್ಮಸ್ಥಳದಲ್ಲಿದೆ. ಅಲ್ಲಿನ ಮ್ಯೂಸಿಯಂ ನಲ್ಲಿ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಇಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ಧರ್ಮಸ್ಥಳದಲ್ಲಿ ಮ್ಯೂಸಿಯಂ ಮಾಡಬೇಕು ಎಂದು, ವಿಷ್ಣುವರ್ಧನ್ ಅವರ ಬಳಿ ಮಾತನಾಡಿ, ನಿಮ್ಮ ನೆನಪಿಗೆ ಯಾವುದಾದರೂ ಒಂದು ವಸ್ತುವನ್ನು ಕೊಡಿ ಎಂದು ಕೇಳಿದರಂತೆ, ಆಗ ವಿಷ್ಣುವರ್ಧನ್ ಅವರು ತಾವು ತುಂಬಾ ಪ್ರೀತಿಯಿಂದ ಮೊದಲ ಸಾರಿ ಖರೀದಿ ಮಾಡಿದ ಕಾರ್ ಅನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದರಂತೆ. ಈ ರೀತಿಯಾಗಿ ವಿಷ್ಣುವರ್ಧನ್ ಅವರ ಮೊದಲ ಕಾರ್ KA04M707 ನಂಬರ್ ನ ಕಾರ್ ಧರ್ಮಸ್ಥಳದ ಮ್ಯೂಸಿಯಂನಲ್ಲಿದೆ. ಇದನ್ನು ಓದಿ..Kannada News: ಆ ನಟನಲ್ಲಿ ನನ್ನ ತಮ್ಮ ಅಪ್ಪುವನ್ನು ನೋಡುತಿದ್ದೇನೆ ಎಂದ ಶಿವಣ್ಣ. ಆಯ್ಕೆ ಮಾಡಿದ್ದು ಯಾವ ನಟನನ್ನು ಗೊತ್ತೇ?? ಬೇಸರಗೊಂಡ ಫ್ಯಾನ್ಸ್.
Comments are closed.