Kannada Astrology: ಶಿವನನ್ನು ಮೆಚ್ಚಿಸಿ, ಜೀವನದಲ್ಲಿ ಯಶಸ್ಸು ಪಡೆಯಲು, ಮಹಾಶಿವರಾತ್ರಿಯ ದಿನ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶಿವನಿಗೆ ಬಹಳ ಇಷ್ಟ ಆಗುವಂತಹ ಕೆಲವು ವಿಚಾರಗಳಿವೆ, ಶಿವರಾತ್ರಿ ಹಬ್ಬದ ದಿವಸ ಅಂತಹ ವಸ್ತುಗಳನ್ನು ಮನೆಗೆ ತಂದರೆ ಅದರಿಂದ ಶಿವನ ಆಶೀರ್ವಾದ ಸಿಗುವುದು ಖಂಡಿತ. ಹಾಗಿದ್ದರೆ, ಶಿವನ ಕೃಪೆ ಪಡೆಯಲು ಯಾವೆಲ್ಲಾ ವಸ್ತುಗಳನ್ನು ಮನೆಗೆ ತರಬೇಕು ಎಂದ್ ತಿಳಿಸುತ್ತೇವೆ ನೋಡಿ..
ಏಕಮುಖ ರುದ್ರಾಕ್ಷಿ :- ಸಾಕ್ಷಾತ್ ಶಿವ ತುಂಬಾ ಇಷ್ಟಪಡುವ ವಸ್ತು ಇದು. ಇದನ್ನು ನೀವು ಮನೆಗೆ ಬಂದರೆ, ನಿಮ್ಮ ಮನೆಯಲ್ಲಿ ಶಿವನ ಆಶೀರ್ವಾದ ಸುಖ ಸಮೃದ್ಧಿ ಎಲ್ಲವೂ ಸಿಗುತ್ತದೆ. ಶಿವರಾತ್ರಿ ಹಬ್ಬದ ದಿನ ಮನೆಗೆ ತರಲು ಇದಕ್ಕಿಂತ ಪುಣ್ಯವಾದ ವಸ್ತು ಮತ್ತೊಂದಿಲ್ಲ. ಶಿವನ ಮಂತ್ರ ಪಠಿಸಿ, ರುದ್ರಾಕ್ಷಿಯನ್ನು ಶುದ್ಧಿ ಮಾಡಿ, ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು.

ಮೃತ್ಯುಂಜಯ ಮಂತ್ರ :- ಮೃತ್ಯುಂಜಯ ಮಂತ್ರ ಇರುವ ಮನೆಯಲ್ಲಿ, ದಡ್ಡತನ, ಅನಾರೋಗ್ಯ ಮತ್ತು ಚಡಪಡಿಕೆ ಇದಿಷ್ಟು ಕೂಡ ಇರುವುದಿಲ್ಲ. ಈ ಕಾರಣಕ್ಕೆ ನಿಕ್ಮ ಮನೆಯಲ್ಲಿ ಮೃತ್ಯುಂಜಯ ಮಂತ್ರ ಇಲ್ಲದೆ ಹೋದರೆ, ಶಿವರಾತ್ರಿ ಹಬ್ಬದ ದಿನ ಮನೆಗೆ ತಂದರೆ ಒಳ್ಳೆಯದು.
ಶಿವಲಿಂಗ :- ಶಿವರಾತ್ರಿ ಹಬ್ಬದ ದಿನ ಶಿವಲಿಂಗಕ್ಕೆ ಜಲದಲ್ಲಿ ಅಭಿಷೇಕ ಮಾಡದೆ ಪೂಜೆ ಪೂರ್ತಿಯಾಗುವುದಿಲ್ಲ. ದುಷ್ಟಶಕ್ತಿಯಿಂದ ತೊಂದರೆ ಆಗಬಾರದು ಎಂದುಕೊಂಡರೆ, ಶಿವಲಿಂಗಕ್ಕೆ ಶಿವರಾತ್ರಿ ದಿನ ಜಲದಲ್ಲಿ ಅಭಿಷೇಕ ಮಾಡಬೇಕು. ಆಭರಣಗಳು ಇರುವ ಶಿವಲಿಂಗವನ್ನು ಮನೆಗೆ ತಂದು, ಪ್ರತಿಷ್ಠಾಪಿಸಿ, ಸದಾ ಪೂಜೆ ಮಾಡಬೇಕು. ಇದರಿಂದ ಎಲ್ಲಾ ದೋಷಗಳ ಪರಿಹಾರ ಆಗುತ್ತದೆ..
ಬೆಳ್ಳಿ ನಂದಿ :- ಶಿವನ ವಾಹನ ನಂದಿ, ಶಿವನ ಎಲ್ಲಾ ದೇವಸ್ಥಾನಗಳಲ್ಲಿ ನಂದಿ ಇರುತ್ತದೆ, ಈ ಕಾರಣಕ್ಕೆ ಶಿವರಾತ್ರಿ ಹಬ್ಬದ ದಿನ ಶಿವನ ಜೊತೆಗೆ ನಂದಿಯ ಪೂಜೆ ಕೂಡ ನಡೆಯುತ್ತದೆ. ಇದನ್ನು ಓದಿ..Kannada Astrology: ಯಾವ ದಿನ ಕೂದಲು, ಉಗುರು ಕತ್ತರಿಸಿದರೆ ಒಳ್ಳೆಯದೇ ಗೊತ್ತೇ?? ಈ ದಿನ ಕತ್ತರಿಸಿ, ಶ್ರೀಮಂತರಾಗದಿದ್ದರೆ ಕೇಳಿ. 100 % ಖಚಿತ

