Kannada News: ಅದೆಷ್ಟೋ ಟಾಪ್ ನಂತರ ಜೊತೆ ಸಿನಿಮಾ ಮಾಡಿದ್ದ ಮಾಲಾಶ್ರೀ ಗಂಡ, ರಾಮು ರವರು ವಿಷ್ಣು ಸರ್ ಜೊತೆ ಸಿನಿಮಾ ಮಾಡಿಲ್ಲ ಯಾಕೆ ಗೊತ್ತೇ??
Kannada News: ಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಸಿನಿಮಾ ಮಾಡಿ, ಒಳ್ಳೆಯ ಕಥೆಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಖ್ಯಾತ ಧೀಮಂತ ನಿರ್ಮಾಪಕರಲ್ಲಿ ಒಬ್ಬರು ಕೋಟಿ ರಾಮು ಅವರು. ಇವರು ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ, ಹಾಗೆಯೇ ನಟಿ ಮಾಲಾಶ್ರೀ ಅವರ ಪತಿ ಸಹ ಹೌದು. ಮಾಲಾಶ್ರೀ ಅವರ ಸಿನಿಮಾಗಳು ಹಾಗೆಯೇ ಕನ್ನಡದ ದೊಡ್ಡ ನಟರು ಮತ್ತು ನಿರ್ದೇಶಕರ ಜೊತೆಗೆ ರಾಮು ಅವರು ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಆದರೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಮಾತ್ರ ರಾಮು ಅವರು ಸಿನಿಮಾ ಮಾಡಲು ಸಾಧ್ಯವಾಗಲೇ ಇಲ್ಲ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಎಲ್ಲರ ಮೆಚ್ಚಿನ ನಟ, ಅತ್ಯದ್ಭುತ ಕಲಾವಿದರು. ಇವರ ಸಿನಿಮಾಗಳು ಶತದಿನೋತ್ಸವ ಆಚರಿಸದೆ ಇರುತ್ತಿರಲಿಲ್ಲ, ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳು ಆ ರೀತಿ ಇರುತ್ತಿದ್ದವು. ಹಾಗೆಯೇ ವಿಷ್ಣುವರ್ಧನ್ ಅವರ ಇರುವ ಅಭಿಮಾನಿ ಬಳಗ ಕೂಡ ಅದೇ ರೀತಿ ಇತ್ತು. ಆದರೆ ಸಾಹಸಸಿಂಹ ವಿಷ್ಣುವರ್ಧನ್ ಅವರು ನಿರ್ಮಾಪಕ ರಾಮು ಅವರ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡಲಿಲ್ಲ. ಇದನ್ನು ಓದಿ..5 ವರ್ಷಕ್ಕೆ ಕೋಟಿ ಕೋಟಿ ಕೊಟ್ಟು 5 ಫ್ಲಾಟ್ ಖರೀದಿ ಮಾಡಿದ ರಶ್ಮಿಕಾ: ದುಡ್ಡು ಎಲ್ಲಿಂದ ಬಂತು? ಎಲ್ಲದಕ್ಕೂ ಉತ್ತರ ಕೊಟ್ಟ ರಶ್ಮಿಕಾ. ಒಪ್ಪಿಕೊಂಡ ಸತ್ಯವೇನು ಗೊತ್ತೇ?

ಅದಕ್ಕೆ ಕಾರಣ ಏನು ಎಂದು ನೋಡುವುದಾದರೆ, ರಾಮು ಅವರು ವಿಷ್ಣುವರ್ಧನ್ ಅವರ ಜೊತೆಗೆ ಒಂದು ಸಿನಿಮಾ ಮಾಡಲು ಎಲ್ಲಾ ಸಿದ್ಧತೆಗಳು ನಡೆದು, ಕಥೆ ಸಹ ಒಪ್ಪಿಗೆ ಆಗಿತ್ತು. ಆದರೆ ಆ ಸಿನಿಮಾವನ್ನು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಲೇ, ಕಾಲಹರಣ ಆಯಿತು. ಆ ಸಿನಿಮಾ ಮುಂದುವರೆಯಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಇವರಿಬ್ಬರು ಸಿನಿಮಾ ಮಾಡಬೇಕು ಎಂದುಕೊಂಡು ಅದಕ್ಕಾಗಿ ತಯಾರಿ ಮಾಡಿಕೊಳ್ಳುವಷ್ಟರಲ್ಲಿ ವಿಷ್ಣುವರ್ಧನ್ ಅವರು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದರು. ಈ ಕಾರಣಗಳಿಂದ ಇವರಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಬರಲಿಲ್ಲ. ಇದನ್ನು ಓದಿ..ಕ್ಯಾಮೆರಾ ಮುಂದೆ ದಿಡೀರ್ ಎಂದು ಕಾಂತಾರ ಸಿನಿಮಾ ಪೇಮೆಂಟ್ ಬಗ್ಗೆ ಮಾತನಾಡಿದ ರಿಷಬ್: ಮೋಸದ ಮಾತು ಕೇಳಿಬಂದಾಗ ಇಷ್ಟು ದಿವಸ ಆದ್ಮೇಲೆ ಹೇಳಿದ್ದೇನು ಗೊತ್ತೆ?
Comments are closed.