Kannada News: ಧರೆಗಿಳಿಸಿದ ಅಪ್ಸರೆಯಂತೆ ಇರುವ ಕಿಯಾರ ಯಾಕೆ ಶಾಲ್ ಧರಿಸುತ್ತಿದ್ದಾರೆ?? ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ??

Kannada News: ಬಾಲಿವುಡ್ ನ ಸೆನ್ಸೇಷನಲ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು, ಇಬ್ಬರು ಪ್ರೀತಿ ಮಾಡುತ್ತಿದ್ದರು. ಈಗ ಕೊನೆಗು ಈ ಜೋಡಿಯ ಮದುವೆ ನಡೆದಿದೆ. ರಾಜಸ್ಥಾನದ ಜೈಸಲ್ಮೇರ್ ಕೋಟೆಯಲ್ಲಿ ಈ ಜೋಡಿ ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದರೆ ಮದುವೆಯ ನಂತರ ಇವರಿಬ್ಬರ ಬಗ್ಗೆ ಹೊಸದೊಂದು ವಿಚಾರ ಚರ್ಚೆಯಾಗುತ್ತಿದೆ.

ಕಿಯಾರಾ ಮತ್ತು ಸಿದ್ಧಾರ್ಥ್ ಮೊದಲಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದು 2019ನಲ್ಲಿ, ಬಳಿಕ ಈ ಜೋಡಿ ಶೇರ್ ಶಾ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು, ಅಷ್ಟೇ ಅಲ್ಲದೆ ಈಗ ಮದುವೆ ನಂತರ ಎರಡು ಮೂರು ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸಿದ್ಧಾರ್ಥ್ ಕಿಯಾರಾ ಜೋಡಿ ಮದುವೆಯಾಗಿದ್ದು ನೋಡಿ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಬಹಳ ಸಂತೋಶಪಟ್ಟರು. ಆದರೆ ಮದುವೆ ನಂತರ ಇವರಿಬ್ಬರು ಹೊರಗೆ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಯಾರಾ ಅವರು ಹೊರಗೆ ಕಾಣಿಸಿಕೊಂಡಾಗ ತಮ್ಮ ದುಪ್ಪಟ್ಟ ಇಂದ ಹೊಟ್ಟೆಯನ್ನು ಕವರ್ ಮಾಡಿಕೊಂಡಿದ್ದಾರೆ. ಇದನ್ನು ಓದಿ..ಕ್ಯಾಮೆರಾ ಮುಂದೆ ದಿಡೀರ್ ಎಂದು ಕಾಂತಾರ ಸಿನಿಮಾ ಪೇಮೆಂಟ್ ಬಗ್ಗೆ ಮಾತನಾಡಿದ ರಿಷಬ್: ಮೋಸದ ಮಾತು ಕೇಳಿಬಂದಾಗ ಇಷ್ಟು ದಿವಸ ಆದ್ಮೇಲೆ ಹೇಳಿದ್ದೇನು ಗೊತ್ತೆ?

kannada news kiara rumors about magu Kannada News:
Kannada News: ಧರೆಗಿಳಿಸಿದ ಅಪ್ಸರೆಯಂತೆ ಇರುವ ಕಿಯಾರ ಯಾಕೆ ಶಾಲ್ ಧರಿಸುತ್ತಿದ್ದಾರೆ?? ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ?? 2

ಮದುವೆ ನಂತರ ಕಿಯಾರಾ ಅವರು ಕಾಣಿಸಿಕೊಂಡಿರುವುದು, ಸಲ್ವಾರ್ ನಲ್ಲಿಯೇ ಹೆಚ್ಚು, ಆಗೆಲ್ಲಾ ತಮ್ಮ ಹೊಟ್ಟೆಯ ಭಾಗವನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿರುವುದನ್ನು ನೋಡುತ್ತಿರುವ ನೆಟ್ಟಿಗರು ಕಿಯಾರಾ ಅವರು ಗರ್ಭಿಣಿ ಆಗಿರಬಹುದಾ, ಇದೇ ಕಾರಣಕ್ಕೆ ಹೀಗೆ ಓಡಾಡುತ್ತಿದ್ದರ ಎಂದು ನೆಟ್ಟಿಗರ ನಡುವೆ ಹೊಸ ಚರ್ಚೆಗಳು ಶುರುವಾಗಿದೆ. ಅದು ನಿಜವೋ ಸುಳ್ಳೋ ಎಂದು ಇನ್ಮೇನು ಕೆಲವೇ ತಿಂಗಳುಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿಗಳ ವಿಚಾರದಲ್ಲಿ ಒಂದು ಸಣ್ಣ ವಿಚಾರ ಕೂಡ ದೊಡ್ಡದಾಗಿಯೇ ಸುದ್ದಿಯಾಗುತ್ತದೆ ಎನ್ನುವುದಂತೂ ನಿಜ. ಇದನ್ನು ಓದಿ..Kannada News: ಅದೆಷ್ಟೋ ಟಾಪ್ ನಂತರ ಜೊತೆ ಸಿನಿಮಾ ಮಾಡಿದ್ದ ಮಾಲಾಶ್ರೀ ಗಂಡ, ರಾಮು ರವರು ವಿಷ್ಣು ಸರ್ ಜೊತೆ ಸಿನಿಮಾ ಮಾಡಿಲ್ಲ ಯಾಕೆ ಗೊತ್ತೇ??

Comments are closed.