Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ?

Kannada News:. ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ನಟಿ. ಮೊದಲಿಗೆ ಇವರು ಹೆಚ್ಚು ಫೇಮಸ್ ಆಗಿರಲಿಲ್ಲ, ಮಲಯಾಳಂ ಮತ್ತು ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಕೀರ್ತಿ ಸುರೇಶ್ ಅವರು ಒಳ್ಳೆಯ ಹೆಸರು ಗಳಿಸಿ, ರಾಷ್ಟ್ರಪ್ರಶಸ್ತಿ ಪಡೆದದ್ದು ಮಹಾನಟಿ ಸಿನಿಮಾ ಅಭಿನಯಕ್ಕೆ. ಈ ಸಿನಿಮಾ ಅವರಿಗೆ ರಾಷ್ಟ್ರವ್ಯಾಪ್ತಿ ಒಳ್ಳೆಯ ಹೆಸರು ತಂದುಕೊಟ್ಟಿತು. ಬಹಳ ಡೀಸೆಂಟ್ ಆಗಿ ಒಳ್ಳೆಯ ಹೆಸರು ಪಡೆದಿದ್ದ ಕೀರ್ತಿ ಸುರೇಶ್ ಅವರು ಈಗ ಗ್ಲಾಮರಸ್ ಆಗಿ ಹೆಸರು ಮಾಡುತ್ತಿದ್ದಾರೆ ಎಂದು ಹೇಳಬಹುದು.

ಇಷ್ಟು ದಿವಸ ಕೀರ್ತಿ ಸುರೇಶ್ ಅವರು ಯಾವುದೇ ರೀತಿಯ ಎಕ್ಸ್ಪೋಸಿಂಗ್ ಮಾಡುತ್ತಿರಲಿಲ್ಲ. ಬಹಳ ಡೀಸೆಂಟ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಕೀರ್ತಿ ಸುರೇಶ್ ಅವರು ಬಹಳ ಬದಲಾಗಿದ್ದಾರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂದು ಗೊತ್ತಿಲ್ಲ.. ಅವಕಾಶಗಳಿಗೋಸ್ಕರ ಈ ರೀತಿ ಮಾಡುತ್ತಿದ್ದಾರಾ ಅಥವಾ ಬೇರೆ ಏನಾದರು ಕಾರಣ ಇದೆಯಾ ಎನ್ನುವುದು ಯಾರಿಗು ಅರ್ಥವಾಗಿಲ್ಲ, ಒಟ್ಟಿನಲ್ಲಿ ಕೀರ್ತಿ ಸುರೇಶ್ ಅವರ ಸೌಂದರ್ಯ ನೋಡಿ ಹುಡುಗರು ಮೆಂಟಲ್ ಆಗುತ್ತಿರುವುದಂತು ನಿಜ. ಇದನ್ನು ಓದಿ..Kannada News: ಅದೆಷ್ಟೋ ಟಾಪ್ ನಂತರ ಜೊತೆ ಸಿನಿಮಾ ಮಾಡಿದ್ದ ಮಾಲಾಶ್ರೀ ಗಂಡ, ರಾಮು ರವರು ವಿಷ್ಣು ಸರ್ ಜೊತೆ ಸಿನಿಮಾ ಮಾಡಿಲ್ಲ ಯಾಕೆ ಗೊತ್ತೇ??

kannada news keerthi suresh yoga photos viral Kannada News:
Kannada News: ಯೋಗ ಮಾಡುತ್ತಿದ್ದಾರಾ?? ಅಥವಾ ಮಾರ್ಟಿಯಲ್ ಆರ್ಟ್ಸ್ ಹಾ?? ಅಂದವನ್ನು ಹೊರಗಿಟ್ಟು, ಪಡ್ಡೆ ಹುಡುಗರ ಕಣ್ಣನ್ನು ತಂಪು ಮಾಡಿದ ಕೀರ್ತಿ. ಹೇಗಿದೆ ಗೊತ್ತೇ? 2

ಇದೀಗ ಕೀರ್ತಿ ಅವರು ಯೋಗ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಇದನ್ನು ನೋಡುತ್ತಿರುವ ನೆಟ್ಟಿಗರು, ಕೀರ್ತಿ ಏನು ಯೋಗ ಮಾಡುತ್ತಿದ್ದಾರಾ ಅಥವಾ ತಮ್ಮ ಅಂದವನ್ನು ತೋರಿಸುತ್ತಿದ್ದಾರಾ ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ತಮ್ಮ ಆ ಭಾಗದ ಸೌಂದರ್ಯವನ್ನು ತೋರಿಸುತ್ತಿರುವ ಹಾಗೆ ತೋರುತ್ತಿದೆ. ಒಟ್ಟಿನಲ್ಲಿ ತಮ್ಮ ಸೌಂದರ್ಯದ ಮೂಲಕ ಕೀರ್ತಿ ಅವರು ಈಗ ಭಾರಿ ಸುದ್ದಿಯಾಗುತ್ತಿದ್ದಾರೆ. ನೀವು ಕೂಡ ಕೀರ್ತಿ ಅವರ ಈ ವಿಡಿಯೋ ನೋಡಿ.. ಇದನ್ನು ಓದಿ..Kannada News: ಧರೆಗಿಳಿಸಿದ ಅಪ್ಸರೆಯಂತೆ ಇರುವ ಕಿಯಾರ ಯಾಕೆ ಶಾಲ್ ಧರಿಸುತ್ತಿದ್ದಾರೆ?? ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ??

Comments are closed.