ಕ್ಯಾಮೆರಾ ಮುಂದೆ ದಿಡೀರ್ ಎಂದು ಕಾಂತಾರ ಸಿನಿಮಾ ಪೇಮೆಂಟ್ ಬಗ್ಗೆ ಮಾತನಾಡಿದ ರಿಷಬ್: ಮೋಸದ ಮಾತು ಕೇಳಿಬಂದಾಗ ಇಷ್ಟು ದಿವಸ ಆದ್ಮೇಲೆ ಹೇಳಿದ್ದೇನು ಗೊತ್ತೆ?
ಕಳೆದ ವರ್ಷ ತೆರೆಕಂಡ ಕಾಂತಾರ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದೆ ಎಂದು ನಮಗೆಲ್ಲ ಗೊತ್ತಿದೆ. ಕಾಂತಾರ ಸಿನಿಮಾಗೆ ಹೆಚ್ಚು ಪ್ರಚಾರ ಮಾಡಿರಲಿಲ್ಲ, ಹಾಗೆಯೇ ಇದು 15 ಕೋಟಿ ರೂಪಾಯಿಗಳಲ್ಲಿ ತಯಾರಾದ ಸಿನಿಮಾ ಆಗಿತ್ತು, ಆದರೆ ಜನರಿಗೆ ಕಂಟೆಂಟ್ ಇಷ್ಟವಾಗಿ, ತನಗೆ ತಾನೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯಿತು. ಕಾಂತಾರ ಸಿನಿಮಾ ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲಾ ಕಡೆ ಅದ್ಭುತ ಪ್ರದರ್ಶನದ ಜೊತೆಗೆ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ದೇಶಾದ್ಯಂತ ಕಾಂತಾರ ಗಳಿಸಿದ್ದು ಬರೋಬ್ಬರಿ 400 ಕೋಟಿಗಗಿಂತ ಹೆಚ್ಚು.
ಈ ಸಿನಿಮಾ ನಂತರ ರಿಷಬ್ ಶೆಟ್ಟಿ ಅವರು ದೊಡ್ಡ ಸ್ಟಾರ್ ಆಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಈಗ ಬಾಲಿವುಡ್, ಟಾಲಿವುಡ್ ಎಲ್ಲಾ ಕಡೆಯಿಂದ ಭರ್ಜರಿ ಆಫರ್ ಗಳು ಬರುತ್ತಿದೆ. ಹಾಗೆಯೇ ಕಾಂತಾರ ಸಿನಿಮಾ ಸಕ್ಸಸ್ ಕಂಡ ನಂತರ ಚಿತ್ರತಂಡದವರಿಗೆ ಮೋಸ ಆಗಿದೆ, ಪೇಮೆಂಟ್ ಆಗಿಲ್ಲ ಎನ್ನುವ ಸುದ್ದಿಯೊಂದು ಹರಿದಾಡಿತ್ತು, ಆದರೆ ಈಗ ಪೇಮೆಂಟ್ ಕುರಿತ ಹಾಗೆ ಸ್ವತಃ ರಿಷಬ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ಇದನ್ನು ಓದಿ..Kannada News: ಎರಡನೇ ಮದುವೆಗೆ ಒಪ್ಪಿಗೆ ಕೊಟ್ಟ ನಾಗ ಚೈತನ್ಯ ಮನೆಯವರು ಹುಡುಗಿ ಯಾರು ಗೊತ್ತೇ? ನೋಡಿದರೆ, ನಿಮಗೆ ನಿದ್ದೇನೆ ಬರಲ್ಲ. ಬೆಣ್ಣೆಯಂತಹ ಹುಡುಗಿ.

ಇತ್ತೀಚೆಗೆ ಕರ್ನಾಟಕ ಪತ್ರಕರ್ತರ ಮಂಡಳಿ ಉದ್ಘಾಟನೆ ಆಯಿತು. ಅಲ್ಲಿ ಪತ್ರಕರ್ತರು ಮೊದಲಿಗೆ ರಿಷಬ್ ಶೆಟ್ಟಿ ಅವರ ಜೊತೆಗೆ ಸಂವಾದ ನಡೆಸಿದರು. ಆಗ ಕಾಂತಾರ ಸಕ್ಸಸ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡ ರಿಷಬ್ ಶೆಟ್ಟಿ ಅವರು, “ಹೊಂಬಾಳೆ ಸಂಸ್ಥೆ ಎರಡನೇ ಸಾರಿ ಪೇಮೆಂಟ್ ಮಾಡಿದರು, ಅದು ದೊಡ್ಡ ಗುಣ” ಎಂದು ಹೇಳಿದ್ದಾರೆ. ಈ ಮೂಲಕ ಪೇಮೆಂಟ್ ವಿಚಾರದಲ್ಲಿ ತಮಗೆ ಏನು ಮೋಸ ನಡೆದಿಲ್ಲ ಎಂದು ಹೇಳಿದ್ದಾರೆ ನಟ ರಿಷಬ್ ಶೆಟ್ಟಿ. ಇದನ್ನು ಓದಿ..5 ವರ್ಷಕ್ಕೆ ಕೋಟಿ ಕೋಟಿ ಕೊಟ್ಟು 5 ಫ್ಲಾಟ್ ಖರೀದಿ ಮಾಡಿದ ರಶ್ಮಿಕಾ: ದುಡ್ಡು ಎಲ್ಲಿಂದ ಬಂತು? ಎಲ್ಲದಕ್ಕೂ ಉತ್ತರ ಕೊಟ್ಟ ರಶ್ಮಿಕಾ. ಒಪ್ಪಿಕೊಂಡ ಸತ್ಯವೇನು ಗೊತ್ತೇ?
Comments are closed.