5 ವರ್ಷಕ್ಕೆ ಕೋಟಿ ಕೋಟಿ ಕೊಟ್ಟು 5 ಫ್ಲಾಟ್ ಖರೀದಿ ಮಾಡಿದ ರಶ್ಮಿಕಾ: ದುಡ್ಡು ಎಲ್ಲಿಂದ ಬಂತು? ಎಲ್ಲದಕ್ಕೂ ಉತ್ತರ ಕೊಟ್ಟ ರಶ್ಮಿಕಾ. ಒಪ್ಪಿಕೊಂಡ ಸತ್ಯವೇನು ಗೊತ್ತೇ?

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ನ್ಯಾಷನಲ್ ಸ್ಟಾರ್. ಕಿರಿಕ್ ಪಾರ್ಟಿ ಸಿನಿಮಾ ಇಂದ ಹೀರೋಯಿನ್ ಆದ ರಶ್ಮಿಕಾ ಅವರ ಕ್ರೇಜ್ ಹೆಚ್ಚಿಸಿದ್ದು ಗೀತಾ ಗೋವಿಂದಂ ಸಿನಿಮಾ, ಈ ಸಕ್ಸಸ್ ಇಂದ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾದ ರಶ್ಮಿಕಾ ಅವರು ತಮಗೆ ಸಿಗುವ ಒಂದೊಂದೇ ಅವಕಾಶವನ್ನು ಉಪಯೋಗಿಸಿಕೊಂಡು, ಯಶಸ್ಸು ಪಡೆಯುತ್ತಲೇ ಹೋದರು. ಇಂದು ಬಾಲಿವುಡ್ ವರೆಗು ತಲುಪಿ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ನಟಿಸಿದ್ದಾರೆ ಎನ್ನುವುದು ಸಂತೋಷದ ವಿಚಾರ.

ಸಿನಿಮಾ ಮತ್ತು ಲವ್ ಲೈಫ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗುವ ರಶ್ಮಿಕಾ ಅವರು, ಇದೀಗ ಆಸ್ತಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ರಶ್ಮಿಕಾ ಅವರು ಚಿತ್ರರಂಗಕ್ಕೆ ಬಂದು 6 ವರ್ಷ ಆಗಿದೆ, ಇವರು ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿರುವುದು 5 ವರ್ಷಗಳಿಂದ. ಈ 5 ವರ್ಷಗಳಲ್ಲಿ ಭಾರತದ 5 ಪ್ರಮುಖ ನಗರಗಳಲ್ಲಿ 5 ಐಷಾರಾಮಿ ಫ್ಲ್ಯಾಟ್ ಗಳನ್ನು ರಶ್ಮಿಕಾ ಅವರು ಖರೀದಿ ಮಾಡಿದ್ದಾರೆ ಎಂದು ಟ್ವಿಟರ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಲಾಗಿತ್ತು. ಹುಟ್ಟೂರು ಕೂರ್ಗ್, ಬೆಂಗಳೂರು, ಹೈದರಾಬಾದ್, ಗೋವಾ ಮತ್ತು ಮುಂಬೈ ಈ 5 ನಗರಗಳಲ್ಲಿ ರಶ್ಮಿಕಾ ಅವರು ಫ್ಲ್ಯಾಟ್ ಹೊಂದಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿತ್ತು. ಇದನ್ನು ಓದಿ..Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ ಆತನನ್ನೇ ಹನ್ಸಿಕಾ ಮದುವೆಯಾಗಲು ಕಾರಣವೇನು ಗೊತ್ತೇ? ಆತನ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

rashmika property
5 ವರ್ಷಕ್ಕೆ ಕೋಟಿ ಕೋಟಿ ಕೊಟ್ಟು 5 ಫ್ಲಾಟ್ ಖರೀದಿ ಮಾಡಿದ ರಶ್ಮಿಕಾ: ದುಡ್ಡು ಎಲ್ಲಿಂದ ಬಂತು? ಎಲ್ಲದಕ್ಕೂ ಉತ್ತರ ಕೊಟ್ಟ ರಶ್ಮಿಕಾ. ಒಪ್ಪಿಕೊಂಡ ಸತ್ಯವೇನು ಗೊತ್ತೇ? 2

ಈ ಪೋಸ್ಟ್ ಬಹಳ ವೈರಲ್ ಆಯಿತು, ರಶ್ಮಿಕಾ ಅಭಿಮಾನಿಗಳು ಇದಕ್ಕೆ ಸಂತೋಷ ಪಟ್ಟರು. ಆದರೆ ರಶ್ಮಿಕಾ ಅವರು ಈ ಟ್ವೀಟ್ ಗೆ ರಿಪ್ಲೈ ಮಾಡಿದ್ದು, “ಇದು ನಿಜ ಆಗಬೇಕಿತ್ತು ಎಂದು ನಾನು ಕೂಡ ಆಶಿಸುತ್ತೇವೆ..”ಎಂದು ಬರೆದಿದ್ದಾರೆ. ಈ ಮೂಲಕ ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ರಶ್ಮಿಕಾ ಅವರು ದುಬಾರಿ ಬೆಲೆಯ ರೇಂಜ್ ರೋವರ್ ಕಾರ್ ಖರೀದಿ ಮಾಡಿ, ಅದನ್ನು ಫೋಟೋ ಜೊತೆಗೆ ಶೇರ್ ಮಾಡಿಕೊಂಡಿದ್ದರು. ಆದರೆ ಮನೆಗಳ ವಿಚಾರ ಸುಳ್ಳು ಎಂದಿದ್ದಾರೆ. ಇದನ್ನು ಓದಿ..Kannada News: ಎರಡನೇ ಮದುವೆಗೆ ಒಪ್ಪಿಗೆ ಕೊಟ್ಟ ನಾಗ ಚೈತನ್ಯ ಮನೆಯವರು ಹುಡುಗಿ ಯಾರು ಗೊತ್ತೇ? ನೋಡಿದರೆ, ನಿಮಗೆ ನಿದ್ದೇನೆ ಬರಲ್ಲ. ಬೆಣ್ಣೆಯಂತಹ ಹುಡುಗಿ.

Comments are closed.