kannada astrologyhara hara mahadea remedies on shiavaratri Kannada Astrology:
Kannada Astrology: ಶಿವನನ್ನು ಮೆಚ್ಚಿಸಿ, ಜೀವನದಲ್ಲಿ ಯಶಸ್ಸು ಪಡೆಯಲು, ಮಹಾಶಿವರಾತ್ರಿಯ ದಿನ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಅದೃಷ್ಟ ಹುಡುಕಿಕೊಂಡು ಬರುತ್ತದೆ. 2

ಒಂದು ವೇಳೆ ಕೆಲಸ ಮಾಡಿ ಕೈಯಲ್ಲಿ ಹಣ ನಿಲ್ಲುತ್ತಿಲ್ಲ, ಮನೆಯಲ್ಲಿ ಹಣಕಾಸಿನ ಸಮಸ್ಯೆಗಳಿಗೆ ಎಂದು ರೊಂದರೆ ಅನುಭವಿಸುತ್ತಿರುವವರು ಶಿವರಾತ್ರಿ ಹಬ್ಬದ ದಿನ ಬೆಳ್ಳಿ ನಂದಿಯನ್ನು ತಂದು ಪೂಜೆ ಮಾಡಿ. ಪೂಜೆ ಬಳಿಕ ಹಣ ಇಡುವ ಜಾಗದಲ್ಲಿ ನಂದಿಯನ್ನು ಇಡಿ. ಇದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.
ತಾಮ್ರದ ಕಲಶ :- ಶಿವರಾತ್ರಿ ಹಬ್ಬದ ದಿನ ಇದರಲ್ಲಿ ಶಿವಲಿಂಗಕ್ಕೆ ನೀರು ನೀಡಿದರೆ, ಶಿವನ ಕೃಪೆ ದೊರೆಯುತ್ತದೆ. ಮನೆಯಲ್ಲಿ ಜಗಳ ಆಗುತ್ತಿದ್ದರೆ, ಆ ಸಮಯದಲ್ಲಿ ತಾಮ್ರದ ವಸ್ತುಗಳನ್ನು ತಂದರೆ ಅದರಿಂದ ಜಗಳಗಳು ಕಡಿಮೆಯಾಗಿ, ಮನೆಯಲ್ಲಿ ಶಾಂತಿ ಇರುತ್ತದೆ. ಹಾಗು ಶಿವರಾತ್ರಿ ಹಬ್ಬದ ದಿನ ಓಂ ನಮಃ ಶಿವಾಯ ಮಂಗರವನ್ನು ಪಠಿಸಿ, ಇದರಿಂದ ನಿಮ್ಮ ಎಲ್ಲಾ ತೊಂದರೆಗಳು ಕೂಡ ನಿವಾರಣೆ ಆಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಆರ್ಥಿಕ ಜೀವನದಲ್ಲಿ ಏಳಿಗೆ ಬರುತ್ತದೆ. ಪ್ರತಿದಿನ ಶಿವನ ಪೂಜೆ ಮಾಡಿದರೆ, ಶಿವನ ಆಶೀರ್ವಾದ ಸಿಗುತ್ತದೆ. ಇದನ್ನು ಓದಿ..Kannada Astrology: ಬೇಕಿದ್ದರೆ ಬರೆದು ಇಟ್ಕೊಳಿ: ಈ ರಾಶಿಗಳಿಗೆ 6 ದಿನದಲ್ಲಿ ಅದೃಷ್ಟ ಹೇಗೆ ಶುರುವಾಗುತ್ತೆ ಅಂದ್ರೆ, ಹತ್ತಿರ ಬರೋಕು ನಡುಗಬೇಕು ಜನರು. ಅಂಗೇ ಬೆಳೆಯುತ್ತಾರೆ.

Comments are closed.