Kannada News: ಎರಡನೇ ಮದುವೆಗೆ ಒಪ್ಪಿಗೆ ಕೊಟ್ಟ ನಾಗ ಚೈತನ್ಯ ಮನೆಯವರು ಹುಡುಗಿ ಯಾರು ಗೊತ್ತೇ? ನೋಡಿದರೆ, ನಿಮಗೆ ನಿದ್ದೇನೆ ಬರಲ್ಲ. ಬೆಣ್ಣೆಯಂತಹ ಹುಡುಗಿ.

Kannada News ತೆಲುಗು ಚಿತ್ರರಂಗದಲ್ಲಿ ಈಗ ನಟ ನಾಗಚೈತನ್ಯ ಅವರ ಬಗ್ಗೆ ಹೊಸದೊಂದು ಗಾಸಿಪ್ ಕೇಳಿಬರುತ್ತಿದೆ. ಇವರು ಮತ್ತು ನಟಿ ಶೋಭಿತ ಧುಲಿಪಾಲ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ, ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಒಂದು ಹರಿದಾಡಿತ್ತು, ಆದರೆ ಈ ಜೋಡಿ ಡೇಟಿಂಗ್ ಗೆ ಮಾತ್ರ ಸೀಮಿತವಾಗಿರದೆ ಇಬ್ಬರು ಲಿವಿನ್ ರಿಲೇಶನ್ಶಿಪ್ ನಲ್ಲಿದ್ದಾರೆ, ಮುಂಬೈನಲ್ಲಿ ಒಂದು ಅಪಾರ್ಟ್ಮೆಂಟ್ ಪಡೆದು ಅಲ್ಲಿದ್ದಾರೆ, ಚಿತ್ರೀಕರಣ ಇದ್ದಾಗ ನಾಗಚೈತನ್ಯ ಅವರು ಹೈದರಾಬಾದ್ ಗೆ ಬಂದು ಹೋಗುತ್ತಾರೆ ಇಲ್ಲವಾದರೆ ಅಲ್ಲೇ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಾಗಚೈತ್ಯನ್ಯ ಅವರು ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ಕಸ್ಟಡಿ ಮಾತ್ರವಲ್ಲದೆ, ಶೇಖರ್ ಕಮ್ಮುಲ ಅವರು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲೂ ನಟಿಸುತ್ತಾರೆ ಎನ್ನಲಾಗಿದೆ

ಸಮಂತಾ ಅವರಿಂದ ವಿಚ್ಛೇದನ ಪಡೆದು ದೂರವಾದ ನಂತರ ನಾಗಚೈತನ್ಯ ಅವರು ಎರಡನೇ ಮದುವೆಯ ಬಗ್ಗೆ ಯೋಚನೆ ಮಾಡದೆ ಇರುತ್ತಾರೆನೋ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಆ ಮಾತುಗಳೆಲ್ಲವು ಉಲ್ಟಾ ಹೊಡೆದಿದೆ. ಬಹಳ ಕಡಿಮೆ ಸಮಯದಲ್ಲೇ ನಾಗಚೈತನ್ಯ ಅವರು ನಟಿ ಶೋಭಿತಾ ಧುಲಿಪಾಲ ಅವರನ್ನು ಪ್ರೀತಿಸಲು ಶುರು ಮಾಡಿದ್ದಾರೆ. ಆದರೆ ಕೆಲವರು ಇದು ನಿಜವಲ್ಲ ಗಾಸಿಪ್ ಮಾತ್ರ ಎಂದು ಕೂಡ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಶೋಭಿತ ಧುಲಿಪಾಲ ಅವರು ಅಕ್ಕಿನೇನಿ ಕುಟುಂಬಕ್ಕೆ ಬರುತ್ತಾರೆ ಎನ್ನುವ ವಿಷಯ ತಿಳಿದು ಅಕ್ಕಿನೇನಿ ಕುಟುಂಬದ ಅಭಿಮಾನಿಗಳು confuse ಆಗಿದ್ದಾರೆ. ನಿಜವಾದ ವಿಚಾರ ಏನು ಎನ್ನುವುದು ಇನ್ನು ಸರಿಯಾಗಿ ತಿಳಿದುಬಂದಿಲ್ಲ. ಇದನ್ನು ಓದಿ..Kannada News: ಕನ್ನಡದ ಮೊದಲ ಮಾಣಿಕ್ಯ, ವಿಷ್ಣು ದಾದಾ ರವರು ಬಳಸಿದ ಕಾರು ಈಗ ಎಲ್ಲಿದೆ ಗೊತ್ತೇ? ಖರೀದಿ ಮಾಡಿದ್ದು ಯಾರು ಗೊತ್ತೇ?

kannada news naaga chaitanya love story latest updates Kannada News:
Kannada News: ಎರಡನೇ ಮದುವೆಗೆ ಒಪ್ಪಿಗೆ ಕೊಟ್ಟ ನಾಗ ಚೈತನ್ಯ ಮನೆಯವರು ಹುಡುಗಿ ಯಾರು ಗೊತ್ತೇ? ನೋಡಿದರೆ, ನಿಮಗೆ ನಿದ್ದೇನೆ ಬರಲ್ಲ. ಬೆಣ್ಣೆಯಂತಹ ಹುಡುಗಿ. 2

ಇವರಿಬ್ಬರ ಲವ್ ವಿಚಾರದ ಬಗ್ಗೆ ಈಗ ಹೊಸದೊಂದು ಮಾತು ಕೇಳಿಬರುತ್ತಿದೆ. ಅದೇನೆಂದರೆ, ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಷಯವನ್ನು ಮನೆಯಲ್ಲಿ ಹೇಳಲಾಗಿದೆಯಂತೆ. ಸಮಂತಾ ಅವರಿಂದ ದೂರವಾದ ನಂತರ, ನಾಗಚೈತ್ಯನ್ಯ ಅವರು ಮತ್ತೊಂದು ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡಿದ್ದ ಕುಟುಂಬಕ್ಕೆ ಈಗ ಚೈತನ್ಯ ಅವರು ಓಕೆ ಹೇಳಿರುವುದು ಸಂತೋಷ ತಂದಿದೆಯಂತೆ. ಹಾಗೆಯೇ ಶೋಭಿತ ಮನೆಯವರಿಗೂ ಸಹ ಈ ಮದುವೆಯ ಬಗ್ಗೆ ಸಂತೋಷ ಇದೆಯಂತೆ ಎಂದು ಮಾಧ್ಯಮಗಳಲ್ಲಿ ಸುದ್ದಿಗಳು ಹರಡುತ್ತಿವೆ. ಆದರೆ ಇದು ನಿಜವೇ ಎನ್ನುವ ಬಗ್ಗೆ ಎರಡು ಕುಟುಂಬದಲ್ಲಿ ಒಬ್ಬರು ಸ್ಪಷ್ಟನೆ ಕೊಡಬೇಕಿದೆ. ಇದನ್ನು ಓದಿ..Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ ಆತನನ್ನೇ ಹನ್ಸಿಕಾ ಮದುವೆಯಾಗಲು ಕಾರಣವೇನು ಗೊತ್ತೇ? ಆತನ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.