ಮನಿ ಪ್ಲಾಂಟ್ ಇಟ್ಟರೂ ದುಡ್ಡು ಬರುತ್ತಿಲ್ಲವೇ?? ಹಾಗಿದ್ದರೆ ಈ ಗಿಡದ ಚಿಕ್ಕ ಎಲೆಯನ್ನು ತೆಗೆದುಕೊಂಡು ಈ ಜಾಗದಲ್ಲಿ ಇಟ್ಟು ನೋಡಿ. ಹಣ ಹುಡುಕಿಕೊಂಡು ಬರುತ್ತದೆ.

ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಸಿರಬೇಕು ಎಂದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರ ಇರುತ್ತದೆ. ಅವುಗಳನ್ನು ಅನುಸರಿಸಿದರೆ, ಎಂಥದ್ದೇ ಸಮಸ್ಯೆ ಇದ್ದರು ಕೂಡ ಪರಿಹಾರ ಆಗುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಾಮಾನ್ಯವಾಗಿ ಮನಿ ಪ್ಲಾಂಟ್ ಗಿಡವನ್ನು ಮನೆಯಲ್ಲಿ ನೆಡುತ್ತಾರೆ. ಇದರಿಂದ ಮನೆಗಳಲ್ಲಿ ವಾಸ್ತುವಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳುತ್ತಾರೆ. ಮನಿ ಪ್ಲಾಂಟ್ ನಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಕೂಡ ಹೇಳುತ್ತಾರೆ. ಆದರೆ ಮನಿ ಪ್ಲಾಂಟ್ ಗಿಂತ ಪವರ್ ಫುಲ್ ಆಗಿರುವ, ಎಲ್ಲಾ ಸಮಸ್ಯೆಗಳನ್ನು ದೂರ ಮಾಡುವ ಮತ್ತೊಂದು ಗಿಡವಿದೆ. ಅದು ಕ್ರಾಸ್ಸುಲಾ.

ಈ ಗಿಡವನ್ನು ನೀವು ಮನೆಯಲ್ಲಿ ನೆಟ್ಟರೆ, ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಹೋಗಿಸಲು ಈ ಗಿಡವನ್ನು ಬೆಳೆಸಲಾಗುತ್ತದೆ. ಕ್ರಾಸ್ಸುಲಾ ಗಿಡದ ಜಾತಿಗೆ ಸೇರುವ ಈ ಗಿಡದ ಎಲೆಗಳು ಅಗಲ ಮತ್ತು ಮೃದುವಾಗಿರುತ್ತದೆ. ಇದರ ಎಲೆ ಹಸಿರು ಹಾಗೂ ಹಳದಿ ಬಣ್ಣದ ಹಾಗೆ ಕಾಣುತ್ತದೆ. ಓಪನ್ ಸ್ಪೇಸ್ ನಲ್ಲಿ ಈ ಗಿಡ ನೆಡುವುದರಿಂದ ಬಹಳ ಬೇಗ ಬೆಳೆಯುತ್ತದೆ. ಇದಕ್ಕೆ ಸೂರ್ಯನ ಕಿರಣ ಹೆಚ್ಚು ಬೇಕಾಗುವುದಿಲ್ಲ, ಹಾಗಾಗಿ ಮನೆಯ ಒಳಗೆ ಕೂಡ ಬೆಳೆಸಬಹುದು. ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಡುವುದು ಒಳ್ಳೆಯದು ಹಾಗೆಯೇ ಈ ಗಿಡದಿಂದ ನಿಮ್ಮ ಮನೆಯಲ್ಲಿ ಐಶ್ವರ್ಯ ವೃದ್ಧಿ ಆಗುತ್ತದೆ. ಇದನ್ನು ಓದಿ..Kannada Astrology: ಬೇಕಿದ್ದರೆ ಬರೆದು ಇಟ್ಕೊಳಿ: ಈ ರಾಶಿಗಳಿಗೆ 6 ದಿನದಲ್ಲಿ ಅದೃಷ್ಟ ಹೇಗೆ ಶುರುವಾಗುತ್ತೆ ಅಂದ್ರೆ, ಹತ್ತಿರ ಬರೋಕು ನಡುಗಬೇಕು ಜನರು. ಅಂಗೇ ಬೆಳೆಯುತ್ತಾರೆ.

kannada astrology change money plant kannada news 1

ಕ್ರಾಸ್ಸುಲಾ ಗಿಡವು ದುಡ್ಡನ್ನು ಸೆಳೆಯುತ್ತದೆ, ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ನಿಮ್ಮ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ, ಹಾಗೆಯೇ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಸಾಮಾನ್ಯವಾಗಿ ಮನೆಯ ಮುಖ್ಯ ಬಾಗಿಲಿನ ಹತ್ತಿರ ಈ ಗಿಡವನ್ನು ನೆಡುತ್ತಾರೆ. ಮುಖ್ಯ ಬಾಗಿಲಿನ ಬಲಭಾಗಕ್ಕೆ ಇಡಿ. ಗಿಡ ನೆಟ್ಟು ಕೆಲವು ದಿನಗಳಲ್ಲೇ ಇದರಿಂದ ಆಗುವ ಬದಲಾವಣೆಗಳನ್ನು ನೋಡುತ್ತೀರಿ. ಮನೆಗಳಲ್ಲಿ ಎಂಥದ್ದೇ ಸಮಸ್ಯೆ ಇದ್ದರು ಸಹ, ಕ್ರಾಸ್ಸುಲಾ ಗಿಡವನ್ನು ತಂದು ನೆಡಿ, ಇದರಿಂದ ಆ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ.. ಇದನ್ನು ಓದಿ..Kannada Astrology: ಯಾವ ದಿನ ಕೂದಲು, ಉಗುರು ಕತ್ತರಿಸಿದರೆ ಒಳ್ಳೆಯದೇ ಗೊತ್ತೇ?? ಈ ದಿನ ಕತ್ತರಿಸಿ, ಶ್ರೀಮಂತರಾಗದಿದ್ದರೆ ಕೇಳಿ. 100 % ಖಚಿತ

Comments are closed.